ETV Bharat / bharat

ಟಾಪ್​​​ 10 ನ್ಯೂಸ್​​ @ 9 PM - ಟಾಪ್​ 10 @9PM

ಈ ಹೊತ್ತಿನ ಟಾಪ್​ 10 ಸುದ್ದಿಗಳು ಹೀಗಿವೆ..

TOP 10 @ 9PM
TOP 10 @ 9PM
author img

By

Published : Jul 15, 2020, 8:58 PM IST

  • ರಾಜ್ಯದಲ್ಲಿ ಒಂದೇ ದಿನ 87 ಜನರು ಸಾವು

ಕೊರೊನಾರ್ಭಟ: ರಾಜ್ಯದಲ್ಲಿ 3,176 ಸೋಂಕಿತ ಪ್ರಕರಣ, ಒಂದೇ ದಿನ 87 ಸಾವು

  • ಪ್ರೋತ್ಸಾಹ ಧನ ನೀಡಲು ನಿರ್ಧಾರ

ಪ್ಲಾಸ್ಮಾ ದಾನಿಗಳಿಗೆ ರಾಜ್ಯ ಸರ್ಕಾರದಿಂದ 5 ಸಾವಿರ ರೂ. ಪ್ರೋತ್ಸಾಹ ಧನ​

  • ಅತ್ಯಾಚಾರ ಸನ್ಯಾಸಿಗೆ ಕೊರೊನಾ

ಸನ್ಯಾಸಿನಿ ಅತ್ಯಾಚಾರ ಪ್ರಕರಣ.. ಆರೋಪಿ ಫ್ರಾಂಕೊ ಮುಲಕ್ಕಲ್‌ಗೆ ಕೊರೊನಾ ಸೋಂಕು

  • ಚಿನ್ನಾಭರಣ ಬೆಲೆ ಮತ್ತಷ್ಟು ಏರಿಕೆ

ಮತ್ತೆ ಏರಿಕೆ ಹಾದಿ: ಬೆಳ್ಳಿ ದರದಲ್ಲಿ ₹ 673 ಏರಿಕೆ... ಚಿನ್ನದ ಬೆಲೆಯೆಷ್ಟು?

  • ಒಂದೇ ಕುಟುಂಬದ 6 ಮಂದಿಯ ಕೊಲೆ

ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿಯ ಹತ್ಯೆ: ಆರೋಪಿಯ ಹೊಡೆದು ಕೊಂದ ಸ್ಥಳೀಯರು

  • ದಾದಾ ನಾಯಕತ್ವ ಹೊಗಳಿದ ಸ್ಮೀತ್​​

ಧೋನಿಯಂತಹ ಆಟಗಾರರನ್ನು ಗಂಗೂಲಿ ಹೊಂದಿದ್ರೆ ಸಾಕಷ್ಟು ಟ್ರೋಫಿ ಭಾರತದ ಪಾಲಾಗುತ್ತಿದ್ದವು: ಸ್ಮಿತ್​

  • ಪೆಟ್ರೋಲ್​ ಪಂಪ್​ನಲ್ಲಿ ಹಾವು ಬಿಟ್ಟ ಭೂಪ

ಬಾಟಲಿಗೆ ಪೆಟ್ರೋಲ್‌ ಹಾಕಲಿಲ್ಲ ಎಂಬ ಕೋಪದಲ್ಲಿ ಹಾವು ಬಿಟ್ಟು ಹೋದ ವ್ಯಕ್ತಿ: ವಿಡಿಯೋ

  • ಸರ್ಕಾರಿ ಅಧಿಕಾರಿ ಬಲಿ ಪಡೆದ ಕೊರೊನಾ

ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸೋಂಕಿಗೆ 38 ವರ್ಷದ ಉಪ ಜಿಲ್ಲಾಧಿಕಾರಿ ಬಲಿ

  • ರಿಲಯನ್ಸ್​ ಕಂಪನಿಗೆ ಬಂಪರ್​​

90 ದಿನದಲ್ಲಿ ಅಂಬಾನಿ ಕಂಪನಿಗೆ ಹರಿದು ಬಂತು ₹ 1.5 ಲಕ್ಷ ಕೋಟಿ!

  • ಬಾಲಕನ ಕಳ್ಳತನ ಕೈಚಳಕ ನೋಡಿ

10 ವರ್ಷ, 10 ಲಕ್ಷ, ಬರೀ 30 ಸೆಕೆಂಡಿನ ಕೆಲಸ: ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.