ETV Bharat / bharat

ಬಿರುಗಾಳಿಗೆ ಸಿಲುಕಿದ ಏರ್​ ಇಂಡಿಯಾ ವಿಮಾನ... ಸಿಬ್ಬಂದಿಗೆ ಗಾಯ, ಪ್ರಯಾಣಿಕರು ಸುರಕ್ಷಿತ

ದೆಹಲಿಯಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನ ಬಿರುಗಾಳಿಗೆ ಸಿಲುಕಿ ಅದೃಷ್ಟವಶಾತ್​ ಪ್ರಯಾಣಿಕರು ಪಾರಾಗಿರುವ ಘಟನೆ ನಡೆದಿದೆ.

ಏರ್​ ಇಂಡಿಯಾ
author img

By

Published : Sep 21, 2019, 11:57 PM IST

Updated : Sep 22, 2019, 3:33 PM IST

ನವದೆಹಲಿ: ದೆಹಲಿಯಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನ ಬಿರುಗಾಳಿಗೆ ಸಿಲುಕಿ ಅದೃಷ್ಟವಶಾತ್​ ಪ್ರಯಾಣಿಕರು ಪಾರಾಗಿರುವ ಘಟನೆ ನಡೆದಿದೆ.

  • Air India's AI-467 Delhi to Vijayawada flight suffered damages and crew suffered injuries when the aircraft faced severe thunderstorm. No passengers were reported injured in the incident. Air India has started the investigation in this matter. pic.twitter.com/gCs6NF2XTR

    — ANI (@ANI) September 21, 2019 " class="align-text-top noRightClick twitterSection" data=" ">

ದೆಹಲಿಯಿಂದ ವಿಜಯವಾಡಕ್ಕೆ ಏರ್​ ಇಂಡಿಯಾ-467 ವಿಮಾನ ತೆರಳುತ್ತಿದ್ದ ವೇಳೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಈ ವೇಳೆ ವಿಮಾನ ಬಿರುಗಾಳಿಗೆ ಸಿಲುಕಿ ಕೊಂಚ ಹಾನಿಯಾಗಿದ್ದು, ಸಿಬ್ಬಂದಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

ಎಲ್ಲ ಪ್ರಯಾಣಿಕರೂ ಕೂಡ ಯಾವುದೇ ಗಾಯಗಳಿಲ್ಲದೆ ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Intro:Body:

Thunderstorm: Air India's AI-467 Delhi to Vijayawada flight suffered damages  

Conclusion:
Last Updated : Sep 22, 2019, 3:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.