ಮುಂಬೈ: ಹಿರಣ್ಯ ಕಶಿಪು ಸಹೋದರಿ ಹೋಲಿಕಾಳನ್ನು ಸುಟ್ಟು ಆಚರಿಸುವ ಹೋಳಿ ಹಬ್ಬ ಈ ಬಾರಿ ಮುಂಬೈನಲ್ಲಿ ಇನ್ನಷ್ಟು ಕಳೆಗಟ್ಟಿದೆ.
ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್, ಜೈಷೆ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನ ಪ್ರತಿಕೃತಿಯನ್ನು ವಾಣಿಜ್ಯ ರಾಜಧಾನಿಯಲ್ಲಿ ಸುಡಲಾಗುತ್ತಿದೆ.
Mumbai: 'Holika Dahan' effigy of Jaish-e-Mohammed's Masood Azhar and an effigy depicting PUBG, in Worli, ahead of #Holi . pic.twitter.com/UINHOchp9C
— ANI (@ANI) March 20, 2019 " class="align-text-top noRightClick twitterSection" data="
">Mumbai: 'Holika Dahan' effigy of Jaish-e-Mohammed's Masood Azhar and an effigy depicting PUBG, in Worli, ahead of #Holi . pic.twitter.com/UINHOchp9C
— ANI (@ANI) March 20, 2019Mumbai: 'Holika Dahan' effigy of Jaish-e-Mohammed's Masood Azhar and an effigy depicting PUBG, in Worli, ahead of #Holi . pic.twitter.com/UINHOchp9C
— ANI (@ANI) March 20, 2019
ಮುಂಬೈನ ವರ್ಲಿ ಎಂಬಲ್ಲಿ ಮಸೂದ್ ಅಜರ್ನ ಪ್ರತಿಕೃತಿಯನ್ನು ಈಗಾಗಲೇ ನಿರ್ಮಿಸಿದ್ದು, ಇಂದು ಸಂಜೆ ನಡೆಯುವ ಹೋಳಿ ಆಚರಣೆ ನಂತರ ಅದನ್ನು ಸುಟ್ಟುಹಾಕಲಿದ್ದಾರೆ.
ವಿಶೇಷ ಎಂದರೆ ಯುವ ಸಮೂಹಕ್ಕೆ ಮೊಬೈಲ್ ಗೇಮ್ ಹುಚ್ಚು ಹಿಡಿಸಿರುವ ಪಬ್ ಜಿ ಪ್ರತಿಕೃತಿ ಕೂಡ ಇಲ್ಲಿ ದಹನವಾಗುತ್ತಿದೆ. ಪಬ್ ಜಿ ಮ್ಯಾನ್ ಪ್ರತಿಕೃತಿಯನ್ನೂ ಸಿದ್ಧಪಡಿಸಲಾಗಿದೆ.