ETV Bharat / bharat

ಕ್ರಿಕೆಟ್​ನ ಕೃಷ್ಣ-ಸುಧಾಮ ವಿದಾಯ: ಸ್ನೇಹಿತನಿಲ್ಲದ ಮೈದಾನ ಬೇಡವೆಂದು ಧೋನಿ ಜತೆ ಪೆವಿಲಿಯನ್​ ಸೇರಿದ ರೈನಾ! - ಧೋನಿ ನಿವೃತ್ತಿ

ನಿಮ್ಮೊಂದಿಗೆ ಸುಂದರವಾಗಿ ಆಡುವುದನ್ನು ಹೊರತುಪಡಿಸಿ ನನಗೆ ಬೇರೆ ಏನೂ ಬೇಕಾಗಿಲ್ಲ. ನನ್ನ ಹೃದಯವು ಹೆಮ್ಮೆಯಿಂದ ತುಂಬಿದೆ. ನಿಮ್ಮ​​ ಭವಿಷ್ಯದ ಪ್ರಯಾಣದಲ್ಲಿ ಜೊತೆಯಾಗಲು ನಾನು ಕೂಡ ನಿಮ್ಮೊಂದಿಗೆ ನಿವೃತ್ತಿ ಆರಿಸಿಕೊಳ್ಳುತ್ತೇನೆ. ಭಾರತಕ್ಕೆ ಧನ್ಯವಾದಗಳು. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

Dhoni
ಧೋನಿ ನಿವೃತ್ತಿ
author img

By

Published : Aug 15, 2020, 9:19 PM IST

Updated : Aug 15, 2020, 9:27 PM IST

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಎಸ್​ ಧೋನಿ ನಿವೃತ್ತಿ ಘೋಷಿಸಿದ ಕೆಲವೇ ಹೊತ್ತಲ್ಲಿ ಇನ್ನೊಬ್ಬ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಶನಿವಾರ ತನ್ನ ತಂಡದ ಸಹ ಆಟಗಾರ ಎಂ.ಎಸ್. ಧೋನಿ ನಿವೃತ್ತಿ ನಿರ್ಧರಿಸಿದ ಕೆಲವೇ ನಿಮಿಷಗಳ ನಂತರ ರೈನಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿದಾಯ ಪ್ರಕಟಿಸಿದ್ದಾರೆ.

ನಿಮ್ಮೊಂದಿಗೆ ಸುಂದರವಾಗಿ ಆಡುವುದನ್ನು ಹೊರತುಪಡಿಸಿ ನನಗೆ ಬೇರೆ ಏನೂ ಬೇಕಾಗಿಲ್ಲ. ನನ್ನ ಹೃದಯವು ಹೆಮ್ಮೆಯಿಂದ ತುಂಬಿದೆ. ನಿಮ್ಮ​​ ಭವಿಷ್ಯದ ಪ್ರಯಾಣದಲ್ಲಿ ಜೊತೆಯಾಗಲು ನಾನು ಕೂಡ ನಿಮ್ಮೊಂದಿಗೆ ನಿವೃತ್ತಿ ಆರಿಸಿಕೊಳ್ಳುತ್ತೇನೆ. ಭಾರತಕ್ಕೆ ಧನ್ಯವಾದಗಳು. ಜೈ ಹಿಂದ್ ಎಂದು ನಿವೃತ್ತಿ ಬರೆದುಕೊಂಡಿದ್ದಾರೆ.

ಭಾರತದಲ್ಲಿ ನಡೆದಿದ್ದ 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಸುರೇಶ್​ ರೈನಾ, 78 ಟಿ-20, 18 ಟೆಸ್ಟ್ ಮತ್ತು 226 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

Last Updated : Aug 15, 2020, 9:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.