ವಯನಾಡು: ಈ ಭಾರಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಂದ ಭಾರಿ ಪ್ರತಿರೋಧ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಮೇಥಿ ಜತೆಗೆ ಕೇರಳದ ವಯನಾಡುವಿನಲ್ಲೂ ನಿಲ್ಲುತ್ತಿದ್ದಾರೆ.
Kerala: President of Bharat Dharma Jana Sena and NDA candidate from Wayanad, Thushar Vellappally files his nomination. #LokSabhaElections2019 pic.twitter.com/jXCEGtvOdD
— ANI (@ANI) April 3, 2019 " class="align-text-top noRightClick twitterSection" data="
">Kerala: President of Bharat Dharma Jana Sena and NDA candidate from Wayanad, Thushar Vellappally files his nomination. #LokSabhaElections2019 pic.twitter.com/jXCEGtvOdD
— ANI (@ANI) April 3, 2019Kerala: President of Bharat Dharma Jana Sena and NDA candidate from Wayanad, Thushar Vellappally files his nomination. #LokSabhaElections2019 pic.twitter.com/jXCEGtvOdD
— ANI (@ANI) April 3, 2019
ರಾಹುಲ್ ವಿರುದ್ಧ ಎನ್ಡಿಎ ಅಭ್ಯರ್ಥಿಯಾಗಿ ಭಾರತ ಧರ್ಮ ಜನ ಸೇನಾ ಅಧ್ಯಕ್ಷ ತುಷಾರ್ ವೆಲ್ಲಪಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ.
ಅವರು ಇಂದು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಯನಾಡುವಿನಲ್ಲಿ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು.