ETV Bharat / bharat

ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ನೋಟಿಸ್​ - PIL seeking a CBI probe into Dulal's alleged murder

2018 ರಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಪ್ರತಿವಾದಿಯನ್ನಾಗಿ ಮಾಡುವಂತೆ ಕೋರಿ ಬಿಜೆಪಿ ವಕ್ತಾರ ಹಾಗೂ ಹಿರಿಯ ವಕೀಲ ಗೌರವ್​ ಭಾಟಿಯಾ ಸಲ್ಲಿಸಿದ್ದ ಅರ್ಜಿ ಕುರಿತು ಪ್ರತಿಕ್ರಿಯೆ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್​ ನೀಡಿದೆ.

SC seeks WB reply on BJP leader's plea for making him party in case of party worker's death
ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ನೋಟಿಸ್​
author img

By

Published : Jan 27, 2020, 3:31 PM IST

ನವದೆಹಲಿ: 2018 ರಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್​ ನೀಡಿದೆ. ಪ್ರಕರಣದಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿ ಮಾಡುವಂತೆ ಕೋರಿ ಬಿಜೆಪಿ ನಾಯಕರೊಬ್ಬರು ಸಲ್ಲಿಸಿರುವ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್​ ನೀಡಿದೆ.

2018 ರಲ್ಲಿ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಬಲರಾಮ್‍ಪುರ ಗ್ರಾಮದ ಬಳಿ ನೇಣು ಬಿಗಿದ ಸ್ಥೀತಿಯಲ್ಲಿ ದುಲಾಲ್​ ಕುಮಾರ್​ (32) ಎಂಬ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸುವಂತೆ ಕೋರಿ ಪಶ್ಚಿಮ ಬಂಗಾಳದ ಬಿಜೆಪಿ ವಕ್ತಾರ ಹಾಗೂ ಹಿರಿಯ ವಕೀಲ ಗೌರವ್​ ಭಾಟಿಯಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದರು. ಅಲ್ಲದೇ ಅರ್ಜಿಯಲ್ಲಿ ಕಾರ್ಯಕರ್ತನ ಹತ್ಯೆ ನಡೆದು 20 ದಿನಗಳಾದರೂ ಯಾವುದೇ ಎಫ್​ಐಆರ್​ ದಾಖಲಾಗಿರಲಿಲ್ಲ, ಶವದ ಮರಣೋತ್ತರ ಪರೀಕ್ಷೆ ನಡೆಸಿರಲಿಲ್ಲ. ಹತ್ಯೆಯ ಹಿಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೈವಾಡ ಇದೆ ಎಂದು ಆರೋಪಿಸಲಾಗಿತ್ತು.

ಈ ಕುರಿತು ಅರ್ಜಿ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ನ್ಯಾ. ಬಿ ಆರ್​ ಗವಾಯಿ ಮತ್ತು ನ್ಯಾ.ಸೂರ್ಯ ಕಾಂತ್​ ಅವರಿದ್ದ ನ್ಯಾಯಪೀಠವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಗೌರವ್​ ಭಾಟಿಯಾ ಅವರಿಗೆ ವಾದ ಮಂಡಿಸಲು ಅವಕಾಶ ನೀಡುವ ಕುರಿತು ಪ್ರತಿಕ್ರಿಯೆ ನೀಡುವಂತೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ZCZC
PRI GEN LGL NAT
.NEWDELHI LGD13
SC-WEST BENGAL
SC seeks WB reply on BJP leader's plea for making him party in case of party worker's death
         New Delhi, Jan 27 (PTI) The Supreme Court Monday sought the West Bengal government's response on a BJP leader's plea seeking a direction to make him a party in a case related to the alleged murder of a BJP activist in 2018 in the state.
          BJP activist Dulal Kumar was found hanging from a power transmission tower at Purulia district of West Bengal in June 2018.
          BJP spokesperson and senior lawyer Gaurav Bhatia had filed a PIL seeking a CBI probe into Dulal's alleged murder.
          A bench comprising Chief Justice S A Bobde and Justices B R Gavai and Surya Kant issued notice to the West Bengal government on the plea of Bhatia who had sought impleadment as a party in the case besides seeking a CBI probe into the alleged murder.
          The bench has granted four weeks' time to the state government for filing its response.
          During the brief hearing senior advocate Kapil Sibal, appearing for West Bengal government, said one day the apex court will have to decide whether a political activist can be allowed to file a PIL based on newspaper reports in such cases.
          The top court took note of Bhatia's objection to Sibal's submissions and said, "We are conscious that opposition parties are also using the forum of this court".
          Referring to the details of the case, Bhatia said as many as six members of the ruling Trinamool Congress party were named as accused by the victim's family, yet no FIR was lodged for 20 days and to unravel the truth a CBI probe was needed in this case. PTI SJK RKS LLP LLP
RDM
RDM
01271303
NNNN

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.