ETV Bharat / bharat

ಮುಂಬೈನ ಪೊಲೀಸ್​ ಕಮಿಷನರ್​ ಯಾರಂತ ಭೂಗತ ದೊರೆಗಳೇ ನಿರ್ಧರಿಸುವ ಕಾಲವಿತ್ತು: ಸಂಜಯ್​ ರಾವತ್ - ಚೋಟಾ ಶಕೀಲ್

ದಾವೂದ್​ ಇಬ್ರಾಹಿಂ, ಚೋಟಾ ಶಕೀಲ್​, ಶರದ್​ ಶೆಟ್ಟಿ ಮುಂತಾದ ಭೂಗತ ದೊರೆಗಳು ಒಂದು ಕಾಲದಲ್ಲಿ ಮುಂಬೈನ ಆಳ್ವಿಕೆ ನಡೆಸುತ್ತಿದ್ದರು. ಮುಂಬೈನಲ್ಲಿ ಮಂತ್ರಿ ಪದವಿ, ಪೊಲೀಸ್​ ಕಮಿಷನರ್​ ಯಾರಾಗಬೇಕೆಂದು ಅವರೇ ನಿರ್ಧರಿಸುತ್ತಿದ್ದರು ಎಂದು ಶಿವಸೇವಾ ವಕ್ತಾರ ಸಂಜಯ್​ ರಾವತ್​ ಹೇಳಿದ್ದಾರೆ.

Sanjay Raut, Shiv Sena
ಸಂಜಯ್​ ರಾವತ್
author img

By

Published : Jan 15, 2020, 10:41 PM IST

ಮುಂಬೈ: ಮುಂಬೈನ ಪೊಲೀಸ್​ ಕಮಿಷನರ್​, ಸಚಿವರು ಯಾರಾಗಬೇಕೆಂದು ಭೂಗತ ದೊರೆಗಳು ನಿರ್ಧಾರ ಮಾಡುವಂತಹ ಕಾಲವಿತ್ತು ಎಂದು ಶಿವಸೇವಾ ವಕ್ತಾರ ಸಂಜಯ್​ ರಾವತ್​ ಹೇಳಿದ್ದಾರೆ.

ದಾವೂದ್​ ಇಬ್ರಾಹಿಂ, ಚೋಟಾ ಶಕೀಲ್​, ಶರದ್​ ಶೆಟ್ಟಿ ಮುಂತಾದ ಭೂಗತ ದೊರೆಗಳು ಒಂದು ಕಾಲದಲ್ಲಿ ಮುಂಬೈನ ಆಳ್ವಿಕೆ ನಡೆಸುತ್ತಿದ್ದರು. ಮುಂಬೈನಲ್ಲಿ ಮಂತ್ರಿ ಪದವಿ, ಪೊಲೀಸ್​ ಕಮಿಷನರ್​ ಯಾರಾಗಬೇಕೆಂದು ಅವರೇ ನಿರ್ಧರಿಸುತ್ತಿದ್ದರು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕೂಡ ಕರೀಮ್ ಲಾಲಾನನ್ನು ಭೇಟಿ ಮಾಡುತ್ತಿದ್ದರು. ಆ ಕಾಲದಲ್ಲಿದ್ದ ಭೂಗತ ಲೋಕವನ್ನು ನಾವು ನೋಡಿದ್ದೇವೆ. ಆದರೆ ಅದೆಲ್ಲ ಈಗ ಕೇವಲ ಚಿಲ್ಲರೆ ವಿಷಯಗಳು ಎಂದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.