ETV Bharat / bharat

ಫೈನಲ್​ ಪಂದ್ಯದಲ್ಲಿ ದಾಖಲೆ ಬರೆದ ರೋಹಿತ್​​: ಧೋನಿ, ವಿರಾಟ್​ ರೆಕಾರ್ಡ್​​ ಸರಿಗಟ್ಟಿದ ಹಿಟ್​​ಮ್ಯಾನ್​! - ರೆಕಾರ್ಡ್​​

ಅತಿ ವೇಗವಾಗಿ 8 ಸಾವಿರ ರನ್​ ಪೂರೈಕೆ ಮಾಡಿರುವ ಲಿಸ್ಟ್​​ನಲ್ಲಿ ರೋಹಿತ್​ ಶರ್ಮಾ 3ನೇಯವರಾಗಿದ್ದು, ಆಸ್ಟ್ರೇಲಿಯಾ ವಿರುದ್ಧ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ 46ರನ್​ಗಳಿಕೆ ಮಾಡಿ ಈ ರೆಕಾರ್ಡ್​ ಬರೆದಿದ್ದಾರೆ.

ರೋಹಿತ್​ ಶರ್ಮಾ ಬ್ಯಾಟಿಂಗ್​​
author img

By

Published : Mar 13, 2019, 8:28 PM IST

Updated : Mar 14, 2019, 3:28 PM IST

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ 46ರನ್​ಗಳಿಕೆ ಮಾಡುತ್ತಿದ್ದಂತೆ ಹಿಟ್​​ಮ್ಯಾನ್​ ಖ್ಯಾತಿಯ ಮುಂಬೈಕರ್​ ಏಕದಿನದಲ್ಲಿ 8 ಸಾವಿರ ರನ್​ ಕ್ಲಬ್​ ಸೇರಿಕೊಂಡಿದ್ದಾರೆ.

ಟೀಂ ಇಂಡಿಯಾ ಪರ ಒಟ್ಟು 206 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್​ ತಮ್ಮ 200ನೇ ಇನ್ನಿಂಗ್ಸ್​​ನಲ್ಲಿ ಈ ದಾಖಲೆ ಬರೆದಿದ್ದಾರೆ. ಇನ್ನು ಈ ದಾಖಲೆ ನಿರ್ಮಾಣ ಮಾಡಿರುವ ವಿಶ್ವದ 31ನೇ ಹಾಗೂ ಭಾರತದ 9ನೇ ಆಟಗಾರರಾಗಿದ್ದಾರೆ. ಇದರಲ್ಲಿ 264ರನ್​ ಅವರ ಅತಿದೊಡ್ಡ ಸ್ಕೋರ್​ ಆಗಿದೆ. ಆಸ್ಟ್ರೇಲಿಯಾ ವಿರುದ್ಧ ಕೊನೆ ಪಂದ್ಯದಲ್ಲಿ 56ರನ್​​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದಾರೆ.

8 ಸಾವಿರ ರನ್​ಗಳಿಕೆ ಮಾಡಿರುವ ಪ್ಲೇಯರ್ಸ್​​

  • ವಿರಾಟ್​ ಕೊಹ್ಲಿ 175 ಇನ್ನಿಂಗ್ಸ್​​
  • ಎಬಿ ಡಿವಿಯರ್ಸ್​​​ 182 ಇನ್ನಿಂಗ್ಸ್​​
  • ಸೌರವ್ ಗಂಗೂಲಿ/ರೋಹಿತ್​ ಶರ್ಮಾ 200 ಇನ್ನಿಂಗ್ಸ್​​
  • ರಾಸ್​ ಟೇಲರ್​​ 203 ಇನ್ನಿಂಗ್ಸ್​
  • ಸಚಿನ್​ ತೆಂಡೂಲ್ಕರ್​​ 210 ಇನ್ನಿಂಗ್ಸ್​​
  • ಲಾರಾ 211 ಇನ್ನಿಂಗ್ಸ್​​​

ಟೀಂ ಇಂಡಿಯಾ ಪರ ಸಚಿನ್​ ತೆಂಡೂಲ್ಕರ್​​(18426), ಎಂಎಸ್​ ಧೋನಿ(10500),ಸೌರವ್​ ಗಂಗೂಲಿ (11363), ರಾಹುಲ್​ ದ್ರಾವಿಡ್​​(10889), ವಿರಾಟ್​ ಕೊಹ್ಲಿ (10823), ಅಜರುದ್ದೀನ್​ (9378), ಯುವರಾಜ್​ ಸಿಂಗ್​​ (8701) ಸೆಹ್ವಾಗ್​​(8273) ​ ಈ ದಾಖಲೆ ನಿರ್ಮಿಸಿದ್ದಾರೆ.

Intro:Body:

  •          
  • ಎಬಿ ಡಿವಿಯರ್ಸ್​​​ 182 ಇನ್ನಿಂಗ್ಸ್​​

  •          
  • ಸೌರವ್ ಗಂಗೂಲಿ/ರೋಹಿತ್​ ಶರ್ಮಾ 200 ಇನ್ನಿಂಗ್ಸ್​​

  •          
  • ರಾಸ್​ ಟೇಲರ್​​ 203 ಇನ್ನಿಂಗ್ಸ್​​

  •          
  • ಸಚಿನ್​ ತೆಂಡೂಲ್ಕರ್​​ 210 ಇನ್ನಿಂಗ್ಸ್​​

  •          
  • ಲಾರಾ 211 ಇನ್ನಿಂಗ್ಸ್​​​

ಟೀಂ ಇಂಡಿಯಾ ಪರ ಸಚಿನ್​ ತೆಂಡೂಲ್ಕರ್​​(18426), ಎಂಎಸ್​ ಧೋನಿ(10500),ಸೌರವ್​ ಗಂಗೂಲಿ (11363), ರಾಹುಲ್​ ದ್ರಾವಿಡ್​​(10889), ವಿರಾಟ್​ ಕೊಹ್ಲಿ (10823), ಅಜರುದ್ದೀನ್​ (9378), ಯುವರಾಜ್​ ಸಿಂಗ್​​ (8701) ಸೆಹ್ವಾಗ್​​(8273) ​ ಈ ದಾಖಲೆ ನಿರ್ಮಿಸಿದ್ದಾರೆ. 

Conclusion:
Last Updated : Mar 14, 2019, 3:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.