ETV Bharat / bharat

ರೋಬೊಟ್‌ಮಯ.. 2030ರ ವೇಳೆಗೆ 137.88 ಕೋಟಿ ಉದ್ಯೋಗ ಡುಬುಕ್.. ಕೌಶಲ್ಯವಿದ್ರೇ ಬದುಕ್ತೀರಿ! - etv bharat

2030ರ ವೇಳೆಗೆ ಫ್ಯಾಕ್ಟರಿಗಳಲ್ಲಿ ಸುಮಾರು 137 ಕೋಟಿ 88 ಲಕ್ಷಕ್ಕೂ ಅಧಿಕ ಕಾರ್ಮಿಕರು ಕೆಲಸ ಕಳೆದುಕೊಳ್ತಾರಂತೆ. ಮುಂದಿನ ದಶಕದಲ್ಲಿ ಉತ್ಪಾದನಾ ವಲಯದ ಶೇ. 8.5ರಷ್ಟು ಉದ್ಯೋಗ ರೋಬೊಟ್‌ಗಳು ಕಸಿದುಕೊಳ್ತವೆ ಅಂತಿದೆ ಆರ್ಕ್ಸ್‌ಫರ್ಡ್‌ ಅರ್ಥಶಾಸ್ತ್ರಜ್ಞರ ವರದಿ. 2030ರ ವೇಳೆಗೆ ಡ್ರ್ಯಾಗನ್‌ 96.63 ಕೋಟಿಗೂ ಅಧಿಕ ರೋಬೊಟ್‌ಗಳನ್ನ ಕೈಗಾರಿಕೆ ಕ್ಷೇತ್ರವೂ ಸೇರಿ ಇತರ ರಂಗಗಳಲ್ಲೂ ಬಳಸಲಿದೆ ಅಂತಾ ಹೇಳುತ್ತಿದೆ ಆರ್ಕ್ಸ್‌ಫರ್ಡ್‌ ಅರ್ಥಶಾಸ್ತ್ರಜ್ಞರ ವರದಿ.

2030ರ ವೇಳೆಗೆ 137.88 ಕೋಟಿ ಉದ್ಯೋಗ ಡುಬುಕ್
author img

By

Published : Jul 1, 2019, 3:34 PM IST

ಪ್ಯಾರಿಸ್‌ : ರೋಬೊಟ್‌ಗಳು ದಿನದಿಂದ ದಿನಕ್ಕೆ ಅಪ್‌ಡೇಟಾಗ್ತಿವೆ. ಅದ್ಭುವ ಎನ್ನುವಂತೆ ಹೊಸ ಹೊಸ ಸವಾಲು ಸಮರ್ಥವಾಗಿ ನಿಭಾಯಿಸ್ತಿವೆ. ಆರ್ಥಕ ಮಿತವ್ಯಯದ ಜತೆ ಮನುಷ್ಯರೂ ಈಗ ರೋಬೊಟ್‌ಗಳಿಂದಾಗಿ ಅಡ್ವಾನ್ಸ್ಡ್‌ ಆಗ್ತಿದ್ದಾರೆ. ಇವುಗಳಿಂದ ಲಾಭ ಎಷ್ಟಿದೆಯೋ ಅಷ್ಟೇ ಪ್ರಮಾಣದಆದಾಯದ ಏರುಪೇರಾಗಲಿದೆ. ಕೋಟಿ ಕೋಟಿ ಉದ್ಯೋಗ ಖೋತಾ ಆಗ್ತವೆ.

2030ರ ವೇಳೆಗೆ 137.88 ಕೋಟಿ ಉದ್ಯೋಗ ಡುಬುಕ್

ಉತ್ಪಾದನಾ ವಲಯದ ಶೇ. 8.5ರಷ್ಟು ಉದ್ಯೋಗಗಳು ಕಟ್‌!

2030ರ ವೇಳೆಗೆ ಫ್ಯಾಕ್ಟರಿಗಳಲ್ಲಿ ಸುಮಾರು 137 ಕೋಟಿ 88 ಲಕ್ಷಕ್ಕೂ ಅಧಿಕ ಕಾರ್ಮಿಕರು ಕೆಲಸ ಕಳೆದುಕೊಳ್ತಾರಂತೆ. ಮುಂದಿನ ದಶಕದಲ್ಲಿ ಉತ್ಪಾದನಾ ವಲಯದ ಶೇ. 8.5ರಷ್ಟು ಉದ್ಯೋಗ ರೋಬೊಟ್‌ಗಳು ಕಸಿದುಕೊಳ್ತವೆ ಅಂತಿದೆ ಆರ್ಕ್ಸ್‌ಫರ್ಡ್‌ ಅರ್ಥಶಾಸ್ತ್ರಜ್ಞರ ವರದಿ. ಪುರುಷರ ಎಲ್ಲ ರೀತಿ ಕೆಲಸವನ್ನ ಕಾರ್ಯಪಡೆಯಂತೆ ರೋಬೊಟ್‌ ಮಾಡಲಿವೆ. ಹೆಚ್ಚೆಚ್ಚು ಸ್ಯಾಲರಿ ಕೊಟ್ಟು ಉದ್ಯೋಗಿಗಳನ್ನ ನೇಮಿಸಿಕೊಳ್ಳುವುದಕ್ಕಿಂತ ರೋಬೊಟ್‌ ವೆಚ್ಚ ಕಡಿತ ಮಾಡಲಿವೆ. ತಾಂತ್ರಿಕ ನೆರವಿನ ಜತೆ ರೋಬೊಟ್‌ಗಳು ಕೌಶಲ್ಯತೆಯುಳ್ಳ ಕಾರ್ಮಿಕರಂತೆ ಕೆಲಸ ನಿರ್ವಹಿಸಲಿವೆ. ಆದರೆ, ಇವುಗಳನ್ನ ತರಬೇತಿಗೊಳಿಸುವುದೇ ಈಗ ಹೆಚ್ಚು ದುಬಾರಿ. ಇವು ಎಲ್ಲ ರೀತಿಯಿಂದ ಆಕ್ರಮಿಸಿದ್ರೇ ಕೆಲಸಗಾರರ ಮಧ್ಯೆ ಆದಾಯದಲ್ಲಿನ ಅಸಮಾನತೆ ಸೃಷ್ಟಿಯಾದ್ರೂ ಅಚ್ಚರಿಯಿಲ್ಲ ಅಂತಿದ್ದಾರೆ ಸಂಶೋಧಕರು.

ಜಗತ್ತಿನಲ್ಲಿ ಈಗಾಗಲೇ ಶೇ. 43ರಷ್ಟು ರೋಬೊಟ್‌ಗಳ ಬಳಕೆ!

ಉತ್ಪಾದನಾ ವಲಯದಲ್ಲಿ ಪ್ರತಿ ಹೊಸ ರೋಬೊಟ್‌ ಶೇ. 1.6ರಷ್ಟು ಕಾರ್ಮಿಕರ ಕೆಲಸ ಕಸಿಯುತ್ತಂತೆ. 2016ರಿಂದಲೇ ಜಾಗತಿಕ ಆಟೋಮೋಟಿವ್‌ ಇಂಡಸ್ಟ್ರಿಗಳು ಶೇ. 43ರಷ್ಟು ರೋಬೊಟ್‌ ಬಳಸ್ತಿವೆ. ಆದರೆ, ಈಗ ರೋಬೊಟ್‌ ಮನುಷ್ಯರಿಗಿಂತಲೂ ಕನಿಷ್ಠ ವೆಚ್ಚದಲ್ಲಿ ಸಿಗುತ್ತವೆ. 2011ರಿಂದ 2016ರ ಮಧ್ಯೆ ಪ್ರತಿ ರೋಬೊಟ್‌ ಮೊದಲಿಗಿಂತಲೂ ಹೆಚ್ಚು ಅತ್ಯಾಧುನಿಕ ಕಾರ್ಯಕ್ಷಮತೆಯಿಂದ ಕೆಲಸ ಮಾಡ್ತಿವೆ. ಇದರಿಂದಾಗಿ ಇವುಗಳು ಬೇಡಿಕೆ ಹೆಚ್ಚುವಂತೆ ಮಾಡಿದೆ. ವಿಶ್ವದ ಶೇ. 20 ರೋಬೊಟ್‌ಗಳನ್ನ ಚೀನಾ ತನ್ನ ಕೈಗಾರಿಕೆಗಳಲ್ಲಿ ಬಳಸಿಕೊಳ್ತಿದೆ. 2030ರ ವೇಳೆಗೆ ಡ್ರ್ಯಾಗನ್‌ 96.63 ಕೋಟಿಗೂ ಅಧಿಕ ರೋಬೊಟ್‌ಗಳನ್ನ ಕೈಗಾರಿಕೆ ಕ್ಷೇತ್ರವೂ ಸೇರಿ ಇತರ ರಂಗಗಳಲ್ಲೂ ಬಳಸಲಿದೆ ಅಂತಾ ಹೇಳುತ್ತಿದೆ ಆರ್ಕ್ಸ್‌ಫರ್ಡ್‌ ಅರ್ಥಶಾಸ್ತ್ರಜ್ಞರ ವರದಿ.

ಆದಾಯದಲ್ಲಿನ ಅಸಮಾನತೆ, ಕೌಶಲ್ಯವಿದ್ದವರಿಗೆ ಡಿಮ್ಯಾಂಡ್‌!

ಒಂದಂತೂ ಸತ್ಯ, ರೋಬೊಟ್‌ ಬಳಕೆಯಿಂದ ಉತ್ಪಾದನೆ ಹೆಚ್ಚುತ್ತೆ. ಹಾಗೇ ಆರ್ಥಿಕ ವೃದ್ಧಿಯೂ ಸಾಧ್ಯ. ಆದರೆ, ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ. ಒಂದೇ ದೇಶದ ಹೆಚ್ಚು ಆದಾಯದ ಪ್ರದೇಶಕ್ಕಿಂತ ಕಡಿಮೆ ಆದಾಯದ ಪ್ರದೇಶದ ಮೇಲೆ ಇವು ಅಡ್ಡ ಪರಿಣಾಮ ಬೀರಲಿವೆ. ಆದರೆ, ನಗರಗಳಲ್ಲಿ ರೋಬೊಟಿಕ್‌, ಎಐ ಸಂಶೋಧನಾ ವಿಜ್ಞಾನಿಗಳು, ಕೋಡಿಂಗ್‌, ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಪದವೀಧರರಿಗೆ ಒಳ್ಳೇ ಡಿಮ್ಯಾಂಡ್‌ ಕ್ರಿಯೇಟಾಗುತ್ತೆ. ರೋಬೊಟ್‌ ಬಗೆಗಿನ ಕೌಶಲ್ಯ ಗೊತ್ತಿದ್ರೇ ಕೆಲಸ ಸಿಕ್ಕೋದು ಕಷ್ಟವಾಗಲ್ಲ. ಉತ್ಪದನಾ ಕೈಗಾರಿಕಾ ಪ್ರದೇಶ ಸಿಟಿಯಿಂದ ದೂರವೇ ಇರುತ್ತವೆ. ಹಳ್ಳಿಗಾಡಿನ ಜನರಿಗೆ ಇದರಿಂದ ಕೆಲಸ ಸಿಗುತ್ತವೆ. ಆದರೆ, ಬಡವರಿರುವ ಪ್ರದೇಶಗಳು ರೋಬೊಟ್‌ ಎಂಟ್ರಿಯಿಂದ ಕೆಲಸಕ್ಕೆ ಕತ್ತರಿಬೀಳಲಿದೆ. ನಗರ ಮತ್ತು ನಗರ ಸಂಸ್ಕೃತಿ ಹೊಂದಿದ ಜನ ಹೆಚ್ಚೆಚ್ಚು ಶ್ರೀಮಂತರಾಗ್ತಿದ್ರೇ, ಬಡವರು ಮತ್ತಷ್ಟು ಬಡವರಾಗ್ತಾರೆ. ಕಾರ್ಮಿಕರನ್ನ ರೋಬೊಟ್‌ಗಳು ಬೀದಿಗೆ ತರುವ ಮೊದಲೇ ಸರ್ಕಾರಗಳು ಬೇಗ ಎಚ್ಚೆತ್ತು, ಯೋಜನೆಗಳನ್ನ ರೂಪಿಸಿದ್ರೇ ಒಳ್ಳೇದು..

Intro:Body:

ರೋಬೊಟ್‌ಮಯ.. 2030ರ ವೇಳೆಗೆ 137.88 ಕೋಟಿ ಉದ್ಯೋಗ ಡುಬುಕ್.. ಕೌಶಲ್ಯವಿದ್ರೇ ಬದುಕ್ತೀರಿ!

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.