ETV Bharat / bharat

ಸರ್ಕಾರ ಪತನ, ಸಂದಿಗ್ಧತೆಯಲ್ಲಿ ಅತೃಪ್ತರು...! ಮುಂದಿನ ನಡೆ ಬಗ್ಗೆ ಸರಣಿ ಸಭೆ

ಮಂಗಳವಾರ ಪುಣೆಯಲ್ಲಿದ್ದೇವೆ ಎಂದು ಹೇಳಿದ್ದ ಅತೃಪ್ತರು ಇಂದು ಮತ್ತೆ ಮುಂಬೈಯ ರಿನಾಯ್ಸನ್ಸ್ ಹೊಟೇಲ್​ಗೆ ಆಗಮಿಸಿರುವುದಾಗಿ ಹೇಳಿದ್ದಾರೆ. ಆದರೆ ವಾಸ್ತವ್ಯದ ನಿಗೂಢತೆಯನ್ನು ಹಾಗೇ ಮುಂದುವರಿಸಿದ್ದಾರೆ.

author img

By

Published : Jul 24, 2019, 3:23 PM IST

ಅತೃಪ್ತ

ಮುಂಬೈ: ಅತ್ತ ವಿಶ್ವಾಸ ಮತಯಾಚನೆಯಲ್ಲಿ ಸಿಎಂ ಕುಮಾರಸ್ವಾಮಿ ಸೋಲು ಕಾಣುತ್ತಿದ್ದ ಹಾಗೇ ಇತ್ತ ಮುಂಬೈನ ಅಜ್ಞಾತ ಸ್ಥಳದಲ್ಲಿ ಅತೃಪ್ತ ಶಾಸಕರು ಸರಣಿ ಸಭೆಗಳನ್ನು ನಡೆಸುತ್ತಿದ್ಧಾರೆ.

ಮಂಗಳವಾರ ಸರ್ಕಾರ ಪತನವಾಗುತ್ತಿದ್ದ ಹಾಗೇ ಅತೃಪ್ತರು ನಿಟ್ಟಿಸಿರು ಬಿಟ್ಟಿದ್ದರು. ಮಂಗಳವಾರ ಪುಣೆಯಲ್ಲಿದ್ದೇವೆ ಎಂದು ಹೇಳಿದ್ದ ಅತೃಪ್ತರು ಇಂದು ಮತ್ತೆ ಮುಂಬೈಯ ರಿನಾಯ್ಸನ್ಸ್ ಹೊಟೇಲ್​ಗೆ ಆಗಮಿಸಿರುವುದಾಗಿ ಹೇಳಿದ್ದಾರೆ. ಆದರೆ, ವಾಸ್ತವ್ಯದ ನಿಗೂಢತೆಯನ್ನು ಮುಂದುವರಿಸಿದ್ದಾರೆ.

ಗುರುಶಿಷ್ಯರ ಹಠಮಾರಿತನ: ಅಂದು ವೀರೇಂದ್ರ ಪಾಟೀಲ್​, ಇಂದು ಹೆಚ್​ಡಿಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ...!

ಇಂದು ಅತೃಪ್ತರು ಸರಣಿಯೋಪಾದಿಯಲ್ಲಿ ಹೋಟೆಲಿನಲ್ಲಿ ಸಭೆ ನಡೆಸುತ್ತಿದ್ದಾರೆ. ಮುಂದೆ‌ ಏನು ಮಾಡಬೇಕು. ವಾಪಸು ಹೋಗುವುದೋ ಅಥವಾ ಹೊಸ ಸರ್ಕಾರ ರಚನೆಯಾದ ಬಳಿಕ ಹೋಗುವುದೋ ಎಂಬ ಬಗ್ಗೆ ಅತೃಪ್ತರು ಸಭೆ ನಡೆಸುತ್ತಿದ್ದಾರೆ.

ಸದ್ಯ ಅತೃಪ್ತ ಶಾಸಕರಿಗೆ ಸ್ಪೀಕರ್ ಯಾವ ನಿರ್ಧಾರ ತಗೆದುಕೊಳ್ಳುತ್ತೋ ಅನ್ನೋ ಚಿಂತೆ ಶುರುವಾಗಿದೆ. ಒಂದು ವೇಳೆ‌ ಅನರ್ಹತೆಗೊಳಿಸಿದರೆ ಮುಂದೆ ಏನು‌ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಸಂಬಂಧ ತಮ್ಮ ವಕೀಲರ ಜೊತೆ ಅತೃಪ್ತರು ನಿರಂತರ ಸಂಪರ್ಕದಲ್ಲಿದ್ದಾರೆ. ಒಂದು ವೇಳೆ ಸ್ಪೀಕರ್ ಅನರ್ಹತೆಗೊಳಿಸಿದರೆ ಸುಪ್ರೀಂ ಮೊರೆ ಹೋಗುವ ಬಗ್ಗೆ ಅತೃಪ್ತರು ಚಿಂತನೆ ನಡೆಸುತ್ತಿದ್ದಾರೆ.

ಅತೃಪ್ತರ ರಾಜೀನಾಮೆ ಅಂಗೀಕಾರ ಆಗೋವರೆಗೂ ಬಿಎಸ್​ವೈ ಪ್ರಮಾಣ ಸ್ವೀಕರಿಸಲ್ವಾ?

ಯಡಿಯೂರಪ್ಪನವರು ವಿಶ್ವಾಸಮತ ಯಾಚನೆಯಾಗುವ ತನಕವೂ ಮುಂಬೈ ವಾಸ್ತವ್ಯ ಮುಂದುವರಿಸಲು ಅತೃಪ್ತರು ನಿರ್ಧಾರಿಸಿದ್ದಾರೆ ಎನ್ನಲಾಗಿದೆ. ಬಿಎಸ್ ವೈ ವಿಶ್ವಾಸಮತಯಾಚನೆ ಬಳಿಕವಷ್ಟೇ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.

Intro:GggBody:KN_BNG_01_REBELMLAS_MEETING_SCRIPT_7201951

ಮುಂದೇನು ಮಾಡುವುದು?: ಮುಂಬೈ ಹೊಟೇಲ್ ನಲ್ಲಿ ಅತೃಪ್ತರಿಂದ ಸಭೆ ಮೇಲೆ‌ ಸಭೆ!

ಮುಂಬೈ: ಅತ್ತ ವಿಶ್ವಾಸ ಮತಯಾಚನೆಯಲ್ಲಿ ಸಿಎಂ ಕುಮಾರಸ್ವಾಮಿ ಸೋಲು ಕಾಣಿತ್ತಿದ್ದ ಹಾಗೇ ಇತ್ತ ಮುಂಬೈನ ಅಜ್ಞಾತ ಸ್ಥಳದಲ್ಲಿ ಅತೃಪ್ತ ಶಾಸಕರು ಸಭೆ ಸಭೆ ಮೇಲೆ ನಡೆಸುತ್ತಿದ್ದಾರೆ.

ನಿನ್ಮೆ ಸರ್ಕಾರ ಪತನವಾಗುತ್ತಿದ್ದ ಹಾಗೇ ಅತೃಪ್ತರು ನಿಟ್ಟಿಸಿರು ಬಿಟ್ಟಿದ್ದರು. ನಿನ್ನೆ ಪುಣೆಯಲ್ಲಿದ್ದೇವೆ ಎಂದು ಹೇಳಿದ್ದ ಅತೃಪ್ತರು ಇಂದು ಮತ್ತೆ ಮುಂಬೈಯ ರಿನಾಯ್ಸನ್ಸ್ ಹೊಟೇಲ್ ಗೆ‌ ಆಗಮಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ ವಾಸ್ತವ್ಯದ ನಿಗೂಢತೆಯನ್ನು ಮುಂದುವರಿಸಿದ್ದಾರೆ.

ಇಂದು ಅತೃಪ್ತರು ಸರಣಿಯೋಪಾದಿಯಲ್ಲಿ ಹೊಟೇಲಿನಲ್ಲಿ ಸಭೆ ನಡೆಸುತ್ತಿದ್ದಾರೆ. ಮುಂದೆ‌ ಏನು ಮಾಡಬೇಕು. ವಾಪಸು ಹೋಗುವುದೋ ಅಥವಾ ಹೊಸ ಸರ್ಕಾರ ರಚನೆಯಾದ ಬಳಿಕ ಹೋಗುವುದೋ ಎಂಬ ಬಗ್ಗೆ ಅತೃಪ್ತರು ಸಭೆ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಅತೃಪ್ತರು ಅಜ್ಞಾತ ಸ್ಥಳದಲ್ಲಿ ಸಭೆಗಳನ್ನು ಮಾಡಿ, ಮುಂದಿನ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ.

ಸದ್ಯ ಅತೃಪ್ತ ಶಾಸಕರಿಗೆ ಸ್ಪೀಕರ್ ಯಾವ ನಿರ್ಧಾರ ತಗೆದುಕೊಳ್ಳುತ್ತೋ ಅನ್ನೋ ಚಿಂತೆ ಶುರುವಾಗಿದೆ. ಸ್ಪೀಕರ್ ಯಾವ ನಿರ್ಧಾರ ತಗೆದುಕೊಳ್ಳುತ್ತಾರೋ ಅನ್ನೋ‌ ಚಿಂತೆಯಲ್ಲಿ ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ.
ಒಂದು ವೇಳೆ‌ ಅನರ್ಹತೆಗೊಳಿಸಿದರೆ ಮುಂದೆ ಏನು‌ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಸಂಬಂಧ ತಮ್ಮ ವಕೀಲರ ಜೊತೆ ಅತೃಪ್ತರು ನಿರಂತರ ಸಂಪರ್ಕದಲ್ಲಿದ್ದಾರೆ. ಒಂದು ವೇಳೆ ಸ್ಪೀಕರ್ ಅನರ್ಹತೆಗೊಳಿಸಿದರೆ ಸುಪ್ರೀಂ ಮೊರೆ ಹೋಗುವ ಬಗ್ಗೆ ಅತೃಲ್ತರು ಚಿಂತನೆ ನಡೆಸುತ್ತಿದ್ದಾರೆ.

ಯಡಿಯೂರಪ್ಪನವರು ವಿಶ್ವಾಸಮತ ಯಾಚನೆಯಾಗುವ ತನಕವೂ ಮುಂಬೈ ವಾಸ್ತವ್ಯ ಮುಂದುವರಿಸಲು ಅತೃಪ್ತರು ನಿರ್ಧಾರಿಸಿದ್ದಾರೆ ಎನ್ನಲಾಗದೆ. ಬಿಎಸ್ ವೈ ವಿಶ್ವಾಸಮತಯಾಚನೆ ಬಳಿಕವಷ್ಟೇ ಬೆಂಗಳೂರಿಗೆ ಬರಲು ಯೋಚಿಸುತ್ತಿದ್ದಾರೆ.Conclusion:Ggg
ETV Bharat Logo

Copyright © 2024 Ushodaya Enterprises Pvt. Ltd., All Rights Reserved.