ETV Bharat / bharat

ಸಂಸತ್​ನಲ್ಲಿ ಕರ್ನಾಟಕದ್ದೇ ಸದ್ದು-ಗದ್ದಲ: ಕಲಾಪಕ್ಕೆ ಅಡ್ಡಿ - undefined

ಕರ್ನಾಟಕದ ಬಿಕ್ಕಟ್ಟಿನ ಬಗ್ಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸಿ, ಕೋಲಾಹಲ ಉಂಟುಮಾಡಿದವು. ಕರ್ನಾಟಕದ ಇಂದಿನ ಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ಪ್ರತಿಪಕ್ಷಗಳು ವಾದಿಸಿದವು.

Rajya Sabha
author img

By

Published : Jul 9, 2019, 12:40 PM IST

Updated : Jul 9, 2019, 1:02 PM IST

ನವದೆಹಲಿ: ಕರ್ನಾಟಕ ರಾಜಕಾರಣದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿಯೂ ಕೋಲಾಹಲ ಉಂಟಾಗಿದೆ.

ಲೋಕಸಭೆಯಲ್ಲಿ ಕರ್ನಾಟಕದಲ್ಲಿ ಉಂಟಾಗಿರುವ ಸ್ಥಿತಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್​ ಸಂಸದರು ಅಧಿವೇಶನ ತ್ಯಜಿಸಿ, ಹೊರನಡೆದರು. ಈ ವೇಳೆ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಕರ್ನಾಟಕದಲ್ಲಿ ಇಂದು ಉಂಟಾಗಿರುವುದು ಕಾಂಗ್ರೆಸ್​ ಮನೆಯದ್ದೇ ಸಮಸ್ಯೆ. ತನ್ನ ಮನೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗದೆ ಇಲ್ಲಿ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ ಎಂದರು.

  • Defence Minister Rajnath Singh in Lok Sabha: Karnataka mein jo kuch ho raha hai yeh Congress ke apne ghar ka mamla hai, par yeh apne ghar ko sambhal nahi pa rahe hain, balki Parliament ke is Lower House ko yeh disturb karne ki koshish kar rahe hain pic.twitter.com/3yWhIsY558

    — ANI (@ANI) July 9, 2019 " class="align-text-top noRightClick twitterSection" data=" ">

ಕರ್ನಾಟಕದ ಬಿಕ್ಕಟ್ಟಿನ ಬಗ್ಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸಿ, ಕೋಲಾಹಲ ಉಂಟುಮಾಡಿದವು. ಕರ್ನಾಟಕದ ಇಂದಿನ ಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ಪ್ರತಿಪಕ್ಷಗಳು ವಾದಿಸಿದವು.

ಇದರಿಂದ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದು, ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡುವಂತಾಯ್ತು. ಲೋಕಸಭೆ ಕಲಾಪಕ್ಕೂ ಅಡ್ಡಿಯುಂಟಾಯಿತು.

Intro:Body:Conclusion:
Last Updated : Jul 9, 2019, 1:02 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.