ETV Bharat / bharat

ತಲೆಬುರುಡೆ ತಿನ್ನುವ ಸೈಕೋ... ಇವನ ವಿಕೃತಿ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು! - visakha

ಗ್ರಾಮವೊಂದರ ಪಾಳು ಬಿದ್ದ ಮನೆಯಲ್ಲಿ ವಾಸವಿದ್ದ 20 ವರ್ಷದ ಯುವಕನೋರ್ವ ಮನುಷ್ಯರ ತಲೆಬುರುಡೆ ತಿನ್ನುವುದನ್ನು ನೋಡಿರುವ ಸ್ಥಳೀಯರು ಗಾಬರಿಗೊಂಡಿದ್ದಾರೆ.

Psycho Eating man skull in visakha
ತಲೆ ಬುರುಡೆ ತಿನ್ನುವ ಸೈಕೋ
author img

By

Published : Aug 16, 2020, 2:21 PM IST

ವಿಶಾಖಪಟ್ಟಣಂ: ಮಾನವನ ತಲೆಬುರುಡೆ ತಿನ್ನುವ ಯುವಕನೊಬ್ಬನನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

ಆಂಧ್ರಪ್ರದೇಶ ವಿಶಾಖಪಟ್ಟಣಂ ಜಿಲ್ಲೆಯ ಗ್ರಾಮವೊಂದರಲ್ಲಿ ಪಾಳು ಬಿದ್ದ ಮನೆಯಲ್ಲಿ 20 ವರ್ಷದ ರಾಜು ಎಂಬ ಯುವಕನೋರ್ವ ಕೆಲ ದಿನಗಳಿಂದ ವಾಸವಿದ್ದಾನೆ. ಈತನು ತಲೆಬುರುಡೆ ತಿನ್ನುತ್ತಿರುವ ದೃಶ್ಯವನ್ನು ನೋಡಿರುವ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

ತಲೆ ಬುರುಡೆ ತಿನ್ನುವ ಸೈಕೋ...!

ಈ ಸಂಬಂಧ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ದುರಭ್ಯಾಸಗಳೊಂದಿಗೆ ಏಕಾಂಗಿಯಾಗಿ ಜೀವಿಸುತ್ತಿರುವ ರಾಜು ಮಾನಸಿಕ ಅಸ್ವಸ್ಥ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಆತ ವಾಸಿಸುತ್ತಿದ್ದ ಮನೆಗೆ ದೌಡಾಯಿಸಿದ ಪೊಲೀಸರಿಗೆ ಆತನೊಂದಿಗೆ ಯುವತಿಯೋರ್ವಳು ಇರುವುದು ಕೂಡ ತಿಳಿದು ಬಂದಿದೆ. ಇಬ್ಬರನ್ನೂ ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.