ETV Bharat / bharat

ನಿರ್ದಯಿಗಳಿಗೂ ದಯೆ ತೋರಿ: ರಾಜೀವ್​ ಪುಣ್ಯ ಸ್ಮರಣೆ ದಿನ ಪುತ್ರಿ ಪ್ರಿಯಾಂಕಾ ಟ್ವೀಟ್

ಇಂದು ತಮ್ಮ ತಂದೆಯ ಪುಣ್ಯಸ್ಮರಣೆಯ ದಿನದ ಅಂಗವಾಗಿ ಟ್ವೀಟ್​ ಮಾಡಿರುವ ಅವರ ಪುತ್ರಿ ಪ್ರಿಯಾಂಕಾ ಗಾಂಧಿ, ಉತ್ತಮ ಜೀವನದ ಮಹತ್ವವನ್ನರಿಯಲು ನಮ್ಮನ್ನು ನಿರ್ಲಕ್ಷ್ಯ ಮಾಡುವವರೊಂದಿಗೂ ಸಹ ಉತ್ತಮವಾಗಿರಬೇಕು ಎಂದು ತಿಳಿಸಿದ್ದಾರೆ.

Priyank Gandhi Tweet
ನಿರ್ದಾಕ್ಷ್ಯಣ್ಯವಾಗಿ ವರ್ತಿಸುವವರಿಗೂ ದಯೆ ತೋರಿ: ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್
author img

By

Published : May 21, 2020, 1:52 PM IST

ದೆಹಲಿ: ಕೆಲವರು ಅದೆಷ್ಟೇ ನಿರ್ದಯದಿಂದ ವರ್ತಿಸಿದರೂ ಕೂಡಾ ನೀವು ಅಂತವರಿಗೆ ದಯೆ ತೋರಬೇಕೆಂದು ರಾಷ್ಟ್ರದ ಜನತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿದ್ದಾರೆ.

  • To be kind to those who are unkind to you; to know that life is fair, no matter how unfair you imagine it to be; to keep walking, no matter how dark the skies or fearsome the storm; .. 1/2 pic.twitter.com/pQpwFfTqIE

    — Priyanka Gandhi Vadra (@priyankagandhi) May 21, 2020 " class="align-text-top noRightClick twitterSection" data=" ">

ಇಂದು ತಮ್ಮ ತಂದೆ ರಾಜೀವ್​​ ಗಾಂಧಿಯ 29ನೇ ಪುಣ್ಯಸ್ಮರಣೆಯ ದಿನದ ಸಲುವಾಗಿ ಟ್ವೀಟ್​ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತಮ ಜೀವನದ ಮಹತ್ವವನ್ನರಿಯಲು ನಮ್ಮನ್ನು ನಿರ್ಲಕ್ಷ್ಯ ಮಾಡುವವರೊಂದಿಗೂ ಸಹ ನಾವು ಉತ್ತಮವಾಗಿರಬೇಕು ಎಂದಿದ್ದಾರೆ. ಜೀವನ ಕಷ್ಟಕರ ಎಂದು ಕಲ್ಪಿಸಿಕೊಂಡಿದ್ದರೂ ಕೂಡಾ, ನೀವು ಇತರರೊಂದಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸಿ. ಜೀವನದಲ್ಲಿ ಅದೆಷ್ಟೇ ಸಂಕಷ್ಟ ಎದುರಾದರೂ ಮುನ್ನುಗ್ಗಿ ಎಂದು ದೇಶದ ಜನತೆಗೆ ಪ್ರಿಯಾಂಕಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.