ETV Bharat / bharat

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಫೆ. 1ರಂದು ಗಲ್ಲು ಫಿಕ್ಸ್: ದೆಹಲಿ ಕೋರ್ಟ್​ನಿಂದ ಡೆತ್​ ವಾರೆಂಟ್​ - ರಾಷ್ಟ್ರಪತಿಗೆ ತಲುಪಿನ ಕ್ಷಮಾದಾನ ಅರ್ಜಿ

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಜನವರಿ 22ರ ಬದಲಿಗೆ ಫೆಬ್ರವರಿ 1ರಂದು ಬೆಳಗ್ಗೆ 6 ಗಂಟೆಗೆ ಗಲ್ಲುಶಿಕ್ಷೆ ವಿಧಿಸಲಾಗುವುದು ಎಂದು ದೆಹಲಿ ಕೋರ್ಟ್​ ತಿಳಿಸಿದ್ದು, ಹೊಸ ಡೆತ್​ ವಾರೆಂಟ್​ ಜಾರಿ ಮಾಡಿದೆ.

Kovind rejects Nirbhaya convict's mercy petition,ಕ್ಷಮಾದಾನ ಅರ್ಜಿ ತಿರಸ್ಕರಿಸಿ ರಾಷ್ಟ್ರಪತಿ ಕೋವಿಂದ್
ಕ್ಷಮಾದಾನ ಅರ್ಜಿ ತಿರಸ್ಕರಿಸಿ ರಾಷ್ಟ್ರಪತಿ ಕೋವಿಂದ್
author img

By

Published : Jan 17, 2020, 12:45 PM IST

Updated : Jan 17, 2020, 5:40 PM IST

ನವದೆಹಲಿ: 2012ರ ನಿರ್ಭಯಾ ಪ್ರಕರಣದ ಅಪರಾಧಿ ಮುಖೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ತಿರಸ್ಕರಿಸಿದ್ದು, ಇದೀಗ ದೆಹಲಿ ಕೋರ್ಟ್​​ ಗಲ್ಲು ಶಿಕ್ಷೆ ಜಾರಿಗೆ ಹೊಸ ದಿನಾಂಕ ನಿಗದಿ ಮಾಡಿದೆ. ಜತೆಗೆ ಎಲ್ಲ ಅಪರಾಧಿಗಳಿಗೂ ಹೊಸದಾಗಿ ಡೆತ್​ ವಾರೆಂಟ್​ ಜಾರಿ ಮಾಡಿದೆ.

  • Asha Devi, mother of 2012 Delhi gang-rape victim: Jo mujrim chahte the vahi ho raha hai...tareek pe tareek, tareek pe tareek. Humara system aisa hai ki jahan convict ki suni jaati hai. pic.twitter.com/y3ZdvN52mV

    — ANI (@ANI) January 17, 2020 " class="align-text-top noRightClick twitterSection" data=" ">

ನವದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಕಚೇರಿಯಿಂದ ಪರಿಶೀಲನೆಗಾಗಿ ಸ್ವೀಕರಿಸಿದ ಅರ್ಜಿಯನ್ನು ಗೃಹ ಸಚಿವಾಲಯವು ಗುರುವಾರ ರಾತ್ರಿ ರಾಷ್ಟ್ರಪತಿಗೆ ಕಳುಹಿಸಿತ್ತು. ಆದರೆ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದಾರೆ. ಗುರುವಾರ ಮುಖೇಶ್ ಸಲ್ಲಿಸಿದ್ದ ಕ್ಷಮಾಪಣ ಮನವಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿತ್ತು.

Last Updated : Jan 17, 2020, 5:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.