ETV Bharat / bharat

'ದೋ ಗಜ್ ಕಿ ದೂರಿ' ಪಾಲಿಸಿ ನನಗೆ ಹುಟ್ಟುಹಬ್ಬದ ಉಡುಗೊರೆ ನೀಡಿ: ನಮೋ ಮನವಿ! - ಮೋದಿ ಹುಟ್ಟುಹಬ್ಬದ ಉಡುಗೊರೆ

ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್​ ಆರ್ಭಟ ಜೋರಾಗಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ತಮ್ಮ ಹುಟ್ಟುಹಬ್ಬದ ಉಡುಗೊರೆ ಕೇಳಿದ್ದಾರೆ.

modi birthday gift
modi birthday gift
author img

By

Published : Sep 18, 2020, 4:05 AM IST

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ 70ನೇ ಹುಟ್ಟುಹಬ್ಬವನ್ನ ದೇಶಾದ್ಯಂತ ಸಂಭ್ರಮದಿಂದ ಹಲವು ವಿಶೇಷತೆಗಳಿಂದ ಆಚರಣೆ ಮಾಡಲಾಯಿತು. ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಅದಕ್ಕೆ ಧನ್ಯವಾದ ಅರ್ಪಿಸಿರುವ ನರೇಂದ್ರ ಮೋದಿ ಕೊರೊನಾ ವೈರಸ್​ ವಿರುದ್ಧದ ಹೋರಾಟದ ಪ್ರಯತ್ನದಲ್ಲಿ ಪ್ರತಿಯೊಬ್ಬರು ಮಾಸ್ಕ್​ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯವಾಗಿದೆ ಎಂದಿದ್ದಾರೆ.

  • Since many have asked, what is it that I want for my birthday, here is what I seek right now:

    Keep wearing a mask and wear it properly.

    Follow social distancing. Remember ‘Do Gaj Ki Doori.’

    Avoid crowded spaces.

    Improve your immunity.

    Let us make our planet healthy.

    — Narendra Modi (@narendramodi) September 17, 2020 " class="align-text-top noRightClick twitterSection" data=" ">

ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಉಡುಗೊರೆಯಾಗಿ ಏನು ಬೇಕು ಎಂದು ಅನೇಕರು ಕೇಳಿದ್ದಾರೆ. ದೋ ಗಜ್​ ಕಿ ದೂರಿ(ಎರಡು ಗಜಗಳಷ್ಟು ದೂರ), ಮುಖವಾಡ ಧರಿಸಿ, ಸಾರ್ವಜನಿಕ ಸ್ಥಳಗಳಿಂದ ದೂರವಿರಿ ಹಾಗೂ ನಿಮ್ಮ ಆರೋಗ್ಯದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಇದೇ ನೀವೂ ನನಗೆ ನೀಡುವ ಹುಟ್ಟುಹಬ್ಬದ ಉಡುಗೊರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

  • People from all over India, from all over the world have shared their kind wishes. I am grateful to each and every person who has greeted me. These greetings give me strength to serve and work towards improving the lives of my fellow citizens.

70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿಗೆ ಅನೇಕರು ವಿಶ್​ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಮೋ, ಜನರ ಸೇವೆ ಮಾಡಲು ನನಗೆ ಶಕ್ತಿ ನೀಡಿದ್ದಕ್ಕೆ ಧನ್ಯವಾದಗಳು.ನನಗೆ ಶುಭ ಹಾರೈಸಿರುವ ಪ್ರತಿಯೊಬ್ಬರಿಗೆ ಆಭಾರಿಯಾಗಿದ್ದೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.