ETV Bharat / bharat

ರಾಷ್ಟ್ರ ರಕ್ಷಣೆಗಿಂತ ದೊಡ್ಡ ಪುಣ್ಯವಿಲ್ಲ: ಸಂಸ್ಕೃತದಲ್ಲಿ ಟ್ವೀಟ್​ ಮಾಡಿ ರಫೇಲ್​​ ಸ್ವಾಗತಿಸಿದ ಮೋದಿ - ರಫೇಲ್​

ಫ್ರಾನ್ಸ್​ನಿಂದ ಹೊರಟು ಬರೋಬ್ಬರಿ 7 ಸಾವಿರ ಕಿ.ಮೀ ಕ್ರಮಿಸಿದ ಮೊದಲ ಹಂತದ 5 ರಫೇಲ್​ ಯುದ್ಧ ವಿಮಾನಗಳು ಇದೀಗ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿವೆ. ಪ್ರಧಾನಿ ನರೇಂದ್ರ ಮೋದಿ ಈ ಯುದ್ಧ ವಿಮಾನಗಳನ್ನು ಸಂಸ್ಕೃತದಲ್ಲಿ ಟ್ವೀಟ್‌ ಮಾಡುವ ಮೂಲಕ ಸ್ವಾಗತಿಸಿದ್ದಾರೆ.

pm Modi tweets
pm Modi tweets
author img

By

Published : Jul 29, 2020, 5:08 PM IST

ನವದೆಹಲಿ: ಫ್ರಾನ್ಸ್​​ನಿಂದ ಭಾರತಕ್ಕೆ ಅತ್ಯಾಧುನಿಕ ರಫೇಲ್​ ಯುದ್ಧ ವಿಮಾನ ಆಗಮನವಾಗಿದೆ. ಸದ್ಯ ಹರಿಯಾಣದ ಅಂಬಾಲದಲ್ಲಿರುವ ವಾಯುನೆಲೆಯಲ್ಲಿ ಈ ಫೈಟರ್‌ ಜೆಟ್‌ಗಳಿವೆ. ಪ್ರಧಾನಿ ನರೇಂದ್ರ ಮೋದಿ ಸಂಸ್ಕೃತದಲ್ಲಿ ಟ್ವೀಟ್​ ಮಾಡಿ ವೆಲ್​ಕಮ್​ ಮಾಡಿದ್ದಾರೆ.

  • राष्ट्ररक्षासमं पुण्यं,

    राष्ट्ररक्षासमं व्रतम्,

    राष्ट्ररक्षासमं यज्ञो,

    दृष्टो नैव च नैव च।।

    नभः स्पृशं दीप्तम्...
    स्वागतम्! #RafaleInIndia pic.twitter.com/lSrNoJYqZO

    — Narendra Modi (@narendramodi) July 29, 2020 " class="align-text-top noRightClick twitterSection" data=" ">

ರಾಷ್ಟ್ರ ರಕ್ಷಣೆ ಮಾಡುವುದಕ್ಕಿಂತಲೂ ದೊಡ್ಡ ಪುಣ್ಯದ ಕೆಲಸವಿಲ್ಲ, ರಾಷ್ಟ್ರ ರಕ್ಷಣೆಯೇ ವ್ರತ, ರಾಷ್ಟ್ರ ರಕ್ಷಣೆಯೇ ಯಜ್ಞ, ನಭಂ ಸ್ಪರ್ಶಂ ದೀಪ್ತಂ ಎಂಬ ಭಾರತೀಯ ವಾಯುಪಡೆಯ ಘೋಷ ವಾಕ್ಯದೊಂದಿಗೆ ಫೈಟರ್‌ ಜೆಟ್‌ಗಳನ್ನು ಮೋದಿ ಸ್ವಾಗತಿಸಿದ್ದಾರೆ.

ವಿಶ್ವದಲ್ಲಿಯೇ ರಫೇಲ್​​ ಅತ್ಯುತ್ತಮ ಯುದ್ಧ ವಿಮಾನವಾಗಿದ್ದು, ಕಳೆದ ನಾಲ್ಕು ವರ್ಷಗಳ ಹಿಂದೆ ಭಾರತ, ಫ್ರಾನ್ಸ್​​ನೊಂದಿಗೆ ಈ ಒಪ್ಪಂದ ಮಾಡಿಕೊಂಡಿತ್ತು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಕೂಡ ಟ್ವೀಟ್​ ಮಾಡಿದ್ದು, ಹಕ್ಕಿಗಳು ಸೇಫ್​ ಆಗಿ ದೇಶಕ್ಕೆ ಆಗಮಿಸಿ ಅಂಬಾಲದಲ್ಲಿ ಲ್ಯಾಂಡ್​ ಆಗಿವೆ. ಮಿಲಿಟರಿ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು. ವಾಯುಸೇನೆಯಲ್ಲಿ ಇವು ಕ್ರಾಂತಿ ಬರೆಯಲಿವೆ ಎಂದಿದ್ದಾರೆ.

  • I would like to add, if it is anyone who should be worried about or critical about this new capability of the Indian Air Force, it should be those who want to threaten our territorial integrity.

    — Rajnath Singh (@rajnathsingh) July 29, 2020 " class="align-text-top noRightClick twitterSection" data=" ">

ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್​ ಮಾಡಿದ್ದು, ನಿಜವಾಗ್ಲೂ ರಫೇಲ್​ಗಳು ತಾವು ಗೇಮ್​ ಚೇಂಜರ್​ ಎಂಬುದನ್ನು ಸಾಬೀತುಪಡಿಸಲಿವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.