ನವದೆಹಲಿ: ವಾರಣಾಸಿ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ಷೇತ್ರದ ಆಯ್ದ ವ್ಯಕ್ತಿಗಳೊಂದಿಗೆ ಇಂದು ಬೆಳಗ್ಗೆ 11 ಗಂಟೆಗೆ ಸಂವಾದ ನಡೆಸಲಿದ್ದಾರೆ.
"ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ವಾರಣಾಸಿಯಲ್ಲಿನ ನಾಗರಿಕರು ಮತ್ತು ಸಾಮಾಜಿಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ಜನರು, ನಿರ್ಗತಿಕರಿಗೆ ಸಂಪೂರ್ಣ ಸಮರ್ಪಣೆಯೊಂದಿಗೆ ಸಹಾಯ ಮಾಡುವುದಲ್ಲದೇ, ಸ್ಥಳೀಯ ಆಡಳಿತಕ್ಕೆ ಎಲ್ಲಾ ರೀತಿಯ ಸಹಾಯ ನೀಡುತ್ತಿದ್ದಾರೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
-
कोविड महामारी के दौरान वाराणसी के नागरिकों और सामाजिक संगठनों से जुड़े लोगों ने पूरे समर्पण भाव से न केवल जरूरतमंदों की मदद की, बल्कि स्थानीय प्रशासन को भी हर प्रकार की सहायता दी। अपने संसदीय क्षेत्र के इन लोगों से कल सुबह 11 बजे होने वाले संवाद को लेकर बेहद उत्सुक हूं।
— Narendra Modi (@narendramodi) July 8, 2020 " class="align-text-top noRightClick twitterSection" data="
">कोविड महामारी के दौरान वाराणसी के नागरिकों और सामाजिक संगठनों से जुड़े लोगों ने पूरे समर्पण भाव से न केवल जरूरतमंदों की मदद की, बल्कि स्थानीय प्रशासन को भी हर प्रकार की सहायता दी। अपने संसदीय क्षेत्र के इन लोगों से कल सुबह 11 बजे होने वाले संवाद को लेकर बेहद उत्सुक हूं।
— Narendra Modi (@narendramodi) July 8, 2020कोविड महामारी के दौरान वाराणसी के नागरिकों और सामाजिक संगठनों से जुड़े लोगों ने पूरे समर्पण भाव से न केवल जरूरतमंदों की मदद की, बल्कि स्थानीय प्रशासन को भी हर प्रकार की सहायता दी। अपने संसदीय क्षेत्र के इन लोगों से कल सुबह 11 बजे होने वाले संवाद को लेकर बेहद उत्सुक हूं।
— Narendra Modi (@narendramodi) July 8, 2020
"ಬೆಳಗ್ಗೆ 11 ಗಂಟೆಗೆ ನನ್ನ ಸಂಸದೀಯ ಕ್ಷೇತ್ರದ ಈ ಜನರೊಂದಿಗೆ ಮಾತುಕತೆ ನಡೆಸಲು ನಾನು ತುಂಬಾ ಉತ್ಸುಕನಾಗಿದ್ದೇನೆ" ಎಂದು ಅವರು ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಾಗುವುದು. ಇದು ದ್ವಿಮುಖ ಸಂವಹನವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಪ್ರಧಾನಿ ಮೋದಿ ತಮ್ಮ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ತಮ್ಮ ಕ್ಷೇತ್ರದಲ್ಲಿ ಕೋವಿಡ್ -19ನೊಂದಿಗೆ ಹೋರಾಡಲು ಸ್ಥಳೀಯ ಆಡಳಿತದ ಪ್ರಯತ್ನಗಳನ್ನು ಪರಿಶೀಲಿಸಿದ್ದರು.