ETV Bharat / bharat

ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ.. ತಾಯಿ ಆಶೀರ್ವಾದ ಪಡೆದು ಭೋಜನ ಸವಿದ ಪಿಎಂ - ಪ್ರಧಾನಿ ನರೇಂದ್ರ ಮೋದಿ

69ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿರೋಧ ಪಕ್ಷದ ನಾಯಕರಿಂದ ಹಿಡಿದು ಜನಸಾಮಾನ್ಯರವರೆಗೂ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಪ್ರತಿ ವರ್ಷದ ಸಂಪ್ರದಾಯದಂತೆ ಗುಜರಾತ್​ಗೆ ಭೇಟಿ ನೀಡಿ ಹೀರಾ ಬೆನ್​​ ಅವರ ಆಶೀರ್ವಾದ ಪಡೆದರು.

ಪ್ರಧಾನಿ ಮೋದಿ
author img

By

Published : Sep 17, 2019, 3:54 PM IST

ಗಾಂಧಿನಗರ: ಪ್ರಧಾನಿ ಇಂದು 69ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ನಿಮಿತ್ತ ಅವರು ಸ್ವರಾಜ್ಯ ಗುಜರಾತ್​ ಪ್ರವಾಸ ಕೈಗೊಂಡಿದ್ದಾರೆ. ಸರ್ದಾರ್​ ಸರೋವರ್​ ಡ್ಯಾಂಗೆ ಭೇಟಿ ನೀಡಿದ ಬಳಿಕ ಸೀದಾ ತಾಯಿ ಆಶೀರ್ವಾದ ಪಡೆಯಲು ಗಾಂಧಿನಗರಕ್ಕೆ ಭೇಟಿ ನೀಡಿದರು.

ಗಾಂಧಿ ನಗರದಲ್ಲಿ ತಮ್ಮ ತಾಯಿ ನಿವಾಸಕ್ಕೆ ಭೇಟಿ ನೀಡಿದ ಮೋದಿ, ತಾಯಿ ಹೀರಾ ಬೆನ್​​ ಅವರ ಆಶೀರ್ವಾದ ಪಡೆದರು. ಬಳಿಕ ಇಬ್ಬರು ಕುಳಿತು ಊಟ ಮಾಡಿ ಹುಟ್ಟಿದ ಹಬ್ಬದ ಖುಷಿ ಪಟ್ಟರು.

Intro:Body:

ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ.. ತಾಯಿ ಆಶೀರ್ವಾದ ಪಡೆದು ಭೋಜನ ಸವಿದ ಪಿಎಂ

ಗಾಂಧಿನಗರ:  ಪ್ರಧಾನಿ ಇಂದು 70ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ನಿಮಿತ್ತ ಅವರು ಸ್ವರಾಜ್ಯ ಗುಜರಾತ್​ ಪ್ರವಾಸ ಕೈಗೊಂಡಿದ್ದಾರೆ. ಸರ್ದಾರ್​ ಸರೋವರ್​ ಡ್ಯಾಂಗೆ ಭೇಟಿ ನೀಡಿದ ಬಳಿಕ ಸೀದಾ ತಾಯಿ ಆಶೀರ್ವಾದ ಪಡೆಯಲು ಗಾಂಧಿನಗರಕ್ಕೆ ಭೇಟಿ ನೀಡಿದರು.  

ಗಾಂಧಿ ನಗರದಲ್ಲಿ  ತಮ್ಮ ತಾಯಿ ನಿವಾಸಕ್ಕೆ ಭೇಟಿ ನೀಡಿದ ಮೋದಿ, ತಾಯಿ ಹೀರಾ ಬೆನ್​​ ಅವರ ಆಶೀರ್ವಾದ ಪಡೆದರು. ಬಳಿಕ ಇಬ್ಬರು ಕುಳಿತು ಊಟ ಮಾಡಿ ಹುಟ್ಟಿದ ಹಬ್ಬದ ಖುಷಿ ಪಟ್ಟರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.