ETV Bharat / bharat

ಮಾನಸಿನ ಅಸ್ವಸ್ಥ ಮಗಳ ಮೇಲೆ ಕಾಮುಕ ತಂದೆಯಿಂದ ಅತ್ಯಾಚಾರ - ಮಾನಸಿಕ ಅಸ್ವಸ್ಥ ಮಗಳು

ಮಾನಸಿಕ ಅಸ್ವಸ್ಥ ಮಗಳ ಮೇಲೆ ಕಾಮುಕ ತಂದೆ ಅತ್ಯಾಚಾರವೆಸಗಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ.

physically- challenged girl raped
physically- challenged girl raped
author img

By

Published : Jun 13, 2020, 4:06 PM IST

ಅಗರ್ತಲಾ(ತ್ರಿಪುರಾ): ಮಾನಸಿನ ಅಸ್ವಸ್ಥ ಮಗಳ ಮೇಲೆ ಕಾಮುಕ ತಂದೆಯೋರ್ವ ಅತ್ಯಾಚಾರ ನಡೆಸಿರುವ ಘಟನೆ ತ್ರಿಪುರಾದ ಅಗರ್ತಲಾದಲ್ಲಿ ನಡೆದಿದೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಾಲಕಿ ತಾಯಿ ಮನೆಯಲ್ಲಿಲ್ಲದ ವೇಳೆ ಮಗಳ ಮೇಲೆ ತಂದೆ ಈ ಕೃತ್ಯವೆಸಗಿದ್ದು, ಈಗಾಗಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಹೊರಗಡೆ ಹೋಗಿದ್ದ ಬಾಲಕಿ ತಾಯಿ ವಾಪಸ್​ ಮನೆಗೆ ಬರುತ್ತಿದ್ದಂತೆ ಬಾಲಕಿ ಅಳುವುದಕ್ಕೆ ಶುರು ಮಾಡಿದ್ದಾಳೆ. ಈ ವೇಳೆ ತಾಯಿಗೆ ಸಂದೇಹ ಬಂದಿದ್ದು, ಪ್ರಶ್ನಿಸಿದಾಗ ನಿಜಾಂಶ ಗೊತ್ತಾಗಿದೆ. ತಕ್ಷಣವೇ ಪೊಲೀಸ್​ ಠಾಣೆಗೆ ತೆರಳಿದ ಆಕೆ ದೂರು ದಾಖಲಿಸಿದ್ದಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.