ಹರಿಯಾಣ: ಭಾರತದ ರಕ್ಷಣಾ ಇಲಾಖೆಯ ಮಾಹಿತಿ ಪಡೆದುಕೊಳ್ಳಲು ನೆರವಾಗುವ ಉದ್ದೇಶದಿಂದ ಭಾರತದಲ್ಲಿ ಸಿಮ್ ಕಾರ್ಡ್ ಖರೀದಿ ಮಾಡಿ ಪಾಕ್ಗೆ ನೀಡುತ್ತಿದ್ದ ವ್ಯಕ್ತಿಯೋರ್ವನನ್ನ ಬಂಧನ ಮಾಡುವಲ್ಲಿ ಹರಿಯಾಣ ಪೊಲೀಸರು ಯಶಸ್ವಿಯಾಗಿದ್ದಾರೆ.
-
Abhishek Jorwal, SP Ambala: 3 Indian sims recovered, 1 inactive&2 active. It's his 9th visit to Ambala since 2016. Last time when he went to Pakistan, he gave an Indian sim to Pak Army which was misused by them to get info about Indian forces. Case registered under Foreign Act.“ pic.twitter.com/NPHIwoA55Z
— ANI (@ANI) August 27, 2019 " class="align-text-top noRightClick twitterSection" data="
">Abhishek Jorwal, SP Ambala: 3 Indian sims recovered, 1 inactive&2 active. It's his 9th visit to Ambala since 2016. Last time when he went to Pakistan, he gave an Indian sim to Pak Army which was misused by them to get info about Indian forces. Case registered under Foreign Act.“ pic.twitter.com/NPHIwoA55Z
— ANI (@ANI) August 27, 2019Abhishek Jorwal, SP Ambala: 3 Indian sims recovered, 1 inactive&2 active. It's his 9th visit to Ambala since 2016. Last time when he went to Pakistan, he gave an Indian sim to Pak Army which was misused by them to get info about Indian forces. Case registered under Foreign Act.“ pic.twitter.com/NPHIwoA55Z
— ANI (@ANI) August 27, 2019
ಹರಿಯಾಣ ಅಪರಾಧ ತನಿಖಾ ಸಂಸ್ಥೆ -2 ಪಾಕ್ ಮೂಲದ ವ್ಯಕ್ತಿ ಅಲಿ ಮುರ್ತಾಜ್ನನ್ನ ಹರಿಯಾಣದ ಅಂಬಾಲಾದಲ್ಲಿ ಬಂಧನ ಮಾಡಿದ್ದಾರೆ. ಈತ 2016ರಿಂದ ಇಲ್ಲಿವರೆಗೆ ಬರೋಬ್ಬರಿ 9ಸಲ ಭಾರತಕ್ಕೆ ಭೇಟಿ ನೀಡಿದ್ದು, ಈ ಸಲ ಆತನಿಂದ ಮೂರು ಭಾರತೀಯ ಸಿಮ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಎರಡು ಸಿಮ್ ಆ್ಯಕ್ಟೀವ್ ಆಗಿದ್ದು, ಇನ್ನೊಂದು ಸಿಮ್ ಬಂದ್ ಆಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ತಿಳಿಸಿದ್ದಾರೆ.
ಇಲ್ಲಿಂದ ಸಿಮ್ ಖರೀದಿ ಮಾಡಿ ಪಾಕ್ ಯೋಧರಿಗೆ ಅವುಗಳನ್ನ ನೀಡಿ, ಭಾರತೀಯ ರಕ್ಷಣಾ ಇಲಾಖೆ ಮಾಹಿತಿ ಪಡೆದುಕೊಳ್ಳುತ್ತಿದ್ದಾಗಿ ತಿಳಿದು ಬಂದಿದ್ದು, ಈಗಾಗಲೇ ಆತನ ಮೇಲೆ ಕೇಸ್ ದಾಖಲು ಮಾಡಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.