ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರಕ್ಷಣಾ ಸಚಿವಾಲಯ ಹಮ್ಮಿಕೊಂಡಿರುವ ಮೊದಲ ಶಾಂಘೈ ಸಹಕಾರ ಸಂಘಟನೆಯ(SCO) ಮೊದಲ ಮಿಲಿಟರಿ ಸಹಕಾರ ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಗಳು ಗೈರಾಗಿದ್ದಾರೆ.
ಪಾಕಿಸ್ತಾನದ ಮಾತು ಯಾವ ರಾಷ್ಟ್ರವೂ ನಂಬುತ್ತಿಲ್ಲ..! ಪಾಕ್ ಸಚಿವನ ಅಳಲು
ಇಂದಿನ ಸಭೆಗೆ ಪಾಕಿಸ್ತಾನದ ಅಧಿಕಾರಿಗಳನ್ನು ಆಹ್ವಾನಿಸಲಾಗಿತ್ತು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
-
Delhi: Pakistani delegation is absent at the first military co-operation of the Shanghai Cooperation Organisation (SCO), organised by the Defence Ministry. Defence officials say, since Pakistan is a member of the SCO, it was invited to the event. pic.twitter.com/36FL2LWt2M
— ANI (@ANI) September 12, 2019 " class="align-text-top noRightClick twitterSection" data="
">Delhi: Pakistani delegation is absent at the first military co-operation of the Shanghai Cooperation Organisation (SCO), organised by the Defence Ministry. Defence officials say, since Pakistan is a member of the SCO, it was invited to the event. pic.twitter.com/36FL2LWt2M
— ANI (@ANI) September 12, 2019Delhi: Pakistani delegation is absent at the first military co-operation of the Shanghai Cooperation Organisation (SCO), organised by the Defence Ministry. Defence officials say, since Pakistan is a member of the SCO, it was invited to the event. pic.twitter.com/36FL2LWt2M
— ANI (@ANI) September 12, 2019
ಕಾಶ್ಮೀರ ವಿಚಾರದಲ್ಲಿ ಹಲವು ಬಾರಿ ಮುಖಭಂಗಕ್ಕೀಡಾಗಿರುವ ಕಾರಣದಿಂದ ಪಾಕಿಸ್ತಾನ ಭಾರತೀಯ ರಕ್ಷಣಾ ಇಲಾಖೆ ಆಯೋಜಿಸಿರುವ ಈ ಸಭೆಗೆ ಗೈರಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.