ETV Bharat / bharat

ಭಾರತದ 100 ಮೀನುಗಾರರಿಗೆ ಪಾಕ್​ನಿಂದ ಬಂಧಮುಕ್ತಿ.. ಇನ್ನೂ 60 ಮೀನುಗಾರರು ರಿಲೀಸ್‌ ಆಗಬೇಕಿದೆ

ಮೂರನೇ ಬ್ಯಾಚ್​ನಲ್ಲಿ ಭಾರತದ 100 ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕ್. ಸೋಮವಾರ ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಮೀನುಗಾರರನ್ನ ಹಸ್ತಾಂತರಿಸಿದೆ.

ಭಾರತದ 100 ಮೀನುಗಾರರಿಗೆ ಪಾಕ್​ನಿಂದ ಬಂಧಮುಕ್ತಿ
author img

By

Published : Apr 21, 2019, 8:34 PM IST

ಕರಾಚಿ: ತನ್ನ ವಶದಲ್ಲಿದ್ದ ಭಾರತದ 100 ಮೀನುಗಾರರನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡಿದೆ. ಈ ಮೂಲಕ ಕೆಲ ವಾರಗಳಲ್ಲಿ 300 ಮೀನುಗಾರರನ್ನು ಪಾಕ್​ ಬಂಧಮುಕ್ತಗೊಳಿಸಿದಂತಾಗಿದೆ.

ಅರಬ್ಬಿ ಸಮುದ್ರದಲ್ಲಿ ಅಕ್ರಮ ಮೀನುಗಾರಿಕೆ ಹಿನ್ನೆಲೆಯಲ್ಲಿ ಭಾರತದ ಮೀನುಗಾರರು ಪಾಕ್ ಬಂಧಿಸಿತ್ತು. ಇದೀಗ ಆ ಮೀನುಗಾರರನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ.

360 ಮೀನುಗಾರರನ್ನ ಬಿಡುಗಡೆ ಮಾಡುವುದಾಗಿ ಪಾಕ್ ವಾಗ್ದಾನ ಮಾಡಿತ್ತು. ಅಂತೆಯೇ ಕಳೆದ ಕೆಲ ದಿನಗಳ ಹಿಂದೆ ಕರಾಚಿಯಿಂದ ಎರಡು ಬ್ಯಾಚ್​ಗಳಲ್ಲಿ ತಲಾ 100 ಮೀನುಗಾರರನ್ನು ರಿಲೀಸ್ ಮಾಡಿದೆ. ಇದೀಗ ಮತ್ತೆ 100 ಮೀನುಗಾರರನ್ನು ತಾಯ್ನಾಡಿಗೆ ವಾಪಸ್ ಕಳಿಸಿದೆ.

ಪೊಲೀಸ್ ಭದ್ರತೆಯಲ್ಲಿ 100 ಮೀನುಗಾರರನ್ನು ಕರೆದೊಯ್ದು ವಾಘಾ-ಅಟಾರಿ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಸೋಮವಾರ ಹಸ್ತಾಂತರಿಸಲಿದ್ದೇವೆ ಎಂದು ಈಧಿ ಫೌಂಡೇಷನ್​ನ ಮುಖ್ಯಸ್ಥರು ಹೇಳಿದ್ದಾರೆ.

Intro:Body:

ಮತ್ತೆ 100 ಮೀನುಗಾರರು ಪಾಕ್​ನಿಂದ ಬಂಧಮುಕ್ತ

ಕರಾಚಿ: ತನ್ನ ವಶದಲ್ಲಿದ್ದ ಭಾರತದ 100 ಮೀನುಗಾರರನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡಿದೆ. ಈ ಮೂಲಕ ಕೆಲ ವಾರಗಳಲ್ಲಿ 300 ಮೀನುಗಾರರನ್ನು ಪಾಕ್​ ಬಂಧಮುಕ್ತಗೊಳಿಸಿದಂತಾಗಿದೆ. 

ಅರಬ್ಬಿ ಸಮುದ್ರದಲ್ಲಿ ಅಕ್ರಮ ಮೀನುಗಾರಿಕೆ ಹಿನ್ನೆಲೆಯಲ್ಲಿ ಭಾರತದ ಮೀನುಗಾರರು ಪಾಕ್ ಬಂಧಿಸಿತ್ತು. ಇದೀಗ ಆ ಮೀನುಗಾರರನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. 

360 ಮೀನುಗಾರರನ್ನ ಬಿಡುಗಡೆ ಮಾಡುವುದಾಗಿ ಪಾಕ್ ವಾಗ್ದಾನ ಮಾಡಿತ್ತು. ಅಂತೆಯೇ ಕಳೆದ ಕೆಲ ದಿನಗಳ ಹಿಂದೆ ಕರಾಚಿಯಿಂದ ಎರಡು ಬ್ಯಾಚ್​ಗಳಲ್ಲಿ ತಲಾ 100 ಮೀನುಗಾರರನ್ನು ರಿಲೀಸ್ ಮಾಡಿದೆ. ಇದೀಗ ಮತ್ತೆ 100 ಮೀನುಗಾರರನ್ನು ತಾಯ್ನಾಡಿಗೆ ವಾಪಸ್ ಕಳಿಸಿದೆ. 

ಪೊಲೀಸ್ ಭದ್ರತೆಯಲ್ಲಿ 100 ಮೀನುಗಾರರನ್ನು ಕರೆದೊಯ್ದು ವಾಘಾ-ಅತ್ತಾರಿ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಸೋಮವಾರ ಹಸ್ತಾಂತರಿಸಲಿದ್ದೇವೆ ಎಂದು ಈಧಿ ಫೌಂಡೇಷನ್​ನ ಮುಖ್ಯಸ್ಥರು ಹೇಳಿದ್ದಾರೆ.    

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.