ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಕ ಸಂಬಂಧ ಹದಗೆಟ್ಟಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಭಾಗಕ್ಕೆ ಪಾಕಿಸ್ತಾನ 2 ಸಾವಿರ ಸೈನಿಕರನ್ನ ಕಳುಹಿಸಿಕೊಟ್ಟಿದೆ.
-
Pak moves over 2,000 troops close to LoC, Indian Army watching closely: Sources
— ANI Digital (@ani_digital) September 5, 2019 " class="align-text-top noRightClick twitterSection" data="
Read @ANI Story | https://t.co/zg6mpNgD7u pic.twitter.com/zmTukiIu3R
">Pak moves over 2,000 troops close to LoC, Indian Army watching closely: Sources
— ANI Digital (@ani_digital) September 5, 2019
Read @ANI Story | https://t.co/zg6mpNgD7u pic.twitter.com/zmTukiIu3RPak moves over 2,000 troops close to LoC, Indian Army watching closely: Sources
— ANI Digital (@ani_digital) September 5, 2019
Read @ANI Story | https://t.co/zg6mpNgD7u pic.twitter.com/zmTukiIu3R
ಪಾಕ್ ಆಕ್ರಮಿತ ಕಾಶ್ಮೀರದ ಬಾಘ್ ಮತ್ತು ಕೊಟ್ಲಿ ಸೆಕ್ಟರ್ ಬಳಿಯ ಗಡಿ ಭಾಗದಲ್ಲಿ ಪಾಕಿಸ್ತಾನದ 2 ಸಾವಿರ ಸೈನಿಕರಿರುವುದನ್ನ ಭಾರತ ಸೇನೆ ಗುರುತಿಸಿದೆ. ಪ್ರಸ್ತುತ ಅವರಿಂದ ಯಾವುದೇ ಆಕ್ರಮಣದ ಸೂಚನೆ ಕಂಡುಬಂದಿಲ್ಲ. ಭಾರತೀಯ ಸೇನೆ ಅವರ ಮೇಲೆ ಹದ್ದಿನ ಕಣ್ಣಿರಿಸಿದೆ ಎಂದು ತಿಳಿದುಬಂದಿದೆ.
ಲಷ್ಕರೆ ತೊಯ್ಬಾ ಮತ್ತು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳು ಸ್ಥಳೀಯರು ಮತ್ತು ಅಫ್ಘಾನಿಸ್ತಾನದ ಜನರನ್ನ ತಮ್ಮ ಸಂಘಟನೆಗೆ ಸೇರಿಸಿಕೊಳ್ಳುತ್ತಿರುವ ಸಮಯದಲ್ಲೇ ಪಾಕಿಸ್ತಾನದ ಸೇನೆ ಗಡಿಯತ್ತ ಬಂದಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.