ETV Bharat / bharat

ಟ್ವಿಟರ್​ನ ಟಾಪ್​ 8 ಟ್ರೆಂಡಿಂಗ್​ನಲ್ಲಿ ರಾರಾಜಿಸುತ್ತಿರುವ ಎನ್​ಕೌಂಟರ್ ಹ್ಯಾಶ್ ಟ್ಯಾಗ್​ಗಳು..

ಅಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ, ವಿಷಾದ ವ್ಯಕ್ತಪಡಿಸಿದವರು ಇಂದು ಪೊಲೀಸ್​ ಅಧಿಕಾರಿಗಳ ಉತ್ತರವನ್ನು ಸಂತೋಷದಿಂದಲೇ ಸ್ವಾಗತಿಸಿ, ಗೌರವ ಸೂಚಿಸಿದ್ದಾರೆ. ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿದೆ.

author img

By

Published : Dec 6, 2019, 2:23 PM IST

Top 8 trending hashtag, ಟ್ವಿಟ್ಟರ್​ನ ಟಾಪ್​ 8 ಟ್ರೆಂಡಿಂಗ್
ಟ್ವಿಟ್ಟರ್​ನ ಟಾಪ್​ 8 ಟ್ರೆಂಡಿಂಗ್​ನಲ್ಲಿ ರಾರಾಜಿಸುತ್ತಿರುವ ಎನ್​ಕೌಂಟರ್ ಹ್ಯಾಶ್ ಟಾಗ್

ಹೈದರಾಬಾದ್​ ಪಶು ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ದೇಶದ ಜನತೆಯಲ್ಲಿ ಆಕ್ರೋಶ, ಸಂಕಟ, ಭೀತಿ ಹುಟ್ಟು ಹಾಕಿತ್ತು. ಅಂದಿನಿಂದ ಇಂದಿನವರೆಗೆ ಸಾಮಾಜಿಕ ಜಾಲತಾಣಗಳಾದ ಟ್ವಿಟರ್​, ಫೇಸ್​ಬುಕ್​, ವಾಟ್ಸ್ಆ್ಯಪ್​ಗಳಲ್ಲಂತೂ ತಮ್ಮ ನೋವು, ಭೀತಿ, ಆಕ್ರೋಶ ಹೊರಹಾಕಿದ್ದರು. ಆದರೆ, ಇಂದು ಆ ಪ್ರಕರಣಕ್ಕೆ ಅಂತ್ಯ ದೊರೆತಿದೆ. ರಾಜಕೀಯ ನಾಯಕರು, ತಾರೆಗಳು ಹಲವರು ಈ ಉತ್ತರವನ್ನ ಮುಕ್ತವಾಗಿ ಸ್ವಾಗತಿಸಿದ್ದಾರೆ.

ಅಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ, ವಿಷಾದ ವ್ಯಕ್ತಪಡಿಸಿದವರು ಇಂದು ಪೊಲೀಸ್​ ಅಧಿಕಾರಿಗಳ ಉತ್ತರವನ್ನು ಸಂತೋಷದಿಂದಲೇ ಸ್ವಾಗತಿಸಿ, ಗೌರವ ಸೂಚಿಸಿದ್ದಾರೆ. ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿದೆ. ಇದಕ್ಕೆ ಸಾಕ್ಷಿ ಟ್ವಿಟರ್​ನ ಟಾಪ್​ 8 ಟ್ರೆಂಡಿಂಗ್​ನಲ್ಲಿ ಎನ್​ಕೌಂಟರ್‌ಗೆ ಸಂಬಂಧಿಸಿದ ಹ್ಯಾಶ್(#)​ ಟ್ಯಾಗ್​ಗಳು ರಾರಾಜಿಸುತ್ತಿರುವುದು.

ಟಾಪ್​ 8 ಟ್ರೆಂಡಿಂಗ್​ ಹ್ಯಾಶ್ ಟ್ಯಾಗ್​ಗಳು:

Top 8 trending hashtag, ಟ್ವಿಟ್ಟರ್​ನ ಟಾಪ್​ 8 ಟ್ರೆಂಡಿಂಗ್
ಟ್ವಿಟರ್​ನ ಟಾಪ್​ 8 ಟ್ರೆಂಡಿಂಗ್​ನಲ್ಲಿ ರಾರಾಜಿಸುತ್ತಿರುವ ಎನ್​ಕೌಂಟರ್ ಹ್ಯಾಶ್ ಟ್ಯಾಗ್​ಗಳು

ದೇಶದ ಟ್ವಿಟರ್​ ಟ್ರೆಂಡಿಗ್​ ಹ್ಯಾಶ್(#)​ ಟ್ಯಾಗ್​ಗಳ ಪೈಕಿ ಮೊದಲನೆಯದ್ದು #ಎನ್​ಕೌಂಟರ್​,2) #ಹೈದರಾಬಾದ್‌ಪೊಲೀಸ್​, 3)#ತೆಲಂಗಾಣ ಪೊಲೀಸ್, 4) #ಜಸ್ಟೀಸ್​ಫಾರ್​ದಿಶಾ, 5)#ಹ್ಯೂಮನ್​ರೈಟ್ಸ್​, 6)​ #ಜಸ್ಟೀಸ್​ಫಾರ್​ಪ್ರಿಯಾಂಕರೆಡ್ಡಿ, 7)#ಹೈದರಾಬಾದ್​ಹಾರರ್​, 8)#ಹೈದರಾಬಾದ್​ಮರ್ಡರ್​.

ಟಾಪ್​ 8 ಟ್ರೆಂಡಿಂಗ್​ ಹ್ಯಾಶ್​ ಟಾಗ್​ ಪೈಕಿ 7ರಲ್ಲಿ ಎನ್​ಕೌಂಟರ್‌ನ ಸ್ವಾಗತಿಸಿ, ಬೆಂಬಲ ಸೂಚಿಸಿವೆ. ಆದರೆ, ಟಾಪ್​ 5 ಸ್ಥಾನದಲ್ಲಿರುವ # ಹ್ಯೂಮನ್​ರೈಟ್ಸ್(ಮಾನವ ಹಕ್ಕುಗಳು) ಮಾತ್ರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ಕಾನೂನು ಬದ್ಧ ಕ್ರಮ ಜಾರಿಗೊಳ್ಳಬೇಕೇ ವಿನಃ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ. ಜೊತೆಗೆ ಅವರು ಆರೋಪಿಗಳೇ ಆಗಿದ್ದರೂ ಅವರ ಸಾವನ್ನು ಸಂಭ್ರಮಿಸುವುದು ಸರಿಯಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

Intro:Body:

nnnnnn

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.