ETV Bharat / bharat

ಅಪರಿಚಿತ ದುಷ್ಕರ್ಮಿಗಳಿಂದ ಎನ್​ಆರ್​ಐ ಹತ್ಯೆ: 8 ಲಕ್ಷ ದೋಚಿ ಪರಾರಿ - ಫಾಗ್ವಾರ ಸುದ್ದಿ

ಅನಿವಾಸಿ ಭಾರತೀಯ (ಎನ್‌ಆರ್‌ಐ) ಜಲಂಧರ್‌ ತನ್ನ ಜಮೀನು ಮಾರಿ ಬೇರೊಂದು ಜಮೀನು ಖರೀದಿಸಿದ್ದರು. ವ್ಯಾಪಾರದಿಂದ ಬಂದ 8 ಲಕ್ಷ ರೂ.ಗಳನ್ನು ಅವರ ಬಿರುವಿನಲ್ಲಿ ಇಟ್ಟಿದ್ದರು. ದುಷ್ಕರ್ಮಿಗಳು ಹಲ್ಲೆ ಮಾಡಿ ಹಣ ದೋಚಿದ್ದಾರೆ ಎಂದು ಎಸ್​ಪಿ ತಿಳಿಸಿದ್ದಾರೆ.

NRI killed
ಅಪರಿಚಿತರಿಂದ ಎನ್​ಆರ್​ಐ ಒಬ್ಬರ ಹತ್ಯೆ
author img

By

Published : Jul 7, 2020, 4:12 PM IST

Updated : Jul 7, 2020, 4:27 PM IST

ಫಾಗ್ವಾರಾ (ಪಂಜಾಬ್​): ಅನಿವಾಸಿ ಭಾರತೀಯರೊಬ್ಬರನ್ನು ಕೊಲೆ ಮಾಡಿ 8 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ರಂಜಿತ್ ನಗರ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದವರನ್ನು ಹನ್ಸ್ ರಾಜ್ ಬಸ್ರಾ (65) ಎಂದು ಗುರುತಿಸಲಾಗಿದೆ. ಇವರನ್ನು ಅಪರಿಚಿತ ವ್ಯಕ್ತಿಗಳು ಮಧ್ಯರಾತ್ರಿ ವೇಳೆ ಕೊಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದಾರೆ.

ಬಸ್ರಾ ಯುಕೆನಲ್ಲಿ ನೆಲೆಸಿದ್ದರು. ಕೆಲವು ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ್ದರು ಎಂದು ಫಾಗ್ವಾರಾ ಪೊಲೀಸ್ ವರಿಷ್ಠಾಧಿಕಾರಿ ಮನ್ವಿಂದರ್ ಸಿಂಗ್ ತಿಳಿಸಿದ್ದಾರೆ.

ಅನಿವಾಸಿ ಭಾರತೀಯ (ಎನ್‌ಆರ್‌ಐ) ಜಲಂಧರ್‌ ತನ್ನ ಜಮೀನು ಮಾರಿ ಬೇರೊಂದು ಜಮೀನು ಖರೀದಿಸಿದ್ದರು. ವ್ಯಾಪಾರದಿಂದ ಬಂದ 8 ಲಕ್ಷ ರೂ.ಗಳನ್ನು ಅವರ ಬಿರುವಿನಲ್ಲಿ ಇಟ್ಟಿದ್ದರು. ದುಷ್ಕರ್ಮಿಗಳು ಹಲ್ಲೆ ಮಾಡಿ ಹಣ ದೋಚಿದ್ದಾರೆ ಎಂದು ಎಸ್​ಪಿ ತಿಳಿಸಿದ್ದಾರೆ.

ಫಾಗ್ವಾರಾ (ಪಂಜಾಬ್​): ಅನಿವಾಸಿ ಭಾರತೀಯರೊಬ್ಬರನ್ನು ಕೊಲೆ ಮಾಡಿ 8 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ರಂಜಿತ್ ನಗರ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದವರನ್ನು ಹನ್ಸ್ ರಾಜ್ ಬಸ್ರಾ (65) ಎಂದು ಗುರುತಿಸಲಾಗಿದೆ. ಇವರನ್ನು ಅಪರಿಚಿತ ವ್ಯಕ್ತಿಗಳು ಮಧ್ಯರಾತ್ರಿ ವೇಳೆ ಕೊಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದಾರೆ.

ಬಸ್ರಾ ಯುಕೆನಲ್ಲಿ ನೆಲೆಸಿದ್ದರು. ಕೆಲವು ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ್ದರು ಎಂದು ಫಾಗ್ವಾರಾ ಪೊಲೀಸ್ ವರಿಷ್ಠಾಧಿಕಾರಿ ಮನ್ವಿಂದರ್ ಸಿಂಗ್ ತಿಳಿಸಿದ್ದಾರೆ.

ಅನಿವಾಸಿ ಭಾರತೀಯ (ಎನ್‌ಆರ್‌ಐ) ಜಲಂಧರ್‌ ತನ್ನ ಜಮೀನು ಮಾರಿ ಬೇರೊಂದು ಜಮೀನು ಖರೀದಿಸಿದ್ದರು. ವ್ಯಾಪಾರದಿಂದ ಬಂದ 8 ಲಕ್ಷ ರೂ.ಗಳನ್ನು ಅವರ ಬಿರುವಿನಲ್ಲಿ ಇಟ್ಟಿದ್ದರು. ದುಷ್ಕರ್ಮಿಗಳು ಹಲ್ಲೆ ಮಾಡಿ ಹಣ ದೋಚಿದ್ದಾರೆ ಎಂದು ಎಸ್​ಪಿ ತಿಳಿಸಿದ್ದಾರೆ.

Last Updated : Jul 7, 2020, 4:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.