ETV Bharat / bharat

ಐತಿಹಾಸಿಕ ಆಗ್ರಾ ಹೆಸರು ಬದಲಾಯಿಸಲು ಯೋಗಿ ಸರ್ಕಾರ ಚಿಂತನೆ! - ಐತಿಹಾಸಿಕ ಜಿಲ್ಲೆಯ ಹೆಸರು ಬದಲಾವಣೆ

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ದೇಶದಲ್ಲಿ ನಾನಾ ಜಿಲ್ಲೆಯ ಹಾಗೂ ಪಟ್ಟಣಗಳ ಹೆಸರನ್ನು ಬದಲಿಸುತ್ತಾ ಬಂದಿದೆ. ಇದೀಗ ಮತ್ತೊಂದು ಐತಿಹಾಸಿಕ ಜಿಲ್ಲೆಯ ಹೆಸರನ್ನು ಬದಲಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಸರ್ಕಾರ ಕೈ ಹಾಕಿದೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
author img

By

Published : Nov 18, 2019, 6:01 PM IST

Updated : Nov 18, 2019, 6:29 PM IST

ನವದೆಹಲಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಐತಿಹಾಸಿಕ ಆಗ್ರಾ ಜಿಲ್ಲೆಯ ಹೆಸರನ್ನು ಬದಲಾಯಿಸಲು ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸರ್ಕಾರ ಈ ನಿಟ್ಟಿನಲ್ಲಿ ಅಲ್ಲಿನ ಡಾ. ಅಂಬೇಡ್ಕರ್ ವಿಶ್ವವಿದ್ಯಾಲಯದಿಂದ ತಜ್ಞರ ಸಲಹೆ ಕೋರಿದೆ ಎನ್ನಲಾಗುತ್ತಿದೆ. ವಿಶ್ವವಿದ್ಯಾಲಯಕ್ಕೆ ಆಗ್ರಾ ಹೆಸರಿನ ಐತಿಹಾಸಿಕ ಅಂಶವನ್ನು ಪರಿಶೀಲಿಸುವಂತೆಯೂ ಕೇಳಿಕೊಳ್ಳಲಾಗಿದೆ. ವಿಶ್ವವಿದ್ಯಾಲಯದಲ್ಲಿನ ಇತಿಹಾಸ ವಿಭಾಗವು ಇದೀಗ ಈ ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ.

Now Yogi Adityanath govt plans to change Agra's name to Agravan
ತಾಜ್​ ಮಹಲ್​ (ಸಂಗ್ರಹ ಚಿತ್ರ)

ಮೂಲಗಳ ಪ್ರಕಾರ ಆಗ್ರಾವನ್ನು ಮೊದಲು ಅಗ್ರಾವಾನ್​ ಎಂದು ಕರೆಯಲಾಗುತ್ತಿತ್ತಂತೆ. ಅಗ್ರವಾನ್​ ಎಂಬ ಹೆಸರು ಇರುವುದಾಗಿ ತಿಳಿದು ಬಂದಿದ್ದರಿಂದ ಸರ್ಕಾರ ಇದನ್ನೇ ಇಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ, ಅಗ್ರವಾನ್ ಹೆಸರನ್ನು ಆಗ್ರಾ ಎಂದು ಬದಲಾಯಿಸಿದ್ದು ಯಾವಾಗ ಮತ್ತೆ ಏಕೆ ಎಂಬ ಅಂಶವನ್ನು ತಿಳಿದುಕೊಳ್ಳಲು ಸರ್ಕಾರ ಇತಿಹಾಸಕಾರರ ಮೊರೆ ಹೋಗಿದೆ.

Now Yogi Adityanath govt plans to change Agra's name to Agravan
ತಾಜ್​ ಮಹಲ್​ (ಸಂಗ್ರಹ ಚಿತ್ರ)

ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಬದಲಾಯಿಸಿತ್ತು. ಬಳಿಕ ಐತಿಹಾಸಿಕ ಮೊಘಲ್ ಸರಾಯ್ ರೈಲು ನಿಲ್ದಾಣವನ್ನು ದೀನ್​ ​ದಯಾಳ್ ​ಉಪಾಧ್ಯಾಯ ಎಂದು ಮರು ನಾಮಕರಣ ಮಾಡಲಾಯಿತ್ತು. ಇದೀಗ ಯೋಗಿ ಆದಿತ್ಯನಾಥ್​​ ಸರ್ಕಾರ ಆಗ್ರಾದತ್ತ ಮುಖ ಮಾಡಿದೆ.

Intro:Body:

Now Yogi Adityanath govt plans to change Agra's name to Agravan

The Uttar Pradesh government is now planning to change the name of Agra district to Agravan.

The Uttar Pradesh government led by CM Yogi Adityanath is planning to change the name of Agra district to Agravan. The government has sought expert

advice from the Ambedkar University in this regard. The Ambedkar University in Agra has been asked to look into the historical aspect of the name. The

history department of the university is now looking at the proposal.

Sources say the government has moved to change Agra's name to Agravan as it is believed by some that earlier the place was known as Agravan. Historians

and experts have been asked to look into the circumstances and time when Agravan's name was changed to Agra. Earlier the Uttar Pradesh government had

changed the name of Allahabad to Prayagraj and the historic Mughal Sarai railway station was renamed after Deendayal Upadhyay.

ಯೋಗಿ ಆದಿತ್ಯನಾಥ್​​ ಸರ್ಕಾರದಿಂದ ಆಗ್ರಾ ಹೆಸರಿಗೂ ಬಂತು ಕುತ್ತು..!

ದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಾನಾ ಜಿಲ್ಲೆಯ ಹಾಗೂ ಪಟ್ಟಣಗಳ ಹೆಸರನ್ನು ಬದಲಿಸುತ್ತಾ ಬಂದಿದೆ. ಇದೀಗ ಮತ್ತೊಂದು ಐತಿಹಾಸಿಕ ಜಿಲ್ಲೆಯ ಹೆಸರನ್ನು

ಬದಲಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಸರ್ಕಾರ ಕೈ ಹಾಕಿದೆ ಎನ್ನಲಾಗುತ್ತಿದೆ.

ನವದೆಹಲಿ: ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಆಗ್ರಾ ಜಿಲ್ಲೆಯ ಹೆಸರನ್ನು ಅಗ್ರವಾನ್ ಎಂದು ಬದಲಾಯಿಸಲು ಚಿಂತನೆ ನಡೆಸಿದೆ.

ಯೋಗಿ ಸರ್ಕಾರ ಈ ನಿಟ್ಟಿನಲ್ಲಿ ಡಾ. ಅಂಬೇಡ್ಕರ್ ವಿಶ್ವವಿದ್ಯಾಲಯದಿಂದ ತಜ್ಞರ ಸಲಹೆ ಕೋರಿದೆ ಎನ್ನಲಾಗಿದೆ. ಆಗ್ರಾದ ಅಂಬೇಡ್ಕರ್ ವಿಶ್ವವಿದ್ಯಾಲಯವು ಹೆಸರಿನ ಐತಿಹಾಸಿಕ

ಅಂಶವನ್ನು ಪರಿಶೀಲಿಸುವಂತೆ ಕೇಳಿಕೊಳ್ಳಲಾಗಿದೆ. ವಿಶ್ವವಿದ್ಯಾಲಯದ ಇತಿಹಾಸ ವಿಭಾಗವು ಈಗ ಈ ಪ್ರಸ್ತಾಪವನ್ನು ನೋಡುತ್ತಿದೆ.

ಆಗ್ರಾ ಹೆಸರನ್ನು ಆಗ್ರಾವಾನ್ ಎಂದು ಬದಲಾಯಿಸಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಏಕೆಂದರೆ ಈ ಸ್ಥಳವನ್ನು ಮೊದಲು ಆಗ್ರಾವಾನ್ ಎಂದು

ಕರೆಯಲಾಗುತ್ತಿತ್ತು ಎಂದು ಕೆಲವರು ನಂಬಿದ್ದಾರೆ. ಆಗ್ರಾವಾನ್ ಹೆಸರನ್ನು ಆಗ್ರಾ ಎಂದು ಬದಲಾಯಿಸಿದ ಸಂದರ್ಭಗಳು ಮತ್ತು ಸಮಯವನ್ನು ಪರಿಶೀಲಿಸಲು ಇತಿಹಾಸಕಾರರು

ಮತ್ತು ತಜ್ಞರನ್ನು ಕೇಳಲಾಗಿದೆ. ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಬದಲಾಯಿಸಿತ್ತು. ಬಳಿಕ ಐತಿಹಾಸಿಕ ಮೊಘಲ್ ಸರಾಯ್

ರೈಲು ನಿಲ್ದಾಣವನ್ನು ದೀಂಡಯಾಲ್ ಉಪಾಧ್ಯಾಯ ಎಂದು ಮರುನಾಮಕರಣ ಮಾಡಲಾಯಿತು.

Conclusion:
Last Updated : Nov 18, 2019, 6:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.