ETV Bharat / bharat

ಕಳೆದ 7 ದಿನಗಳಿಂದ 80 ಜಿಲ್ಲೆಗಳಲ್ಲಿ ಕೋವಿಡ್‌ ಹೊಸ ಪ್ರಕರಣಗಳಿಲ್ಲ: ಕೇಂದ್ರ ಸಚಿವರ ಸ್ಪಷ್ಟನೆ - corona case

ಕಳೆದ 7 ದಿನಗಳಿಂದ ಕೊರೊನಾ ವೈರಸ್‌ ಸೋಂಕಿತ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ತಿಳಿಸಿದ್ದಾರೆ.

Dr. Harshavardhan
ಡಾ.ಹರ್ಷವರ್ಧನ್‌
author img

By

Published : Apr 28, 2020, 1:37 PM IST

ನವದೆಹಲಿ: ಕಳೆದ 7 ದಿನಗಳಿಂದ ಕೊರೊನಾ ವೈರಸ್‌ ಸೋಂಕಿತ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ತಿಳಿಸಿದ್ದಾರೆ.

ದೆಹಲಿಯಲ್ಲಿಂದು ಜೈವಿಕ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದರು. ಬಳಿಕ ಮಾತನಾಡಿದ ಸಚಿವರು, ಕಳೆದ 14 ದಿನಗಳಲ್ಲಿ 47 ಜಿಲ್ಲೆಗಳು, 21 ದಿನಗಳಲ್ಲಿ 39 ಜಿಲ್ಲೆಗಳು ಹಾಗೂ 28 ದಿನಗಳಿಂದ 17 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

7 ದಿನಗಳಲ್ಲಿ 10.2 ರಷ್ಟಿದ್ದ ಸಂಖ್ಯೆ ಕಳೆದ 14 ದಿನಗಳಿಂದ 8.7ಕ್ಕೆ ಇಳಿಕೆಯಾಗಿದೆ. ಆದ್ರೆ ಕಳೆದ ಮೂರು ದಿನಗಳಿಂದ ಈ ಬೆಳವಣಿಗೆ 10.9ಕ್ಕೆ ಏರಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.