ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ನೋಟ - ಇಂದಿನ ಸುದ್ದಿ

ಇಂದಿನ ಪ್ರಮುಖ ವಿದ್ಯಮಾನಗಳತ್ತ ಒಂದು ನೋಟ

news today
news today
author img

By

Published : Jun 23, 2020, 6:58 AM IST

  • 11.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಪ್ರತಿಜ್ಞಾವಿಧಿ ಪೂರ್ವಭಾವಿ ಸಭೆ
  • ಇಂದು ಕೋಲಾರ ಜಿಲ್ಲೆಯ ಶಾಸಕರ ನಿಯೋಗದಿಂದ ಸಿಎಂ ಭೇಟಿ
  • ಕಲಾಸಿಪಾಳ್ಯ, ಕೆ ಆರ್ ಮಾರುಕಟ್ಟೆ ಸೇರಿ ಇಂದಿನಿಂದ ಐದು ಪ್ರದೇಶಗಳು ಸೀಲ್​ಡೌನ್​​
  • ಇಂದಿನಿಂದ ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಚಿಕಿತ್ಸೆ
  • ಇಂದು ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದಲ್ಲಿ ರಥಯಾತ್ರೆ ಸಂಭ್ರಮ
  • ಇಂದು ರಾಷ್ಟ್ರೀಯ ಮಣ್ಣಿನ ಆರೋಗ್ಯ ದಿನ
  • ವಿಧಾನ ಪರಿಷತ್‍ಗೆ ಸರ್ಕಾರದಿಂದ ನಾಮ ನಿರ್ದೇಶಿತಗೊಂಡಿದ್ದ ಕೆ.ಅಬ್ದುಲ್ ಜಬ್ಬಾರ್, ಡಾ.ಜಯಮಾಲಾ, ರಾಮಚಂದ್ರ, ಐವಾನ್ ಡಿಸೋಜ, ಇಕ್ಬಾಲ್ ಅಹ್ಮದ್ ಸರಡಗಿ ಹಾಗೂ ತಿಪ್ಪಣ್ಣ ಕಮಕನೂರ ಮೇಲ್ಮನೆ ಸದಸ್ಯ ಸ್ಥಾನದಿಂದ ಇಂದು ನಿವೃತ್ತಿ
  • ಸಚಿವ ಬಿ ಎ ಬಸವರಾಜ ಅವರಿಂದ ಯಾದಗಿರಿ ಜಿಲ್ಲಾ ಪ್ರವಾಸ
  • ಶಿವಮೊಗ್ಗಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ, ಸಿಮ್ಸ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.