ETV Bharat / bharat

ಪ್ರೀತಿಸಿ ಮದುವೆಯಾದ ಯುವತಿಗೆ ಕೊಲೆ ಬೆದರಿಕೆ; ರಕ್ಷಣೆಗೆ ಮೊರೆ - ಅಪರಾಧ ಸುದ್ದಿ

ಯುವತಿಯು ಪಾಲಮ್​​ ನಿವಾಸಿಯಾಗಿದ್ದ ಯುವಕನೋರ್ವನೊಂದಿಗೆ ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದಳು. ಮದುವೆಯ ನಂತರ ಇಬ್ಬರೂ ವಿವಾಹವನ್ನು ನೋಂದಣಿ ಸಹ ಮಾಡಿಸಿಕೊಂಡಿದ್ದರು. ಆದರೆ ಇಂದು ಹೌಜ್​ಖಾಸ್​ನ ಎಸ್​ಡಿಎಂ ಕಚೇರಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ಪಡೆಯಲು ಆಗಮಿಸಿದ್ದ ಯುವತಿ, ತನಗೆ ತನ್ನ ತವರು ಮನೆಯವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದಳು.

After love marriage
After love marriage
author img

By

Published : Jun 22, 2020, 10:28 PM IST

ನವದೆಹಲಿ: ಪ್ರೀತಿಸಿದ ಯುವಕನೊಂದಿಗೆ ಮದುವೆಯಾದ ಯುವತಿಯು, ತನಗೆ ತನ್ನ ತವರು ಮನೆಯವರಿಂದಲೇ ಕೊಲೆ ಬೆದರಿಕೆಗಳು ಬರುತ್ತಿದ್ದು, ರಕ್ಷಣೆ ನೀಡಬೇಕೆಂದು ಪೊಲೀಸರಲ್ಲಿ ಮೊರೆ ಇಟ್ಟ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಯುವತಿಯು ಪಾಲಮ್​​ ನಿವಾಸಿಯಾಗಿದ್ದ ಯುವಕನೋರ್ವನೊಂದಿಗೆ ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದಳು. ಮದುವೆಯ ನಂತರ ಇಬ್ಬರೂ ವಿವಾಹವನ್ನು ನೋಂದಣಿ ಸಹ ಮಾಡಿಸಿಕೊಂಡಿದ್ದರು. ಆದರೆ ಇಂದು ಹೌಜ್​ಖಾಸ್​ನ ಎಸ್​ಡಿಎಂ ಕಚೇರಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ಪಡೆಯಲು ಆಗಮಿಸಿದ್ದ ಯುವತಿ, ತನಗೆ ತನ್ನ ತವರು ಮನೆಯವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದಳು.

ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಯುವತಿ, ತನಗೆ ಗಂಡನ ಮನೆಯವರಿಂದ ಅಥವಾ ಹೊರಗಿನವರಿಂದ ಯಾವುದೇ ಭಯವಿಲ್ಲ. ಆದರೆ ತವರು ಮನೆಯ ಕಡೆಯವರೇ ಪದೇ ಪದೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ತನ್ನ ಜೀವಕ್ಕೆ ಅಪಾಯವಿದ್ದು, ರಕ್ಷಣೆ ನೀಡಬೇಕೆಂದು ಮೊರೆಯಿಟ್ಟಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.