ETV Bharat / bharat

ನವಾಜುದ್ದೀನ್ ಹಾಗೂ ಕುಟುಂಬದವರ ಕೊರೊನಾ ವರದಿ ನೆಗೆಟಿವ್... 14 ದಿನ ಹೋಂ ಕ್ವಾರಂಟೈನ್

ಟ್ರಾವೆಲ್ ಪಾಸ್ ತೆಗೆದುಕೊಂಡು ನವಾಜುದ್ದೀನ್ ತನ್ನ ಕುಟುಂಬದವರೊಂದಿಗೆ ಮನೆಗೆ ಮರಳಿದ್ದರು. ಕೊವಿಡ್-19 ಪರೀಕ್ಷೆ ನಡೆಸಿದಾಗ, ನೆಗೆಟಿವ್ ವರದಿ ಬಂದಿದೆ. ಅವರ ಮನೆಯಲ್ಲಿಯೇ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಿಸಲಾಗಿದೆ.

author img

By

Published : May 18, 2020, 1:21 PM IST

navazuddin
navazuddin

ಮುಜಫರ್​ನಗರ (ಉ.ಪ್ರ): ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬವನ್ನು ಮುಜಫರ್​ನಗರ ಜಿಲ್ಲೆಯ ಬುಧಾನಾದಲ್ಲಿರುವ ಅವರ ಮನೆಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಿಸಲಾಗಿದೆ.

ಟ್ರಾವೆಲ್ ಪಾಸ್ ತೆಗೆದುಕೊಂಡು ನವಾಜುದ್ದೀನ್ ತನ್ನ ಕುಟುಂಬದವರೊಂದಿಗೆ ಮೇ 15ರಂದು ತಮ್ಮ ಮನೆಗೆ ತಲುಪಿದ್ದರು. ಕೊವಿಡ್-19 ಪರೀಕ್ಷೆ ನಡೆಸಿದಾಗ ಎಲ್ಲರ ನೆಗೆಟಿವ್ ವರದಿ ಬಂದಿದೆ.

ಅವರ ತಾಯಿ, ಸಹೋದರ ಮತ್ತು ಅತ್ತಿಗೆ ಕೂಡ ಅವರೊಂದಿಗೆ ಖಾಸಗಿ ವಾಹನದಲ್ಲಿ ತಮ್ಮ ಊರಿಗೆ ಮರಳಿದ್ದರು.ಆರೋಗ್ಯಾಧಿಕಾರಿಗಳು ಮನೆಗೆ ಭೇಟಿ ನೀಡಿ, 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಿದ್ದಾರೆ ಎಂದು ಬುಧಾನಾ ಪೊಲೀಸ್ ವಲಯದ ಎಸ್‌ಎಚ್‌ಒ ಕುಶಾಲ್​ಪಾಲ್ ಸಿಂಗ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.