ETV Bharat / bharat

ರಾಷ್ಟ್ರೀಯ ಈಜು ಚಾಂಪಿಯನ್​ ಶಿಪ್: ನ್ಯೂ ರೆಕಾರ್ಡ್​ ಬರೆದ ದೆಹಲಿಯ ಕುಶಾಗ್ರ - ದೆಹಲಿಯ ಈಜುಗಾರ ಕುಶಾಗ್ರ ರಾವತ್​

ರಾಷ್ಟ್ರೀಯ ಈಜು ಚಾಂಪಿಯನ್​ ಶಿಪ್​ನಲ್ಲಿ 1500 ಮೀಟರ್​ ಫ್ರೀ ಸ್ಟೈಲ್​ ಸ್ಪರ್ಧೆಯಲ್ಲಿ ದೆಹಲಿಯ ಈಜುಗಾರ ಕುಶಾಗ್ರ ರಾವತ್​ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

ರಾಷ್ಟ್ರೀಯ ಈಜು ಚಾಂಪಿಯನ್​ ಶಿಪ್
author img

By

Published : Sep 1, 2019, 8:15 PM IST

ಭೋಪಾಲ್​: ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್​ ಶಿಪ್​ನಲ್ಲಿ 1500 ಮೀಟರ್​ ಫ್ರೀ ಸ್ಟೈಲ್​ ಸ್ಪರ್ಧೆಯಲ್ಲಿ ದೆಹಲಿಯ ಈಜುಗಾರ ಕುಶಾಗ್ರ ರಾವತ್​ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

ತುಂಬಾ ಕಡಿಮೆ ಅವಧಿ ಅಂದರೆ 15 ನಿಮಿಷ 41ಸೆಕೆಂಡ್​ನಲ್ಲಿ ಮಧ್ಯಪ್ರದೇಶದ ಅದ್ವೈತ್​ ಪಾಗೆ ಅವರ ಹೆಸರಲ್ಲಿದ್ದ ದಾಖಲೆಯನ್ನು ದೆಹಲಿ ಈಜುಗಾರ ಕುಶಾಗ್ರ ಮುರಿದಿದ್ದಾರೆ. 1500 ಮೀಟರ್​ನ್ನು ಅದ್ವೈತ್​ 15 ನಿಮಿಷ 42 ಸೆಂಕೆಂಡ್​ನಲ್ಲಿ ಕ್ರಮಿಸುವ ಮೂಲಕ ಈ ಹಿಂದೆ ದಾಖಲೆ ಬರೆದಿದ್ದರು. ಈದಾಖಲೆಯನ್ನು ಕುಶಾಗ್ರ ಮುರಿದಿದ್ದಾರೆ.

ರಾಷ್ಟ್ರೀಯ ಈಜು ಚಾಂಪಿಯನ್​ ಶಿಪ್

ಈ ಬಗ್ಗೆ ಈ ಟಿವಿ ಭಾರತ್​ ಜೊತೆ ಮಾತನಾಡಿದ ಅವರು, 1500 ಮೀಟರ್​ನಲ್ಲಿ ಈ ಸಾಧನೆ ಮಾಡಬೇಕಾದರೆ ತುಂಬಾ ಶ್ರಮ ಪಡಬೇಕು. ನಾನು ಈ ದಾಖಲೆ ಮಾಡಲು ತುಂಬಾ ಶ್ರಮ ಪಟ್ಟಿದ್ದೇನೆ. ಈ ಶ್ರಮ ನಿರಂತರವಾಗಿದ್ದು, ಮುಂಬರುವ ಒಲಿಂಪಿಕ್​ನಲ್ಲಿ ಭಾಗವಹಿಸಿ ದೇಶದ ಕೀರ್ತಿ ಹೆಚ್ಚಿಸುತ್ತೇನೆ ಎಂದರು.

Intro:Body:

ರಾಷ್ಟ್ರೀಯ ಈಜು ಚಾಂಪಿಯನ್​ ಶಿಪ್: ನ್ಯೂ ರೆಕಾರ್ಡ್​ ಬರೆದ ದೆಹಲಿಯ ಕುಶಾಗ್ರ

ಭೋಪಾಲ್​: ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್​ ಶಿಪ್​ನಲ್ಲಿ 1500 ಮೀಟರ್​ ಫ್ರೀ ಸ್ಟೈಲ್​ ಸ್ಪರ್ಧೆಯಲ್ಲಿ ದೆಹಲಿಯ ಈಜುಗಾರ ಕುಶಾಗ್ರ ರಾವತ್​ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. 

ತುಂಬಾ ಕಡಿಮೆ ಅವಧಿ ಅಂದರೆ 15 ನಿಮಿಷ 41ಸೆಕೆಂಡ್​ನಲ್ಲಿ  ಮಧ್ಯಪ್ರದೇಶದ ಅದ್ವೈತ್​ ಪಾಗೆ ಅವರ ಹೆಸರಲ್ಲಿದ್ದ ದಾಖಲೆಯನ್ನು ದೆಹಲಿ ಈಜುಗಾರ  ಕುಶಾಗ್ರ ಮುರಿದಿದ್ದಾರೆ. 1500 ಮೀಟರ್​ನ್ನು ಅದ್ವೈತ್​ 15 ನಿಮಿಷ 42 ಸೆಂಕೆಂಡ್​ನಲ್ಲಿ ಕ್ರಮಿಸುವ ಮೂಲಕ ಈ ಹಿಂದೆ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಕುಶಾಗ್ರ ಮುರಿದಿದ್ದಾರೆ.

ಈ ಬಗ್ಗೆ ಈ ಟಿವಿ ಭಾರತ್​ ಜೊತೆ ಮಾತನಾಡಿದ ಅವರು, 1500 ಮೀಟರ್​ನಲ್ಲಿ ಈ ಸಾಧನೆ ಮಾಡಬೇಕಾದರೆ ತುಂಬಾ ಶ್ರಮ ಪಡಬೇಕು. ನಾನು ಈ ದಾಖಲೆ ಮಾಡಲು ತುಂಬಾ ಶ್ರಮ ಪಟ್ಟಿದ್ದೇನೆ. ಈ ಶ್ರಮ ನಿರಂತರವಾಗಿದ್ದು, ಮುಂಬರುವ ಒಲಿಂಪಿಕ್​ನಲ್ಲಿ ಭಾಗವಹಿಸಿ ದೇಶದ ಕೀರ್ತಿ ಹೆಚ್ಚಿಸುತ್ತೇನೆ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.