ETV Bharat / bharat

ಜೇಮ್ಸ್​​ಬಾಂಡ್​ ಖ್ಯಾತಿಯ ದೋವಲ್​ ಕಣಿವೆಯಲ್ಲಿ ಓಡಾಟ.... ಸ್ಥಳೀಯರೊಂದಿಗೆ ಊಟದ ಜತೆ ಚರ್ಚೆ! - ಅಜಿತ್​ ದೋವಲ್

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್​ 370 ರದ್ದು ಆಗಿದ್ದು, ಇದೀಗ ಕಣಿವೆ ನಾಡಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಖುದ್ದಾಗಿ ರಾಷ್ಡ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಭೇಟಿ ನೀಡಿದ್ದಾರೆ.

ಅಜಿತ್​ ದೋವಲ್​​/ Ajit Doval
author img

By

Published : Aug 7, 2019, 6:04 PM IST

ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​​ 370 ರದ್ದುಗೊಂಡಿದೆ. ಈಗಾಗಲೇ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಸೇನಾ ತುಕಡಿ ರವಾನೆ ಮಾಡಲಾಗಿದ್ದು, ಇದೀಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​​ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.

ಅಜಿತ್​ ದೋವಲ್​​/ Ajit Doval

ಅಲ್ಲಿನ ಸದ್ಯದ ಸ್ಥಿತಿಗತಿ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿ, ದೋವಲ್​ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಶೋಪಿಯಾನ್​ ಪ್ರದೇಶದಲ್ಲಿ ಸ್ಥಳೀಯರೊಂದಿಗೆ ಮಾತನಾಡಿರುವ ದೋವಲ್​ ಆರ್ಟಿಕಲ್​​ 370 ರದ್ದತಿಗೆ ಯಾವ ರೀತಿಯಾಗಿ ಸ್ಪಂದಿಸಿದ್ದಾರೆ ಎಂಬುದು ಸೇರಿ ಪ್ರಮುಖ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಅವರೊಂದಿಗೆ ದೋವಲ್​ ಊಟ ಸಹ ಮಾಡಿ ಗಮನ ಸೆಳೆದಿದ್ದಾರೆ. ಇದಾದ ಬಳಿಕ ಸ್ಥಳೀಯ ಪೊಲೀಸರೊಂದಿಗೂ ಅವರು ಚರ್ಚೆ ನಡೆಸಿದರು.

ಇನ್ನು ಭಾರತೀಯ ಯೋಧರೊಂದಿಗೂ ದೋವಲ್​ ಚರ್ಚೆ ನಡೆಸಿ, ಕೆಲ ಮಹತ್ವದ ವಿಷಯ ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ 370 ನೇ ವಿಧಿ ರದ್ಧತಿ ಆಗುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ, ಅಧಿಕಾರ ಮತ್ತು ಹೊಣೆಗಾರಿಕೆಗಳ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದಾರೆ.

Intro:Body:

ಆರ್ಟಿಕಲ್​​ 370 ರದ್ದು: ಕಣಿವೆ ನಾಡಿನಲ್ಲಿ ಅಜಿತ್​ ದೋವಲ್​​, ಸ್ಥಳೀಯರೊಂದಿಗೆ ಊಟದ ಜತೆ ಚರ್ಚೆ! 

ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​​ 370 ರದ್ದುಗೊಂಡಿದೆ. ಈಗಾಗಲೇ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಸೇನಾ ತುಕಡಿ ರವಾನೆ ಮಾಡಲಾಗಿದ್ದು, ಇದೀಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​​ ಭೇಟಿ ನೀಡಿದ್ದಾರೆ. 

ಅಲ್ಲಿನ ಸದ್ಯದ ಸ್ಥಿತಿಗತಿ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿ, ದೋವಲ್​ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಶೋಪಿಯಾನ್​ ಪ್ರದೇಶದಲ್ಲಿ ಸ್ಥಳೀಯರೊಂದಿಗೆ ಮಾತನಾಡಿರುವ ದೋವಲ್​ ಆರ್ಟಿಕಲ್​​ 370 ರದ್ದತಿಗೆ ಯಾವ ರೀತಿಯಾಗಿ ಸ್ಪಂದಿಸಿದ್ದಾರೆ ಎಂಬುದು ಸೇರಿ ಪ್ರಮುಖ ಮಾಹಿತಿ ನಡೆದುಕೊಂಡಿದ್ದಾರೆ. ಇದೇ ವೇಳೆ ಅವರೊಂದಿಗೆ ದೋವಲ್​ ಊಟ ಸಹ ಮಾಡಿ ಗಮನ ಸೆಳೆದಿದ್ದಾರೆ.ಇದಾದ ಬಳಿಕ ಸ್ಥಳೀಯ ಪೊಲೀಸರೊಂದಿಗೂ ಅವರು ಚರ್ಚೆ ನಡೆಸಿದರು. 

ಇನ್ನು ಭಾರತೀಯ ಯೋಧರೊಂದಿಗೂ ದೋವಲ್​ ಚರ್ಚೆ ನಡೆಸಿ, ಕೆಲ ಮಹತ್ವದ ವಿಷಯ ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ 370 ನೇ ವಿಧಿ ರದ್ಧತಿ ಆಗುತ್ತಿದ್ದಂತೆ  ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ, ಅಧಿಕಾರ ಮತ್ತು  ಹೊಣೆಗಾರಿಕೆಗಳ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.