ETV Bharat / bharat

ರಾಮ ಮಂದಿರದ ಧ್ವನಿ ಉಡುಗಿತೇ.. ಭಯೋತ್ಪಾದನೆ ನಿಂತೋಯ್ತೇ..- ಪ್ರಧಾನಿ ವಿರುದ್ಧ ಫಾರೂಕ್‌ ಅಬ್ದುಲ್ಲಾ ವಾಗ್ದಾಳಿ - ಫರೂಕ್​ ಅಬ್ದುಲ್ಲಾ

ಬಾಲಾಕೋಟ್​ ದಾಳಿಗೂ ಮುನ್ನ ಇದ್ದ ರಾಮಮಂದಿರದ ಕೂಗು ಈಗಿಲ್ಲ ಎಂದು ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ಮುಖ್ಯಸ್ಥ ಫರೂಕ್​ ಅಬ್ದುಲ್ಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾಲಕೋಟ್​ ದಾಳಿ ನಂತರ ರಾಮಮಂದಿರದ ಕೂಗು ಎಲ್ಲಿ ಎಂದು ಫರೂಕ್​ ಅಬ್ದುಲ್ಲಾ
author img

By

Published : Mar 26, 2019, 10:09 AM IST

ವಿಜಯವಾಡ : ಈ ಮೊದಲು ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದ ಜನ ಈಗ ಅದರ ಚಕಾರವೆತ್ತುತ್ತಿಲ್ಲ ಎಂದು ನ್ಯಾಷನಲ್​ ಕಾನ್ಫೆರೆನ್ಸ್​ ಪಕ್ಷದ ಮುಖ್ಯಸ್ಥ ಫಾರೂಕ್​ ಅಬ್ದುಲ್ಲಾ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ ಅವರು, ಬಾಲಾಕೋಟ್​ ದಾಳಿಗೂ ಮುನ್ನ ಕೆಲ ಮಂದಿ ರಾಮಮಂದಿರದ ಬಗ್ಗೆಯೇ ಮಾತನಾಡುತ್ತಿದ್ದರು. ಸದಾ ಮಂದಿರ, ಮಂದಿರ, ಮಂದಿರ ಎನ್ನುತ್ತಿದ್ದರು. ಆದರೆ, ಈಗ ಮಂದಿರದ ಬಗ್ಗೆ ಮಾತಿಲ್ಲ ಎಂದು ಬಿಜೆಪಿಗರನ್ನು ಪರೋಕ್ಷವಾಗಿ ಕಟುಕಿದರು.

ರಾಮಮಂದಿರದ ಕೂಗು ಎಲ್ಲಿ ಎಂದು ಪ್ರಶ್ನಿಸಿದ ಫಾರೂಕ್​ ಅಬ್ದುಲ್ಲಾ

ಇಲ್ಲೊಬ್ಬ ವ್ಯಕ್ತಿ (ನರೇಂದ್ರ ಮೋದಿ) ಹನುಮನಂತೆ ಪಾಕ್​ ಅನ್ನು ಬಗ್ಗು ಬಡೆಯುತ್ತಾರೆ ಎಂದು ಬಿಂಬಿಸಿದ್ದಾರೆ. ಆದರೆ, ಅವರು ಪಾಕ್​ ಅನ್ನು ಬಗ್ಗು ಬಡಿದರೇ? ಭಯೋತ್ಪಾದನೆ ನಿಂತುಹೋಯ್ತೇ? ಪಾಕ್​ಗೆ ತಕ್ಕ ಪಾಠ ಕಲಿಸಿದರೇ? ನನಗಂತೂ ಹೀಗೆ ಅನ್ನಿಸುತ್ತಿಲ್ಲ ಎಂದರು.

ಬಾಲಾಕೋಟ್​ ದಾಳಿಯಲ್ಲಿ 300 ಉಗ್ರರು ಸತ್ತಿದ್ದೇ ಆದರೆ ಅಂತಾರಾಷ್ಟ್ರೀಯಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ, ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ, ಅವರು ದೇಶದ್ರೋಹಿಗಳಾಗಿಬಿಡ್ತಾರೆ, ಪಾಕಿಸ್ತಾನಿಗಳಾಗಿ ಬಿಡ್ತಾರೆ ಎಂದು ಛೇಡಿಸಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನೂ ಪ್ರಶ್ನಿಸುವ ಹಕ್ಕಿದೆ. ಆದರೆ, ಈಗ ಪ್ರಶ್ನಿಸುವ ಹಕ್ಕನ್ನೇ ಹತ್ತಿಕ್ಕಲಾಗ್ತಿದೆ. ನಿಜವಾದ ಪ್ರಜಾಪ್ರಭುತ್ವ ನೆಲೆಸಿ, ಗಾಂಧಿ ಕಂಡ ಭಾರತವನ್ನು ಪುನರ್​ಸ್ಥಾಪಿಸಬೇಕು ಎಂದು ಫಾರೂಕ್‌ ಅಬ್ಧುಲ್ಲಾ ಹೇಳಿದರು.

Intro:Body:

ಬಾಲಕೋಟ್​ ದಾಳಿ ಬಳಿಕ ರಾಮಮಂದಿರ ಕೂಗಿಲ್ಲ: ಫರೂಕ್​ ವಾಗ್ದಾಳಿ 

ವಿಜಯವಾಡ: ಈ ಮೊದಲು ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದ ಜನ ಈಗ ಸದರ ಚಕಾರವೆತ್ತುತ್ತಿಲ್ಲ ಎಂದು ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ಮುಖ್ಯಸ್ಥ ಫರೂಕ್​ ಅಬ್ದುಲ್ಲಾ ಕಿಡಿ ಕಾರಿದರು. 

ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ ಅವರು, ಬಾಲಕೋಟ್​ ದಾಳಿಗೂ ಮುನ್ನ ಕೆಲ ಮಂದಿ ರಾಮಮಂದಿರದ ಬಗ್ಗೆಯೇ ಮಾತನಾಡುತ್ತಿದ್ದರು. ಸದಾ ಮಂದಿರ, ಮಂದಿರ, ಮಂದಿರ ಎನ್ನುತ್ತಿದ್ದರು. ಆದರೆ ಈಗ  ಮಂದಿರದ ಬಗ್ಗೆ ಮಾತಿಲ್ಲ ಎಂದು ಬಿಜೆಪಿಗರನ್ನು ಪರೋಕ್ಷವಾಗಿ ಕಟುಕಿದರು. 

ಇಲ್ಲೊಬ್ಬ ವ್ಯಕ್ತಿ (ನರೇಂದ್ರ ಮೋದಿ) ಹನುಮನಂತೆ ಪಾಕ್​ ಅನ್ನು ಬಗ್ಗು ಬಡೆಯುತ್ತಾರೆ ಎಂದು ಬಿಂಬಿಸುತ್ತಿದ್ದಾರೆ. ಆದರೆ ಅವರು ಪಾಕ್​ ಅನ್ನು ಬಗ್ಗು ಬಡಿದರೇ? ಭಯೋತ್ಪಾದನೆ ನಿಂತುಹೋಯ್ತೇ? ಪಾಕ್​ಗೆ ತಕ್ಕ ಪಾಠ ಕಲಿಸಿದರೇ? ನನಗಂತೂ ಹೀಗೆ ಅನ್ನಿಸುತ್ತಿಲ್ಲ ಎಂದರು. 

ಬಾಲಕೋಟ್​ ದಾಳಿಯಲ್ಲಿ 300 ಉಗ್ರರು ಸತ್ತಿದ್ದೇ ಆದರೆ ಅಂತಾರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರು ದೇಶದ್ರೋಹಿಗಳಾಗಿಬಿಡ್ತಾರೆ, ಪಾಕಿಸ್ತಾನಿಗಳಾಗಿ ಬಿಡ್ತಾರೆ ಎಂದು ಛೇಡಿಸಿದರು. 

ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನೂ  ಪ್ರಶ್ನಿಸುವ ಹಕ್ಕಿದೆ. ಆದರೆ ಈಗ ಪ್ರಶ್ನಿಸುವ ಹಕ್ಕನ್ನೇ ಹತ್ತಿಕ್ಕಲಾಗ್ತಿದೆ. ನಿಜವಾದ ಪ್ರಜಾಪ್ರಭುತ್ವ ನೆಲೆಸಿ, ಗಾಂಧಿ ಕಂಡ ಭಾರತವನ್ನು ಪುನರ್​ಸ್ಥಾಪಿಸಬೇಕು ಎಂದರು. 

Farooq Abdullah, NC: Today no one talks of #RamTemple. Before that strike in Balakot, it was temple,temple,temple. Who is talking of Ram today? What they're selling to people is that here is a man who is like Hanuman who can beat Pakistan. Has he beaten Pakistan? I don’t think so

National Conference Chief Farooq Abdullah in Vijayawada: If 300 people have died (in Balakot air strike), would there not be an international cry as to what has happened? And anybody who questions this, he is anti-national, he is a Pakistani. #AndhraPradesh

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.