ETV Bharat / bharat

ಮಧ್ಯಪ್ರದೇಶ ಮಾಜಿ ಸಿಎಂ ಗೌರ್​ ನಿಧನ.. 3 ದಿನ ಶೋಕಾಚರಣೆ

ಕೆಲ ದಿನಗಳಿಂದ ಗೌರ್​ ವಯೋ ಸಹಜ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ  ಮಧ್ಯಪ್ರದೇಶದ ಮಾಜಿ ಸಿಎಂ ಬಾಬುಲಾಲ್ ಗೌರ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಮಧ್ಯಪ್ರದೇಶ ಮಾಜಿ ಸಿಎಂ ಗೌರ್
author img

By

Published : Aug 21, 2019, 11:24 AM IST

ಭೋಪಾಲ್​(ಮಧ್ಯಪ್ರದೇಶ): ಮಧ್ಯಪ್ರದೇಶದ ಮಾಜಿ ಸಿಎಂ ಬಾಬುಲಾಲ್ ಗೌರ್ ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು. ನರ್ಮದಾ ಆಸ್ಪತ್ರೆ ನಿರ್ದೇಶಕ ಡಾ ರಾಜೇಶ್ ಶರ್ಮ ಗೌರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಘೋಷಿಸಿದರು.

ಕೆಲ ದಿನಗಳಿಂದ ಗೌರ್​ ವಯೋಸಹಜ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಸಂಬಂಧ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಮಾ ಭಾರತಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಧ್ಯಪ್ರದೇಶ ಸಿಎಂ ಆಗಿ ಗೌರ್​ ಸೇವೆ ಸಲ್ಲಿಸಿದ್ದರು. 2004 ರಿಂದ 2005ರ ವರೆಗೂ ಅವರು ಸಿಎಂ ಆಗಿದ್ದರು. ಗೋವಿಂದ್​​​​​ಪುರ ವಿಧಾನಸಭಾ ಕ್ಷೇತ್ರದಿಂದ ಬಾಬುಲಾಲ್​ ಗೌರ 10 ಬಾರಿ ಆಯ್ಕೆ ಆಗಿದ್ದರು.

ಉತ್ತರ ಪ್ರದೇಶದ ಪ್ರತಾಪ್ ಗರ್ ನಲ್ಲಿ 1930ರ ಜೂನ್ 2ರಂದು ಜನಿಸಿದ ಬಾಬುಲಾಲ್ ಗೌರ್ ಮಧ್ಯ ಪ್ರದೇಶದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಈ ನಡುವೆ ಮಧ್ಯಪ್ರದೇಶ ಸರ್ಕಾರ ಬಾಬು ಲಾಲ್​ ಗೌರ್​​ ನಿಧನದ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಣೆ ಮಾಡಿದೆ.

Intro:Body:

ಮಧ್ಯಪ್ರದೇಶ ಮಾಜಿ ಸಿಎಂ ಗೌರ್​ ನಿಧನ.. 3 ದಿನ ಶೋಕಾಚರಣೆ ಘೋಷಣೆ

ಮಧ್ಯಪ್ರದೇಶದ ಮಾಜಿ ಸಿಎಂ ಬಾಬುಲಾಲ್ ಗೌರ್ ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು. ನರ್ಮದಾ ಆಸ್ಪತ್ರೆ ನಿರ್ದೇಶಕ ಡಾ ರಾಜೇಶ್ ಶರ್ಮ  ಗೌರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಘೋಷಿಸಿದರು. 

ಕೆಲ ದಿನಗಳಿಂದ ಗೌರ್​ ವಯೋ ಸಹಜ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಸಂಬಂಧ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಮಾ ಭಾರತಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ  ಮಧ್ಯಪ್ರದೇಶ ಸಿಎಂ ಆಗಿ ಗೌರ್​ ಸೇವೆ ಸಲ್ಲಿಸಿದ್ದರು.  2004 ರಿಂದ 2005ರ ವರೆಗೂ ಅವರು ಸಿಎಂ ಆಗಿದ್ದರು.  ಗೋವಿಂದ್​​​​​ಪುರ ವಿಧಾನಸಭಾ ಕ್ಷೇತ್ರದಿಂದ ಬಾಬುಲಾಲ್​ ಗೌರ 10 ಬಾರಿ ಆಯ್ಕೆ ಆಗಿದ್ದರು. 

ಉತ್ತರ ಪ್ರದೇಶದ ಪ್ರತಾಪ್ ಗರ್ ನಲ್ಲಿ 1930ರ ಜೂನ್ 2ರಂದು ಜನಿಸಿದ ಬಾಬುಲಾಲ್ ಗೌರ್ ಮಧ್ಯ ಪ್ರದೇಶದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು.   ಈ ನಡುವೆ ಮಧ್ಯಪ್ರದೇಶ ಸರ್ಕಾರ ಬಾಬು ಲಾಲ್​ ಗೌರ್​​ ನಿಧನದ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಣೆ ಮಾಡಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.