ETV Bharat / bharat

UPSC ಸಾಧಕರನ್ನು ಅಭಿನಂದಿಸಿ, ಆಯ್ಕೆ​ ಆಗದವರಿಗೆ ಧೈರ್ಯ ತುಂಬಿದ ಪ್ರಧಾನಿ ಮೋದಿ - ಕೇಂದ್ರ ನಾಗರಿಕ ಸೇವಾ ಪರೀಕ್ಷೆ

2019ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರದಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

Modi congratulates
Modi congratulates
author img

By

Published : Aug 4, 2020, 6:34 PM IST

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವೆಗಳ ನೇಮಕಕ್ಕೆ 2019ರಲ್ಲಿ ನಡೆಸಿದ್ದ ಅಂತಿಮ​​ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಪ್ರದೀಪ್​​ ಸಿಂಗ್​ ಮೊದಲ ಸ್ಥಾನ ಪಡೆದಿದ್ದು, ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಯುಪಿಎಸ್​​ಸಿ ಫಲಿತಾಂಶ ಪ್ರಕಟ... ಪ್ರದೀಪ್​ ಸಿಂಗ್​, ಪ್ರತಿಭಾ ವರ್ಮಾ ಟಾಪರ್​

ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮೋದಿ ಸಾಧಕರನ್ನು ಅಭಿನಂದಿಸಿ, ಆಯ್ಕೆ ಆಗದವರಿಗೆ ಧೈರ್ಯ ತುಂಬಿ ಟ್ವೀಟ್​ ಮಾಡಿದ್ದಾರೆ.

  • Congratulations to all the bright youngsters who have successfully cleared the Civil Services Examination, 2019! An exciting and satisfying career of public service awaits you. My best wishes!

    — Narendra Modi (@narendramodi) August 4, 2020 " class="align-text-top noRightClick twitterSection" data=" ">

2019ರ ಸಿವಿಲ್​ ಪರೀಕ್ಷೆ ಯಶಸ್ವಿಯಾಗಿ ತೇರ್ಗಡೆ ಮಾಡಿರುವ ಎಲ್ಲ ಯುವಕ-ಯುವತಿಯರಿಗೆ ಅಭಿನಂದನೆಗಳು. ಸಾರ್ವಜನಿಕ ನಾಗರಿಕ ವೃತ್ತಿ ನಿಮಗಾಗಿ ಕಾಯುತ್ತಿದೆ ಎಂದಿದ್ದಾರೆ.

  • For those youngsters who did not get the desired result in the Civil Services Examination, 2019, I would like to tell them- life is full of several opportunities. Each and every one of you is hardworking and diligent. Best wishes for all your future endeavours.

2019ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ನಿರೀಕ್ಷಿಸಿದ ರೀತಿಯಲ್ಲಿ ಫಲಿತಾಂಶ ಪಡೆಯದವರಿಗೆ ಜೀವನದಲ್ಲಿ ಹಲವಾರು ಅವಕಾಶಗಳಿವೆ. ಪ್ರತಿಯೊಬ್ಬರೂ ಕಠಿಣ ಪರಿಶ್ರಮಿಗಳು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.