ETV Bharat / bharat

ವಿವಾದಿತ ಟ್ವೀಟ್​: ಬಿಗ್​ಬಾಸ್​ ಸ್ಪರ್ಧಿ ಪಾಯಲ್​ ರೋಹಟಗಿ ಪೊಲೀಸ್​ ವಶಕ್ಕೆ

ಮಾಜಿ ಪ್ರಧಾನಿ ಜವಾಹರಲಾಲ್​ ನೆಹರು ಬಗ್ಗೆ ವಿವಾದಾತ್ಮಕ ವಿಡಿಯೋ ಮಾಡಿದ ಆರೋಪದಲ್ಲಿ ಬಾಲಿವುಡ್​ ನಟಿ ಪಾಯಲ್​ ರೋಹಟಗಿ ಅವರನ್ನು ರಾಜಸ್ಥಾನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

author img

By

Published : Dec 15, 2019, 1:44 PM IST

Updated : Dec 15, 2019, 3:04 PM IST

ನಟಿ ಪಾಯಲ್​ ರೋಹಟಗಿ ಅರೆಸ್ಟ್, Payal Rohatgi
ನಟಿ ಪಾಯಲ್​ ರೋಹಟಗಿ ಅರೆಸ್ಟ್

ಬಂಡಿ(ರಾಜಸ್ಥಾನ): ಮಾಜಿ ಪ್ರಧಾನಿ ಜವಾಹರಲಾಲ್​ ನೆಹರು ಬಗ್ಗೆ ವಿವಾದಾತ್ಮಕ ವಿಡಿಯೋ ಮಾಡಿದ ಆರೋಪದಲ್ಲಿ ಬಾಲಿವುಡ್​ ನಟಿ ಹಾಗೂ ಬಿಗ್​ಬಾಸ್​ ಸ್ಪರ್ಧಿ ಪಾಯಲ್​ ರೋಹಟಗಿಯನ್ನು ರಾಜಸ್ಥಾನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • Rajasthan: Model & actress Payal Rohatgi detained by Bundi police, allegedly for her comment on former Prime Minister Pandit Jawaharlal Nehru. SP Mamta Gupta says, "Payal Rohatgi has been detained. Case registered." pic.twitter.com/KkKxXDwpgA

    — ANI (@ANI) December 15, 2019 " class="align-text-top noRightClick twitterSection" data=" ">

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್.​ಪಿ.ಮಮತಾ ಗುಪ್ತಾ, ಪಾಯಲ್​ ರೋಹಟಗಿಯವರನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.

Intro:Body:

Payal Rohatgi

Conclusion:
Last Updated : Dec 15, 2019, 3:04 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.