ETV Bharat / bharat

ಕೊರೊನಾ ದುರಂತದ ನಂತರವೂ ಚೀನಾದಿಂದ ಭಾರತಕ್ಕೆ ಬಂತು ಪಿಪಿಇ ಕಿಟ್‌, ವೈದ್ಯಕೀಯ ಸರಕುಗಳು - ಪಿಪಿಇ ಕಿಟ್‌ಗಳು

ಚೀನಾದಿಂದ ಪಿಪಿಇ ಕಿಟ್‌ಗಳು ಸೇರಿದಂತೆ ವೈದ್ಯಕೀಯ ಸರಕುಗಳು ವಾಯುಮಾರ್ಗದ ಮೂಲಕ ಗುವಾಹಟಿಗೆ ತಲುಪಿವೆ.

china
china
author img

By

Published : Apr 16, 2020, 9:29 AM IST

ಗುವಾಹಟಿ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ, ಚೀನಾದಿಂದ ಪಿಪಿಇ ಕಿಟ್‌ಗಳು ಸೇರಿದಂತೆ ವೈದ್ಯಕೀಯ ಸರಕುಗಳು ವಾಯು ಮಾರ್ಗದ ಮೂಲಕ ಗುವಾಹಟಿಗೆ ಬಂದು ತಲುಪಿವೆ.

"ಬ್ಲೂ ಡಾರ್ಟ್ ಏರ್ ಕಾರ್ಗೋ ಚೀನಾದ ಗುವಾಂಗ್​ನಿಂದ 50,000 ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳು ಸೇರಿದಂತೆ ವೈದ್ಯಕೀಯ ವಸ್ತುಗಳನ್ನು ತಂದು ವಿತರಿಸಿದೆ" ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸರಕು ವಿಮಾನವು ಕೋಲ್ಕತ್ತಾ ಮತ್ತು ದೆಹಲಿಗೂ ಹೋಗಲಿದೆ ಎಂದು ಹೇಳಿದರು.

ಅಸ್ಸಾಂನಲ್ಲಿ ಒಟ್ಟು 32 ಕೋವಿಡ್-19 ಪ್ರಕರಣಗಳು ಪತ್ತೆಯಾಗುವೆ. ಇಬ್ಬರು ಗುಣಮುಖರಾಗಿದ್ದು, ಒಂದು ಸಾವು ಸಂಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.