ETV Bharat / bharat

ಈಸ್ಟರ್ ಹಬ್ಬದ ಶುಭ ಕೋರಿದ ಪಿಎಂ.. ಕೊರೊನಾ ವಿರುದ್ಧ ಜಯಗಳಿಸಲು ಶಕ್ತಿ ನೀಡುವಂತೆ ಮೋದಿ ಪ್ರಾರ್ಥನೆ.. - narendra modi twitter

ಈ ಈಸ್ಟರ್ ಕೋವಿಡ್​-19 ಯಶಸ್ವಿಯಾಗಿ ಜಯಿಸಲು ಮತ್ತು ಆರೋಗ್ಯಕರ ದೇಶ ರಚಿಸಲು ನಮಗೆ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಪ್ರಧಾನಿ ಮೋದಿ ಟ್ಟೀಟ್​ ಮಾಡಿದ್ದಾರೆ.

may-this-easter-give-us-added-strength-to-successfully-overcome-covid-19-pm
ಪ್ರಧಾನ ಮಂತ್ರಿ ನರೇಂದ್ರ ಮೋದಿ
author img

By

Published : Apr 12, 2020, 10:40 AM IST

ನವದೆಹಲಿ : ಟ್ವೀಟ್​ ಮೂಲಕ ಕ್ರೈಸ್ತ ಮತೀಯರ ಮುಖ್ಯ ಈಸ್ಟರ್​ ಹಬ್ಬದ ಶುಭಾಶಯ ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್​​​-19 ಮಹಾಮಾರಿಯ ವಕ್ರದೃಷ್ಟಿಯಿಂದ ಯಶಸ್ವಿಯಾಗಿ ಹೊರಬರಲು ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

  • Best wishes to everyone on the special occasion of Easter. We remember the noble thoughts of Lord Christ, especially his unwavering commitment to empowering the poor and needy. May this Easter give us added strength to successfully overcome COVID-19 and create a healthier planet.

    — Narendra Modi (@narendramodi) April 12, 2020 " class="align-text-top noRightClick twitterSection" data=" ">

ದೇಶದಲ್ಲಿ ಕೊರೊನಾ ಮಿತಿಮೀರಿ ವ್ಯಾಪಿಸುತ್ತಿದೆ. ಕೋವಿಡ್-19​ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿದೆ. ಈ ನಿಟ್ಟಿನಲ್ಲಿಂದು ನಾಡಿನ ಜನತೆಗೆ ಈಸ್ಟರ್​ ಹಬ್ಬದ ಶುಭ ಕೋರಿರುವ ಪಿಎಂ ''ಎಲ್ಲರಿಗೂ ಈಸ್ಟರ್ ವಿಶೇಷ ದಿನದ ಶುಭಾಶಯಗಳು, ಈ ಸಂದರ್ಭದಲ್ಲಿ ದೈವ ಮಾನವ ಕ್ರಿಸ್ತನ ಉದಾತ್ತ ಆಲೋಚನೆಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ, ವಿಶೇಷವಾಗಿ ಬಡವರು ಮತ್ತು ನಿರ್ಗತಿಕರನ್ನು ಸಬಲೀಕರಣಗೊಳಿಸುವ ಅವರ ಅಚಲ ಬದ್ಧತೆಗೆ. ಈ ಈಸ್ಟರ್ ಕೋವಿಡ್​-19 ಯಶಸ್ವಿಯಾಗಿ ಜಯಿಸಲು ಮತ್ತು ಆರೋಗ್ಯಕರ ದೇಶ ರಚಿಸಲು ನಮಗೆ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಟ್ಟೀಟ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.