ETV Bharat / bharat

ಅಕ್ರಮ ಸಂಬಂಧ ಶಂಕೆ: ಹೆಂಡ್ತಿ ಹಾಗೂ ವ್ಯಕ್ತಿಯ ಗುಂಡಿಕ್ಕಿ ಕೊಂದ ಗಂಡ! - ಅಕ್ರಮ ಸಂಬಂಧ ಶಂಕೆ

ಅಕ್ರಮ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸಿ ಕಟ್ಟಿಕೊಂಡ ಹೆಂಡತಿ ಹಾಗೂ ಓರ್ವ ವ್ಯಕ್ತಿಯನ್ನ ಗಂಡನೋರ್ವ ಕೊಲೆ ಮಾಡಿರುವ ಘಟನೆ ನಡೆದಿದೆ.

MP man
MP man
author img

By

Published : Jul 27, 2020, 7:38 PM IST

ಭಿಂಡ್​(ಮಧ್ಯಪ್ರದೇಶ): ಅಕ್ರಮ ಸಂಬಂಧ ಹೊಂದಿದ್ದಾರೆಂದು ಹೆಂಡತಿ ಹಾಗೂ ವ್ಯಕ್ತಿಯೋರ್ವನ ಗುಂಡಿಕ್ಕಿ ಕೊಲೆ ಮಾಡಿರುವ ಗಂಡ ತದನಂತರ ತಲೆಮರೆಸಿಕೊಂಡಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಭಿಂಡ್​​ನಲ್ಲಿ ಈ ಘಟನೆ ನಡೆದಿದ್ದು, ಆನಂದ್​ ಯಾದವ್​ ತನ್ನ ಪತ್ನಿ ಸರೋಜ್​​ನನ್ನ ಗುಂಡಿಕ್ಕಿ ಕೊಂದಿದ್ದು, ತದನಂತರ ಹರಿಓಂ​ ಅಗರವಾಲ್​ ಎಂಬ ವ್ಯಕ್ತಿಯನ್ನು ಅಪರಿಚಿತ ವ್ಯಕ್ತಿಯ ಸಹಾಯದಿಂದ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ತಲೆಮರೆಸಿಕೊಂಡಿರುವ 30 ವರ್ಷದ ಆನಂದ್​ ಯಾದವ್​​ಗೋಸ್ಕರ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸಂಜೀವ್​ ಸಿಂಗ್​ ಕಾಂಚನ್​ ತಿಳಿಸಿದ್ದಾರೆ. ತನ್ನ 25 ವರ್ಷದ ಪತ್ನಿ ಸರೋಜಾ ಮತ್ತು ಅಗರವಾಲ್​​ ಅಕ್ರಮ ಸಂಬಂಧ ಹೊಂದಿದ್ದಾರೆಂದು ಶಂಕೆ ವ್ಯಕ್ತಪಡಿಸಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.