ಪಾಟ್ನಾ: ಬಿಹಾರದಲ್ಲಿ ಭಾರಿ ಮಳೆಗೆ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ರಾಜ್ಯದ 9 ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿ ಹೋಗಿವೆ.
ಇಂತಹ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ನದಿಯ ಪ್ರವಾಹವನ್ನು ಲೆಕ್ಕಿಸದೆ ಟಿಕ್ಟಾಕ್ ವಿಡಿಯೋ ಹವ್ಯಾಸಿ ಯುವಕರು ದರ್ಭಾಂಗ್ನಲ್ಲಿ ನದಿಗೆ ಹಾರಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಸೇತುವೆ ಮೇಲಿಂದ ಮೋಜಿನ ಟಿಕ್ಟಾಕ್ ವಿಡಿಯೋ ಚಿತ್ರೀಕರಣಕ್ಕಾಗಿ ಜಿಗಿದು ಹರಿವಿಗೆ ಎದುರಾಗಿ ಈಜುತ್ತಿದ್ದಾರೆ. ಹೀಗೆ ಪ್ರಾಣವನ್ನೇ ಪಣಕ್ಕಿಟ್ಟು ಅಪಾಯಕ್ಕೆ ಆಹ್ವಾನ ಕೊಡಬೇಡಿ ಎಂದು ಬುದ್ಧಿವಾದ ಹೇಳಿದರೂ ಯುವಕರು ಇದನ್ನು ಕಿವಿಗೆ ಹಾಕಿಕೊಳ್ಳದ ಮನಸ್ಥಿತಿಯಲ್ಲಿದ್ದಾರೆ.
-
Bihar: Locals in flood-affected Darbhanga jump into an overflowing river. A boy drowned here yesterday allegedly while recording a TikTok video. DM Darbhanga, says, "We have repeatedly appealed to locals not to indulge in adventures here like taking selfies and making videos." pic.twitter.com/aOI35PidrE
— ANI (@ANI) July 26, 2019 " class="align-text-top noRightClick twitterSection" data="
">Bihar: Locals in flood-affected Darbhanga jump into an overflowing river. A boy drowned here yesterday allegedly while recording a TikTok video. DM Darbhanga, says, "We have repeatedly appealed to locals not to indulge in adventures here like taking selfies and making videos." pic.twitter.com/aOI35PidrE
— ANI (@ANI) July 26, 2019Bihar: Locals in flood-affected Darbhanga jump into an overflowing river. A boy drowned here yesterday allegedly while recording a TikTok video. DM Darbhanga, says, "We have repeatedly appealed to locals not to indulge in adventures here like taking selfies and making videos." pic.twitter.com/aOI35PidrE
— ANI (@ANI) July 26, 2019
ದರ್ಭಾಂಗ್ ಡಿಎಂ ಮಾತನಾಡಿ, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ ತೀರಗಳಲ್ಲಿ ಸೆಲ್ಫಿಗಳನ್ನು ತೆಗೆದುಕೊಳ್ಳುವ ಮತ್ತು ದೃಶ್ಯಾವಳಿಗಳನ್ನು ಚಿತ್ರೀಕರಿಸುವಂತಹ ಸಾಹಸಗಳಿಗೆ ಮುಂದಾಗದಂತೆ ಸ್ಥಳೀಯರಿಗೆ ಪದೇ ಪದೇ ಮನವಿ ಮಾಡಿದ್ದೇವೆ. ಆದರೆ, ಈ ಬಗ್ಗೆ ಯಾರೂ ಕಿವಿಗೂಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
Indian Meteorological Department, Dehradun: Heavy to very heavy rainfall likely to occur at isolated places in districts of Nainital, Champawat, Pithoragarh, Chamoli, Haridwar, Dehradun and Pauri during next 24 hrs
— ANI (@ANI) July 26, 2019 " class="align-text-top noRightClick twitterSection" data="
">Indian Meteorological Department, Dehradun: Heavy to very heavy rainfall likely to occur at isolated places in districts of Nainital, Champawat, Pithoragarh, Chamoli, Haridwar, Dehradun and Pauri during next 24 hrs
— ANI (@ANI) July 26, 2019Indian Meteorological Department, Dehradun: Heavy to very heavy rainfall likely to occur at isolated places in districts of Nainital, Champawat, Pithoragarh, Chamoli, Haridwar, Dehradun and Pauri during next 24 hrs
— ANI (@ANI) July 26, 2019
ಈ ಮಧ್ಯೆ ಡೆಹ್ರಾಡೂನ್ನ ಭಾರತೀಯ ಹವಾಮಾನ ಇಲಾಖೆಯು ನೈನಿತಾಲ್, ಚಂಪಾವತ್, ಪಿಥೋರಗರ್, ಚಮೋಲಿ, ಹರಿದ್ವಾರ್, ಡೆಹ್ರಾಡೂನ್ ಮತ್ತು ಪೌರಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.