ETV Bharat / bharat

ಅಮೆರಿಕದಂತೆ ನಾವೂ ಭಯೋತ್ಪಾದನೆ ವಿರುದ್ಧ ಸಮರ ಸಾರಬೇಕು: ರಾವತ್​​ ಸಲಹೆ

2001 ಸೆಪ್ಟೆಂಬರ್​ 11 ರಲ್ಲಿ ಅಮೆರಿಕದ WTO ಕಟ್ಟದ ಮೇಲಿನ ದಾಳಿ ನಂತರ ಅಮೆರಿಕ ಭಯೋತ್ಪಾದನೆ ವಿರುದ್ಧ ಸಮರ ಸಾರಿದಂತೆ ನಾವು ಕೂಡ ಸಮರ ಸಾರಬೇಕು ಎಂದು ಸಿಡಿಎಸ್ (ಚೀಫ್‌ ಆಫ್ ಡಿಫೆನ್ಸ್‌ ಸ್ಟಾಫ್‌) ಬಿಪಿನ್ ರಾವತ್ ಹೇಳಿದ್ದಾರೆ.

Gen Bipin Rawat's Mantra For Fighting Terror,ಅಮೆರಿಕದಂತೆ ಭಯೋತ್ಪಾದನೆ ವಿರುದ್ಧ ಸಮರ ಸಾರಬೇಕು
ಬಿಪಿನ್ ರಾವತ್
author img

By

Published : Jan 16, 2020, 10:46 AM IST

ನವದೆಹಲಿ: ಭಯೋತ್ಪದೆನೆಯ ಬೇರನ್ನ ಕಿತ್ತೊಗೆರಯುವವರೆಗೂ ಅದರೊಂದಿಗಿನ ಯುದ್ಧ ಮುಗಿಯುವುದಿಲ್ಲ ಎಂದು ಸಿಡಿಎಸ್ (ಚೀಫ್‌ ಆಫ್ ಡಿಫೆನ್ಸ್‌ ಸ್ಟಾಫ್‌) ಬಿಪಿನ್ ರಾವತ್ ಹೇಳಿದ್ದಾರೆ.

  • Chief of Defence Staff (CDS) General Bipin Rawat, at Raisina Dialogue 2020, in Delhi: The war on terror is not ending, it is something which is going to continue, we will have to live with it, until we understand and get to the roots of terrorism pic.twitter.com/DKp8J9hBCU

    — ANI (@ANI) January 16, 2020 " class="align-text-top noRightClick twitterSection" data=" ">

2020ರ ರೈಸಿನಾ ಸಂವಾದದಲ್ಲಿ ಮಾತನಾಡಿದ ಅವರು, ಈ ಭಯೋತ್ಪಾದನೆ ವಿರುದ್ಧದ ಹೋರಾಟ ಎಂದೂ ಮುಗಿಯುವುದಿಲ್ಲ. ನಾವು ಭಯೋತ್ಪಾದನೆಯ ಬೇರನ್ನ ಹುಡುಕಿ ಕಿತ್ತೊಗೆಯುವವರೆಗೂ ಅದರೊಂದಿಗೆ ಜೀವಿಸುತ್ತ ಹೋರಾಡಬೇಕಿದೆ ಎಂದಿದ್ದಾರೆ.

  • Chief of Defence Staff: We've to bring an end to terrorism & that can only happen the way Americans started after 9/11, they said let's go on a spree on global war on terror. To do that you have to isolate the terrorists,anybody who is sponsoring terrorism has to be taken to task https://t.co/lpFjgn7ayj pic.twitter.com/6ahRvbOg8z

2001 ಸೆಪ್ಟೆಂಬರ್​ 11ರಲ್ಲಿ ಅಮೆರಿಕದ WTO ಕಟ್ಟದ ಮೇಲಿನ ದಾಳಿ ನಂತರ ಅಮೆರಿಕ ಭಯೋತ್ಪಾದನೆ ವಿರುದ್ಧ ಸಮರ ಸಾರಿದಂತೆ ನಾವು ಕೂಡ ಸಮರ ಸಾರಬೇಕು. ಆಗಲೆ ಭಯೋತ್ಪಾದನೆಗೆ ಅಂತ್ಯ ಕಾಣಿಸಲು ಸಾಧ್ಯ ಎಂದಿದ್ದಾರೆ. ಅಲ್ಲದೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರನ್ನೂ ನಿಷ್ಕ್ರಿಯಗೊಳಿಸುವ ಸವಾಲು ಕೂಡಾ ನಮ್ಮ ಮುಂದಿದೆ ಎಂದಿದ್ದಾರೆ. ಎಲ್ಲಿಯವರೆಗೂ ಭಯೋತ್ಪಾದನೆಗೆ ಬೆಂಬಲ ನೀಡುವವರು ಇರುತ್ತಾರೊ ಅಲ್ಲಿಯವರಗೂ ನಿಯಂತ್ರಣ ಸಾಧ್ಯವಾಗುವುದಿಲ್ಲ. ಹೀಗೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳು ಮುಂದೊಂದು ದಿನ ಸಂಕಷ್ಟಕ್ಕೆ ಸಿಲುಕಲಿವೆ ಎಂದಿದ್ದಾರೆ.

  • CDS: You have to come to a peace deal with everybody (in Afghanistan), if you've to come to a peace deal with them you've to go for negotiated peace. Taliban or whichever org is contemplating terror has to give up that weapon of terror, they must come to the political mainstream. https://t.co/xogCMQ5zHv pic.twitter.com/CaB5CacwWY

ಅಫ್ಘಾನಿಸ್ತಾನದಲ್ಲಿ ಪ್ರತಿಯೊಬ್ಬರೊಂದಿಗೂ ನಾವು ಶಾಂತಿಯಿಂದ ನಡೆದುಕೊಳ್ಳಬೇಕು. ತಾಲಿಬಾನ್ ಸೇರಿದಂತೆ ಭಯೋತ್ಪಾದನೆಯಲ್ಲಿ ತೊಡಗಿರುವವರು ಶಸ್ತ್ರಾಸ್ತ್ರಗಳನ್ನ ತ್ಯಜಿಸಿ ರಾಜಕೀಯ ಮುನ್ನೆಲೆಗೆ ಬರಬೇಕು ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.