- ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 44 ಸಾವು, 1,602 ಹೊಸ ಸೋಂಕಿತರು
- ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 27,524 ಕೊರೊನಾ ಪ್ರಕರಣ
- ರಾಜ್ಯದ ಒಟ್ಟು ಸಾವಿನ ಸಂಖ್ಯೆ 1,019ಕ್ಕೇರಿಕೆ
- ರಾಜ್ಯದಲ್ಲಿ ಸಾವಿರ ಗಡಿ ದಾಟಿದ ಕೊರೊನಾ ಸಾವಿನ ಸಂಖ್ಯೆ
BREAKING: ಮಹಾರಾಷ್ಟ್ರದಲ್ಲಿ ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ; ಇಂದು ಒಂದೇ ದಿನ 1,602 ಹೊಸ ಸೋಂಕಿತರು..
20:33 May 14
20:33 May 14
- ಗುಜರಾತ್ನಲ್ಲಿ 324 ಹೊಸ ಪ್ರಕರಣ
- ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 9,592ಕ್ಕೇರಿಕೆ
- ಈವರೆಗೆ ರಾಜ್ಯದಲ್ಲಿ 586 ಜನ ಸಾವು
20:26 May 14
- ತಮಿಳುನಾಡಿನಲ್ಲಿ 447 ಹೊಸ ಕೇಸ್
- ರಾಜ್ಯದ ಕೊರೊನಾ ಪ್ರಕರಣಗಳ ಸಂಖ್ಯೆ 9,674ಕ್ಕೇರಿಕೆ
18:21 May 14
ಸಾವಿರದ ಸನಿಹದಲ್ಲಿ ರಾಜ್ಯದ ಸೋಂಕಿತರು
- ಸಾವಿರದ ಸನಿಹದಲ್ಲಿ ರಾಜ್ಯದ ಸೋಂಕಿತರು
- ಇಂದು 28 ಹೊಸ ಸೋಂಕಿತರು ಪತ್ತೆ
- ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 987ಕ್ಕೆ ಏರಿಕೆ
- ಇದುವರೆಗೆ 460 ಮಂದಿ ಸೋಂಕಿನಿಂದ ಗುಣಮುಖ
- 491 ಮಂದಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ
- ಚಿಕಿತ್ಸೆ ಪಡೆಯುತ್ತಿರುವವರಲ್ಲಿ 9 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ
17:39 May 14
ಕೇರಳದಲ್ಲಿ 26 ಹೊಸ ಕೇಸ್
- ಕೇರಳದಲ್ಲಿ 26 ಹೊಸ ಕೇಸ್
- ರಾಜ್ಯದ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 64
- ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಹಿತಿ
15:39 May 14
- ಕೊರೊನಾ ಬಿಕ್ಕಟ್ಟಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೆರವು
- ತಮ್ಮ ವಾರ್ಷಿಕ ವೇತನದ 30 ಶೇ. ಕೊರೊನಾ ಹೋರಾಟಕ್ಕಾಗಿ ನೀಡಿದ ಕೋವಿಂದ್
- ತಮ್ಮ ಪ್ರಯಾಣ ಹಾಗೂ ಔತಣಕೂಟಗಳಿಗೆ ಮಾಡುವ ಖರ್ಚನ್ನೂ ಕಡಿಮೆ ಮಾಡಲು ನಿರ್ಧಾರ
- ಈಗಾಗಲೇ ತಮ್ಮ ಒಂದು ತಿಂಗಳ ಸಂಬಳವನ್ನು ಪಿಎಂ ಕೇರ್ಸ್ ಫಂಡ್ಗೆ ನೀಡಿರುವ ಕೋವಿಂದ್
12:27 May 14
- ರಾಜ್ಯದಲ್ಲಿ 22 ಹೊಸ ಸೋಂಕಿತರು
- ರಾಜ್ಯದ ಕೊರೊನಾ ಪ್ರಕರಣಗಳ ಸಂಖ್ಯೆ 981ಕ್ಕೇರಿಕೆ!
- ಮಂಡ್ಯ 4, ಬೀದರ್ 4, ಬೆಂಗಳೂರು 5
- ಯಾದಗಿರಿ 2, ಗದಗ 4, ದಾವಣಗೆರೆ 3
- ಬಾಗಲಕೋಟೆ ಹಾಗೂ ಬೆಳಗಾವಿಯ ತಲಾ ಒಬ್ಬರಿಗೆ ಸೋಂಕು
- ಕಳೆದ 24 ಗಂಟೆಗಳಲ್ಲಿ ಮೂವರು ಸಾವು
- ಇಂದು ಒಂದೇ ದಿನ ಇಬ್ಬರು ಬಲಿ
- ಬೆಂಗಳೂರು ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಸಾವು
12:16 May 14
- ಮಹಾರಾಷ್ಟ್ರದಲ್ಲಿ 1001 ಪೊಲೀಸ್ ಸಿಬ್ಬಂದಿಗೆ ಸೋಂಕು
- ಈವರೆಗೆ 8 ಪೊಲೀಸರು ಸಾವು
- ಸದ್ಯ 851 ಜನರಿಗೆ ಚಿಕಿತ್ಸೆ
12:13 May 14
ದಕ್ಷಿಣ ಕನ್ನಡದಲ್ಲಿ ಮತ್ತೊಂದು ಬಲಿ
- ಕೊರೊನಾಗೆ ರಾಜ್ಯದಲ್ಲಿ ಮತ್ತೊಂದು ಬಲಿ
- ದಕ್ಷಿಣ ಕನ್ನಡದಲ್ಲಿ 80 ವರ್ಷದ ಸೋಂಕಿತೆ ಸಾವು
- ಜಿಲ್ಲೆಯಲ್ಲಿ ಇದು ಐದನೇ ಸಾವು
- ರಾಜ್ಯದ ಕೊರೊನಾ ಸಾವಿನ ಸಂಖ್ಯೆ 35ಕ್ಕೇರಿದೆ
09:53 May 14
ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 34ಕ್ಕೇರಿಕೆ
- ಕೊರೊನಾಗೆ ಬೆಂಗಳೂರಲ್ಲಿ ಮತ್ತೊಂದು ಬಲಿ
- ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 34 ಕ್ಕೆ ಏರಿಕೆ
- ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 60 ವರ್ಷದ ವ್ಯಕ್ತಿ ಸಾವು
- ಆಂಧ್ರ ಮೂಲದ ಪೇಶೆಂಟ್ ನಂಬರ್ 796 ಸಾವು
- ಮೇ 10 ರಂದು ಕೋವಿಡ್-19 ದೃಢಪಟ್ಟಿತ್ತು
- ತೀವ್ರ ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು
- ಇಂದು ವಿಕ್ಟೋರಿಯಾದಲ್ಲಿ ಸಾವು
09:42 May 14
- ಒಡಿಶಾದಲ್ಲಿ 73 ಹೊಸ ಕೇಸ್
- ಒಟ್ಟು ಸೋಂಕಿತರ ಸಂಖ್ಯೆ 611ಕ್ಕೇರಿಕೆ
09:42 May 14
- ರಾಜಸ್ಥಾನದಲ್ಲಿ 66 ಹೊಸ ಕೇಸ್ಗಳು ವರದಿ
- ಈವರೆಗೆ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 4394ಕ್ಕೆರಿಕೆ
- ಈವರೆಗೆ 122 ಸಾವು, 2575 ಮಂದಿ ಗುಣಮುಖ
- ಸದ್ಯ ರಾಜ್ಯದಲ್ಲಿ 1697 ಆ್ಯಕಟ್ಇವ್ ಕೇಸ್ಗಳು
09:29 May 14
ವಿಶ್ವದಲ್ಲಿ 2,98,174 ಜನ ಮಾರಕ ಸೋಂಕಿಗೆ ಬಲಿ
- 44,29,744ಕ್ಕೇರಿದ ಜಾಗತಿಕ ಕೊರೊನಾ ಪ್ರಕರಣ
- ಈವರೆಗೆ ವಿಶ್ವದಲ್ಲಿ 2,98,174 ಜನ ಮಾರಕ ರೋಗಕ್ಕೆ ಬಲಿ
- 16,59,791 ಜನ ಸೋಂಕಿನಿಂದ ಗುಣಮುಖ
- ಅಮೆರಿಕದಲ್ಲಿ ಅತಿ ಹೆಚ್ಚು ಸಾವು-ನೋವು
- ಈವರೆಗೆ ಯುಎಸ್ನಲ್ಲಿ 85,197 ಸಾವು, 14,30,348 ಜನರಿಗೆ ಸೋಂಕು
- ಬ್ರಿಟನ್ನಲ್ಲಿ 33,186 ಜನ ಸಾವು
09:13 May 14
3,722 ಹೊಸ ಪ್ರಕರಣ,134 ಜನ ಸಾವು
- ಕಳೆದ 24 ಗಂಟೆಗಳಲ್ಲಿ 3722 ಹೊಸ ಪ್ರಕರಣ, 134 ಜನ ಸಾವು
- ದೇಶದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 78,003ಕ್ಕೇರಿಕೆ
- ದೇಶದ ಒಟ್ಟು ಸಾವಿನ ಸಂಖ್ಯೆ 2549ಕ್ಕೇರಿಕೆ
- ಈವರೆಗೆ 26235 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್
- ಸದ್ಯ 49,219 ಜನರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ