ಪುದುಚೇರಿ : ಕೋವಿಡ್-19 ನಿಧಿಗೆ ಪ್ರತಿ ತಿಂಗಳು ತನ್ನ ಸಂಬಳದ ಶೇ. 30ರಷ್ಟು ಕೊಡುಗೆ ನೀಡುವುದಾಗಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹೇಳಿದ್ದಾರೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಇ-ಮೇಲ್ ಮೂಲಕ ತಮ್ಮ ನಿರ್ಧಾರ ತಿಳಿಸಿರುವುದಾಗಿ ಕಿರಣ್ ಬೇಡಿ ಹೇಳಿದ್ದಾರೆ. "ನಿಮ್ಮ ನಾಯಕತ್ವದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶವು ವೈರಸ್ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿದೆ. ವೈರಸ್ ಹರಡುವುದನ್ನೂ ದೇಶದಲ್ಲಿ ತಡೆಗಟ್ಟಲಾಗುತ್ತದೆ.
-
As Volunteered for a small contribution https://t.co/mik8RZajz1 pic.twitter.com/ScBeWnnu0W
— Kiran Bedi (@thekiranbedi) April 6, 2020 " class="align-text-top noRightClick twitterSection" data="
">As Volunteered for a small contribution https://t.co/mik8RZajz1 pic.twitter.com/ScBeWnnu0W
— Kiran Bedi (@thekiranbedi) April 6, 2020As Volunteered for a small contribution https://t.co/mik8RZajz1 pic.twitter.com/ScBeWnnu0W
— Kiran Bedi (@thekiranbedi) April 6, 2020
ಸಮಸ್ಯೆಗಳಿಂದ ಬಳಲುತ್ತಿರುವವರಿಗಾಗಿ ಭಾರತ ಸರ್ಕಾರವು ಹಲವಾರು ಪರಿಹಾರ ಕ್ರಮಗಳನ್ನು ಕೈಗೊಂಡಿರುವುದರಿಂದ ಪ್ರಸ್ತುತ ಹಣಕಾಸು ವರ್ಷದಲ್ಲಿ ನನ್ನ ಸಂಬಳದ ಶೇ. 30ರಷ್ಟನ್ನು ಸ್ವಯಂಪ್ರೇರಿತವಾಗಿ ಕಡಿತಗೊಳಿಸುವ ಮೂಲಕ ಸಣ್ಣ ಕೊಡುಗೆ ನೀಡುವುದು ನನ್ನ ಕರ್ತವ್ಯವೆಂದು ನಾನು ಭಾವಿಸುತ್ತೇನೆ" ಎಂದು ರಾಷ್ಟ್ರಪತಿಗೆ ಇ-ಮೇಲ್ ಮೂಲಕ ಕಿರಣ್ ಬೇಡಿ ತಿಳಿಸಿದ್ದಾರೆ.