ETV Bharat / bharat

ಆನೆ ಜತೆ ತುಂಟ ಮಗುವಿನ ಆಟ... ವೈರಲ್​ ಆಯ್ತು ಈ ವಿಡಿಯೋ! - ಕೇರಳದ ತಿರುವನಂತಪುರಂ

ಪುಟಾಣಿ ಮಗುವಿನೊಂದಿಗೆ ಆನೆವೊಂದು ಆಟವಾಡುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಅದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Kerala Toddler and elephant's companionship video goes viral

author img

By

Published : Jun 6, 2020, 2:10 AM IST

ತಿರುವನಂತಪುರಂ: ಪುಟಾಣಿ ಮಗುವೊಂದು ಆನೆ ಜತೆ ಆಟವಾಡುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಇದೀಗ ಎಲ್ಲಡೆಯಿಂದ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆನೆ ಜತೆ ತುಂಟ ಮಗುವಿನ ಆಟ

ಕೇರಳದ ತಿರುವನಂತಪುರಂನ ವಿಡಿಯೋ ಇದಾಗಿದೆ. ಉಮಾದೇವಿ ಎಂಬುವವರು ಕಳೆದ ಎಂಟು ವರ್ಷಗಳ ಹಿಂದೆ ಆನೆ ಖರೀದಿ ಮಾಡಿದ್ದು, ಅದಿನಿಂದಲೂ ಇವರು ಅದನ್ನ ನೋಡಿಕೊಳ್ಳುತ್ತಿದ್ದಾರೆ.

ಇವರ ಮಗಳು ಭಮಾ ಪ್ರತಿದಿನ ಅದರೊಂದಿಗೆ ಆಟವಾಡ್ತಿದ್ದು, ಅದರ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಇದೀಗ ಅದಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದೆರಡು ದಿನಗಳ ಹಿಂದೆ ಕೇರಳದಲ್ಲಿ ಪಟಾಕಿ ತಿನಿಸಿ ಗರ್ಭಿಣಿ ಆನೆ ಕೊಂದ ನಂತರ ಈ ವಿಡಿಯೋ ವೈರಲ್​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.