ಮುಂಬೈ: ಬಾಲಿವುಡ್ ನಟಿಯರಾದ ಕಂಗನಾ ರಣಾವತ್ ಮತ್ತು ತಾಪ್ಸಿ ಪನ್ನು ನಡುವಿನ ಶೀತಲ ಸಮರ ಗುರುವಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಜಗಳಕ್ಕೆ ಇಳಿದಿದ್ದಾರೆ.
-
If one tweet rattles your unity, one joke rattles your faith or one show rattles your religious belief then it’s you who has to work on strengthening your value system not become ‘propaganda teacher’ for others.
— taapsee pannu (@taapsee) February 4, 2021 " class="align-text-top noRightClick twitterSection" data="
">If one tweet rattles your unity, one joke rattles your faith or one show rattles your religious belief then it’s you who has to work on strengthening your value system not become ‘propaganda teacher’ for others.
— taapsee pannu (@taapsee) February 4, 2021If one tweet rattles your unity, one joke rattles your faith or one show rattles your religious belief then it’s you who has to work on strengthening your value system not become ‘propaganda teacher’ for others.
— taapsee pannu (@taapsee) February 4, 2021
ನಾವು ಇತರರಿಗೆ 'ಪ್ರಚಾರದ ಶಿಕ್ಷಕರಾಗುವುದಿಲ್ಲ'. ಕೇವಲ ಒಂದು ಟ್ವೀಟ್, ಒಂದು ಜೋಕ್ ಅಥವಾ ಕಾರ್ಯಕ್ರಮದಿಂದ ನಿಮ್ಮ ಒಗ್ಗಟ್ಟು, ನಂಬಿಕೆ ಮತ್ತು ಧಾರ್ಮಿಕ ಶ್ರದ್ಧೆ ಅಲುಗಾಡುತ್ತದೆ ಎಂದಾದರೆ. ಮೊದಲು ನಿಮ್ಮ ಮೌಲ್ಯವನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಅದನ್ನು ಬಿಟ್ಟು ಬೇರೆಯವರಿಗೆ ಪ್ರಚಾರದ ಪಾಠ ಕಲಿಸಲು ಬರಬೇಡಿ ಎಂದು ಹೆಸರನ್ನು ಉಲ್ಲೇಖಿಸದೇ ತಾಪ್ಸಿ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಕ್ಕಾಗಿ ಕಂಗನಾ ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಅವರನ್ನು ಟ್ರೋಲ್ ಮಾಡಿದ ಒಂದು ದಿನದ ನಂತರ ಈ ಪ್ರತಿಕ್ರಿಯೆ ಬಂದಿದೆ.
ತಾಪ್ಸಿ ಹೆಸರನ್ನು ಬಳಸದೇ ಕಂಗನಾ ಸಹಾ ಟ್ವೀಟ್ ಮಾಡಿದ್ದಾರೆ. "ಬಿ-ಗ್ರೇಡ್ ವ್ಯಕ್ತಿ", "ಡಂಬೊ" ಮತ್ತು "ಫ್ರೀಲೋಡರ್" ನಂತಹ ವಿಶೇಷಣಗಳನ್ನು ಬಳಸಿಕೊಂಡು ಕಂಗನಾ ಪ್ರತಿಕ್ರಿಯಿಸಿದ್ದಾರೆ.
ಓದಿ: ಟ್ವಿಟ್ಟರ್ನಿಂದಲೇ ಡಿಲೀಟ್ ಆಯ್ತು ಕಂಗನಾ ಟ್ವೀಟ್ : ಅಂಥದ್ದೇನಿತ್ತು..!