ನವದೆಹಲಿ: ಹರಿಯಾಣದಲ್ಲಿ ಜೆಜೆಪಿ ಸರ್ಕಾರ ರಚಿಸಲಿದೆ. ಜೆಜೆಪಿ ಯಾವುದೇ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎಂದು ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ನಮ್ಮ ಕಾರ್ಯಕರ್ತರ ಕಠಿಣ ಪರಿಶ್ರಮದಿಂದಾಗಿ ಇತಿಹಾಸ ಬದಲಾಗಿದೆ. ಈಗ ಯಾವುದೇ ವದಂತಿಗಳನ್ನು ನಂಬಬೇಡಿ. ಜೆಜೆಪಿ ಹರಿಯಾಣದಲ್ಲಿ ಸರ್ಕಾರ ರಚಿಸಲಿದೆ ಎಂದಿ ಟ್ವೀಟ್ ಮಾಡಿದ್ದಾರೆ.
-
साथियों हरियाणा में #JJP सरकार बनाने जा रही है !
— Dushyant Chautala (@Dchautala) October 21, 2019 " class="align-text-top noRightClick twitterSection" data="
#JJP कहीं भी किसी और पार्टी को सपोर्ट नही कर रही है कृपया अफवाहों से बचें !#Vote4JJP #JJP4Haryana
">साथियों हरियाणा में #JJP सरकार बनाने जा रही है !
— Dushyant Chautala (@Dchautala) October 21, 2019
#JJP कहीं भी किसी और पार्टी को सपोर्ट नही कर रही है कृपया अफवाहों से बचें !#Vote4JJP #JJP4Haryanaसाथियों हरियाणा में #JJP सरकार बनाने जा रही है !
— Dushyant Chautala (@Dchautala) October 21, 2019
#JJP कहीं भी किसी और पार्टी को सपोर्ट नही कर रही है कृपया अफवाहों से बचें !#Vote4JJP #JJP4Haryana
ಈಗಾಗಲೇ ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ ಸುಮಾರು 30,000 ಮತಗಳಿಂದ ಜಯಗಳಿಸಿದ್ದಾರೆ. ಉಚನಾ ಕಲನ್ ಕ್ಷೇತ್ರದಲ್ಲಿ ಸ್ಪರ್ಧಿಸಿರೋ ಅವರು, ಬಿಜೆಪಿಯ ಪ್ರೇಮ್ ಲತಾ ಅವರನ್ನು ಸೋಲಿಸಿದ್ದಾರೆ.
ಸದ್ಯ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಪೈಪೋಟಿ ನಡೆದಿದೆ. ಸದ್ಯದ ಫಲಿತಾಂಶದ ಪ್ರಕಾರ ಮ್ಯಾಜಿಕ್ ನಂಬರ್ 46ನ್ನು ದಾಟಲು ಯಾವೊಂದು ಪಕ್ಷವೂ ಸಫಲವಾದಂತಿಲ್ಲ.
-
युवाओं की मेहनत ने देखो इतिहास बदल दिया,
— Dushyant Chautala (@Dchautala) October 23, 2019 " class="align-text-top noRightClick twitterSection" data="
किसान-कमेरे का काफिला चंडीगढ़ चल दिया।
">युवाओं की मेहनत ने देखो इतिहास बदल दिया,
— Dushyant Chautala (@Dchautala) October 23, 2019
किसान-कमेरे का काफिला चंडीगढ़ चल दिया।युवाओं की मेहनत ने देखो इतिहास बदल दिया,
— Dushyant Chautala (@Dchautala) October 23, 2019
किसान-कमेरे का काफिला चंडीगढ़ चल दिया।
ಕಾಂಗ್ರೆಸ್ ಹಾಗೂ ಆಡಳಿತಾರೂಢ ಬಿಜೆಪಿಗೆ ರಾಜ್ಯದಲ್ಲಿ ಕಠಿಣ ಸವಾಲು ಎದುರಾಗಿದ್ದು, ಮತದಾರ ಪ್ರಭು ಯಾರಿಗೆ ಒಲಿಯುತ್ತಾನೆ ಎಂದು ಇಂದು ಸಂಜೆಯೊಳಗೆ ಗೊತ್ತಾಗಲಿದೆ. ಅಂತಿಮವಾಗಿ ಜೆಜೆಪಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ದಟ್ಟವಾಗಿದೆ.