ETV Bharat / bharat

ರೈತರ ಪ್ರತಿಭಟನೆ ಹತ್ತಿಕ್ಕುವ ಸಲುವಾಗಿ ಹೆದ್ದಾರಿಯಲ್ಲಿ ಕಬ್ಬಿಣದ ರಾಡ್​ಗಳ ಅಳವಡಿಕೆ: ಕೇಂದ್ರದ ವಿರುದ್ಧ ಕಾಂಗ್ರೆಸ್​ ಕೆಂಡಾಮಂಡಲ - ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬ್ಬಿಣದ ರಾಡ್​ಗಳ ಅಳವಡಿಕೆ

ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ ತಡೆಯುವ ಸಲುವಾಗಿ ಅಲ್ಲಿಯೇ ಕಾವಲು ಕಾಯುತ್ತಿರುವ ಪೊಲೀಸರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬ್ಬಿಣದ ರಾಡ್​ಗಳನ್ನು ಮೊಳೆಯಂತೆ ಹಾಕಿದ್ದಾರೆ.

ರೈತರ ಪ್ರತಿಭಟನೆ
ರೈತರ ಪ್ರತಿಭಟನೆ
author img

By

Published : Feb 2, 2021, 7:32 PM IST

Updated : Feb 2, 2021, 8:48 PM IST

ನವದೆಹಲಿ: ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ತಡೆಯಲು, ಸಿಂಘು ಗಡಿಯ ಮುಖ್ಯ ಹೆದ್ದಾರಿಯಲ್ಲಿ ಸಿಮೆಂಟ್​ ಹಾಕಿ ಕಬ್ಬಿಣದ ರಾಡ್​ಗಳನ್ನು ಪೊಲೀಸರು ಹಾಕಿದ್ದಾರೆ.

ಹೆದ್ದಾರಿಯಲ್ಲಿ ಕಬ್ಬಿಣದ ರಾಡ್​ಗಳ ಅಳವಡಿಕೆ

ದೆಹಲಿ-ಹರಿಯಾಣ ಗಡಿಯಲ್ಲಿರುವ ಹೆದ್ದಾರಿಯಲ್ಲಿ ಸಿಮೆಂಟ್​ನ ಗೋಡೆ ನಿರ್ಮಿಸಿದ ಹಿನ್ನೆಲೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮಧ್ಯಾಹ್ನದ ವೇಳೆಯಲ್ಲಿ ರಸ್ತೆಗೆ ಕಬ್ಬಿಣದ ರಾಡ್​ಗಳನ್ನು ಮೊಳೆಯಂತೆ ಹಾಕಲಾಗಿದೆ. ಇದರಿಂದ ಅಲ್ಲಿ ಯಾವುದೇ ವಾಹನ ಮತ್ತು ರೈತರು ಸಂಚಾರ ಮಾಡಲು ಸಾಧ್ಯವಾಗುವುದಿಲ್ಲ.

ಓದಿ: ರಿಪಬ್ಲಿಕ್ ಡೇ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆ ಕೋರಿ ಪಿಐಎಲ್​​​​​​​: ನಾಳೆ ವಿಚಾರಣೆ

ಜನವರಿ 26 ರಂದು ಕೆಲವು ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದ ಕೆಲವೇ ದಿನಗಳಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

  • किसान देश का पेट पालने के लिए फसलें रोपता है,
    और...
    झूठी किसान हितैषी सरकार उसे दिल्ली आने से रोकने के लिए कीलें रोप रही है।

    मोदी/शाह का न्यू इंडिया यही तो है ?#Farmers pic.twitter.com/VpdvOG0Ppx

    — Randeep Singh Surjewala (@rssurjewala) February 2, 2021 " class="align-text-top noRightClick twitterSection" data=" ">

Last Updated : Feb 2, 2021, 8:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.