ರಾಷ್ಟ್ರ | ಪ್ರಕರಣಗಳು | ಪ್ರತಿ 1ಮಿಲಿಯನ್ಗೆ ಇಷ್ಟು ಸೋಂಕು | ಗುಣಮುಖ/ಡಿಸ್ಚಾರ್ಜ್ | ಸಾವು |
---|---|---|---|---|
ಜಗತ್ತು | 21,96,109 | 282.43 | 5,60,177 | 1,49,024 |
ಅಮೆರಿಕ | 6,77,529 | 2,055.88 | 56,134 | 35,394 |
ಸ್ಪೇನ್ | 1,88,093 | 3,993.45 | 72,963 | 19,613 |
ಇಟಲಿ | 1,68,941 | 2,804.31 | 40,164 | 22,170 |
ಜರ್ಮನಿ | 1,38,369 | 1,664.1 | 66,500 | 4,105 |
ಫ್ರಾನ್ಸ್ | 1,08,847 | 1,622.74 | 32,812 | 17,920 |
ಯುನೈಟೆಡ್ ಕಿಂಗ್ಡಮ್ (ಯುಕೆ) | 1,08,692 | 1,636.05 | — | 14,576 |
ಚೀನಾ | 82,692 | 58.98 | 76,979 | 4,632 |
ಇರಾನ್ | 79,494 | 953.95 | 54,064 | 4,958 |
ಟರ್ಕಿ | 78,546 | 944.57 | 8,631 | 1,769 |
ಬೆಲ್ಜಿಯಂ | 36,138 | 3,135.77 | 7,961 | 5,163 |
ರಷ್ಯಾ | 32,008 | 218.12 | 2,590 | 273 |
ಬ್ರೆಜಿಲ್ | 30,961 | 146.5 | 14,026 | 1,956 |
ಕೆನಡಾ | 30,701 | 808.37 | 10,098 | 1,252 |
ನೆದರ್ಲೆಂಡ್ | 30,449 | 1,744.83 | — | 3,459 |
ಸ್ವಿಟ್ಜರ್ಲೆಂಡ್ | 26,810 | 3,122.33 | 15,900 | 1,318 |
ಪೋರ್ಚುಗಲ್ | 19,022 | 1,851 | 519 | 657 |
ಆಸ್ಟ್ರೀಯಾ | 14,553 | 1,634.69 | 9,704 | 431 |
ಭಾರತ | 13,835 | 10.17 | 1,767 | 452 |
ಕೊರೊನಾ ರುದ್ರತಾಂಡವ; ವಿಶ್ವದಲ್ಲಿ ಒಂದೂವರೆ ಲಕ್ಷ ಸನಿಹದಲ್ಲಿ ಸಾವಿನ ಸಂಖ್ಯೆ - ಕೊರೊನಾ
23:45 April 17
ವಿಶ್ವದಲ್ಲಿ 1.49 ಲಕ್ಷ ಸಾವು
23:42 April 17
23:26 April 17
ಕೊರೊನಾ ಸೋಂಕು ಪ್ರಕರಣಗಳು ಸಾವಿರ ದಾಟಿದ ರಾಜ್ಯಗಳೆಷ್ಟು ಗೊತ್ತಾ?
ಕ್ರ.ಸಂ. | ರಾಜ್ಯ/ಕೇಂದ್ರಾಡಳಿತ ಪ್ರದೇಶ | ಒಟ್ಟು ಪ್ರಕರಣ (76 ವಿದೇಶಿಗರು ಸೇರಿ) | ಗುಣಮುಖ/ಡಿಸ್ಚಾರ್ಜ್ | ಸಾವು |
---|---|---|---|---|
1 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 11 | 10 | 0 |
2 | ಆಂಧ್ರಪ್ರದೇಶ | 572 | 36 | 14 |
3 | ಅರುಣಾಚಲ ಪ್ರದೇಶ | 1 | 0 | 0 |
4 | ಅಸ್ಸೋಂ | 35 | 5 | 1 |
5 | ಬಿಹಾರ್ | 83 | 37 | 1 |
6 | ಚಂಡೀಗಡ | 21 | 9 | 0 |
7 | ಛತ್ತೀಸ್ಗಡ | 36 | 23 | 0 |
8 | ದೆಹಲಿ | 1640 | 51 | 38 |
9 | ಗೋವಾ | 7 | 6 | 0 |
10 | ಗುಜರಾತ್ | 1021 | 74 | 38 |
11 | ಹರಿಯಾಣ | 205 | 43 | 3 |
12 | ಹಿಮಾಚಲ ಪ್ರದೇಶ | 35 | 16 | 1 |
13 | ಜಮ್ಮು ಮತ್ತು ಕಾಶ್ಮೀರ | 314 | 38 | 4 |
14 | ಜಾರ್ಖಾಂಡ್ | 29 | 0 | 2 |
15 | ಕರ್ನಾಟಕ | 353 | 82 | 13 |
16 | ಕೇರಳ | 395 | 245 | 3 |
17 | ಲಡಾಖ್ | 18 | 14 | 0 |
18 | ಮಧ್ಯಪ್ರದೇಶ | 1308 | 65 | 57 |
19 | ಮಹಾರಾಷ್ಟ್ರ | 3205 | 300 | 194 |
20 | ಮಣಿಪುರ | 2 | 1 | 0 |
21 | ಮಣಿಪುರ | 9 | 0 | 1 |
22 | ಮಿಜೋರಾಂ | 1 | 0 | 0 |
23 | ನಾಗಾಲ್ಯಾಂಡ್# | 0 | 0 | 0 |
24 | ಒಡಿಸ್ಸಾ | 60 | 19 | 1 |
25 | ಪುದುಚೆರಿ | 7 | 1 | 0 |
26 | ಪಂಜಾಬ್ | 186 | 27 | 13 |
27 | ರಾಜಸ್ತಾನ | 1131 | 164 | 11 |
28 | ತಮಿಳುನಾಡು | 1267 | 180 | 15 |
29 | ತೆಲಂಗಾಣ | 743 | 186 | 18 |
30 | ತ್ರಿಪುರ | 2 | 1 | 0 |
31 | ಉತ್ತರಾಖಾಂಡ್ | 37 | 9 | 0 |
32 | ಉತ್ತರ ಪ್ರದೇಶ | 846 | 74 | 14 |
32 | ಪಶ್ಚಿಮ ಬಂಗಾಳ | 255 | 51 | 10 |
ಒಟ್ಟು | 13835* | 1767 | 452 | |
* ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ | ||||
# ನಾಗಾಲ್ಯಾಂಡ್ ರೋಗಿಯನ್ನು ಅಸ್ಸೋಂಗೆ ಶಿಫ್ಟ್ |
23:24 April 17
ಪೊಲೀಸರಿಗೆ ಹೂವಿನ ಸುರಿಮಳೆ
-
#WATCH Locals in Gurugram's Molaheda village today showered flower petals on police personnel, to show their gratitude towards the police, amid COVID19 lockdown. #Haryana pic.twitter.com/VPb3JCTCFH
— ANI (@ANI) April 17, 2020 " class="align-text-top noRightClick twitterSection" data="
">#WATCH Locals in Gurugram's Molaheda village today showered flower petals on police personnel, to show their gratitude towards the police, amid COVID19 lockdown. #Haryana pic.twitter.com/VPb3JCTCFH
— ANI (@ANI) April 17, 2020#WATCH Locals in Gurugram's Molaheda village today showered flower petals on police personnel, to show their gratitude towards the police, amid COVID19 lockdown. #Haryana pic.twitter.com/VPb3JCTCFH
— ANI (@ANI) April 17, 2020
- ಕೊರೊನಾ ಕುರಿತು ಜಾಗೃತಿ ಮೂಡಿಸಲು ಬಂದ ಪೊಲೀಸರಿಗೆ ಹೂವಿನ ಸುರಿಮಳೆ
- ಪೊಲೀಸರ ಮೇಲೆ ಹೂವು ಸುರಿದ ಹರಿಯಾಣ ಗುರುಗ್ರಾಮದ ಮೊಲಾಹೆಡಾ ಗ್ರಾಮಸ್ಥರು
- ಹೂವು ಸುರಿಯುವ ಮೂಲಕ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಜನ
- ಈವರೆಗೂ ಹರಿಯಾಣದಲ್ಲಿ 205 ಪ್ರಕರಣಗಳ ಪೈಕಿ 43 ಡಿಸ್ಚಾರ್ಜ್, 3 ಸಾವು
23:03 April 17
- ಇಂದು 118 ಹೊಸ ಕೊರೊನಾ ಪ್ರಕರಣಗಳು ಮತ್ತು 7 ಸಾವು ವರದಿ
- ಮಹಾರಾಷ್ಟ್ರದಲ್ಲಿ 3320ಕ್ಕೆ ಏರಿದ ಸೋಂಕಿತರ ಸಂಖ್ಯೆ
- ಮಹಾರಾಷ್ಟ್ರ ಆರೋಗ್ಯ ಇಲಾಖೆಯಿಂದ ಮಾಹಿತಿ
22:12 April 17
- ಹೆಚ್ವೈಚು ಸೋಂಕಿತರ ದ್ಯಕೀಯ ತಪಾಸಣೆ ಬಳಿಕ 1 ಲಕ್ಷ ವಲಸೆ ಕಬ್ಬಿನ ಕಾರ್ಮಿಕರು ಮನೆಗೆ ತೆರಳು ಅವಕಾಶ ನೀಡಲಿದೆ ಮಹಾರಾಷ್ಟ್ರ ಸರ್ಕಾರ
- ಕಾರ್ಮಿಕರ ಪ್ರಯಾಣ ಮತ್ತು ಆಹಾರ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಮಾಡಬೇಕು ಎಂದು ಆದೇಶ
20:20 April 17
ಮಧ್ಯ ಪ್ರದೇಶದಲ್ಲಿ ಈವರಗೆ ಒಟ್ಟು 1,310 ಕೊರೊನಾ ಪ್ರಕರಣಗಳು ವರದಿ
- ಮಧ್ಯ ಪ್ರದೇಶದಲ್ಲಿ ಇಂದು 146 ಹೊಸ ಪ್ರಕರಣಗಳು
- ರಾಜ್ಯದಲ್ಲಿ ಈವರಗೆ ಒಟ್ಟು 1,310 ಕೊರೊನಾ ಪ್ರಕರಣಗಳು ವರದಿ
- ಮಧ್ಯ ಪ್ರದೇಶ ಆರೋಗ್ಯ ಇಲಾಖೆ ಮಾಹಿತಿ
20:20 April 17
- ತೆಲಂಗಾಣದಲ್ಲಿ ಇಂದು 66 ಸೋಂಕಿತರು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 766ಕ್ಕೆ ಏರಿಕೆ
20:20 April 17
- ಗುಜರಾತ್ನಲ್ಲಿ 78 ಹೊಸ ಪ್ರಕರಣಗಳು, 3 ಸಾವು ವರದಿ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1099ಕ್ಕೆ ಹಾಗೂ ಸಾವಿನ ಸಂಖ್ಯೆ 41ಕ್ಕೆ ಏರಿಕೆ
19:20 April 17
ಪುಣೆಯಲ್ಲಿ ಕೊರೊನಾಗೆ ಒಟ್ಟು 49 ಬಲಿ
- ಪುಣೆಯಲ್ಲಿ ಕೊರೊನಾಗೆ ಮತ್ತೊಂದು ಬಲಿ
- 44 ವರ್ಷದ ವ್ಯಕ್ತಿ ಸಾವು
- ಪುಣೆಯಲ್ಲಿ ಮೃತರ ಸಂಖ್ಯೆ 49ಕ್ಕೆ ಏರಿಕೆ
- ಆರೋಗ್ಯಾಧಿಕಾರಿಗಳಿಂದ ಮಾಹಿತಿ
19:11 April 17
ಕೋವಿಡ್ 19 ಪರೀಕ್ಷೆಗೆ ಒಳಗಾದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ
- ಕೋವಿಡ್ 19 ಪರೀಕ್ಷೆಗೆ ಒಳಗಾದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ
- ನೆಗಟಿವ್ ಎಂದು ಬಂದ ವರದಿ
- ದಕ್ಷಿಣ ಕೊರಿಯಾದಿಂದ ಬಂದ ರ್ಯಾಪಿಡ್ ಟೆಸ್ಟಿಂಗ್ ಕಿಟ್ನಲ್ಲಿ ಪರೀಕ್ಷೆ
- ದಕ್ಷಿಣ ಕೊರಿಯಾದಿಂದ ರಾಜ್ಯಕ್ಕೆ ಬಂದ ಒಂದು ಲಕ್ಷ ಟೆಸ್ಟಿಂಗ್ ಕಿಟ್ಗಳು
19:11 April 17
ತಮಿಳುನಾಡಿನಲ್ಲಿ ಇಂದು 56 ಹೊಸ ಪ್ರಕರಣಗಳು ಪತ್ತೆ
- ತಮಿಳುನಾಡಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್
- ಇಂದು 56 ಹೊಸ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1323ಕ್ಕೆ ಏರಿಕೆ
- ತಮಿಳುನಾಡು ಆರೋಗ್ಯ ಇಲಾಖೆ ಮಾಹಿತಿ
19:11 April 17
ಭಾರತದಲ್ಲಿ ಸೋಂಕಿತರ ಸಂಖ್ಯೆ 13,835ಕ್ಕೆ ಏರಿಕೆ
- ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1076 ಹೊಸ ಕೊರೊನಾ ಕೇಸ್ಗಳು, 32 ಸಾವು ವರದಿ
- ಭಾರತದಲ್ಲಿ ಸೋಂಕಿತರ ಸಂಖ್ಯೆ 13,835ಕ್ಕೆ ಏರಿಕೆ, 452 ಮಂದಿ ಮೃತರು
- ಇಂದು ಸಂಜೆ 5.30 ರ ವರೆಗಿನ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ
- ಒಟ್ಟು ಪ್ರಕರಣಗಳ ಪೈಕಿ 11616 ಆ್ಯಕ್ಟಿವ್ ಕೇಸ್ಗಳು, 1766 ಮಂದಿ ಗುಣಮುಖ
18:54 April 17
ಕೇರಳದಲ್ಲಿ ಆ್ಯಕ್ಟಿವ್ ಕೇಸ್ಗಳು 138ಕ್ಕೆ ಇಳಿಕೆ... 255 ಮಂದಿ ಗುಣಮುಖ
- ಕೇರಳದಲ್ಲಿಂದು ಒಂದೇ ಒಂದು ಪ್ರಕರಣ ಪತ್ತೆ
- ಮತ್ತೆ 10 ಮಂದಿ ಗುಣಮುಖ
- ರಾಜ್ಯದಲ್ಲಿರುವ ಆ್ಯಕ್ಟಿವ್ ಕೇಸ್ಗಳು 138ಕ್ಕೆ ಇಳಿಕೆ
- ಗುಣಮುಖರ ಸಂಖ್ಯೆ 255ಕ್ಕೆ ಏರಿಕೆ
- ಕೇರಳ ಆರೋಗ್ಯ ಇಲಾಖೆ ಮಾಹಿತಿ
18:05 April 17
ಬೆಳಗಾವಿಯಲ್ಲಿ ಇಂದು ಆರು ಮಂದಿಗೆ ತಗುಲಿದ ಸೋಂಕು
- ಬೆಳಗಾವಿಯಲ್ಲಿ ಇಂದು ಆರು ಮಂದಿಗೆ ತಗುಲಿದ ಸೋಂಕು
- ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಓರ್ವನಿಂದ ಉಳಿದ ಐವರಿಗೆ ಅಂಟಿದ ವೈರಸ್
- ಮಾರ್ಚ್ 17 ರಂದು ದೆಹಲಿಯಿಂದ ಬೆಳಗಾವಿಗೆ ಮರಳಿದ್ದ 26 ವರ್ಷದ ಯುವಕ
- ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆ
17:52 April 17
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆ
- ಕರ್ನಾಟಕದಲ್ಲಿ ಮತ್ತೆ ಆರು ಸೋಂಕಿತರು ಪತ್ತೆ
- ರಾಜ್ಯದಲ್ಲಿ ಇಂದು ಒಂದೇ ದಿನ 44 ಪ್ರಕರಣಗಳು ವರದಿ
- ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆ
- ಈ ಪೈಕಿ 88 ಮಂದಿ ಗುಣಮುಖ, 13 ಸಾವು
17:06 April 17
ಕೊವಿಡ್ 19 ಅವಧಿಯನ್ನ ತಾತ್ಕಾಲಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದು ಘೋಷಿಸಿ: ಆರ್.ವಿ.ದೇಶಪಾಂಡೆ
- ಕೊರೊನಾಗೆ ಇಡೀ ದೇಶವೇ ತತ್ತರ
- ಕೊವಿಡ್ 19 ಅವಧಿಯನ್ನ ತಾತ್ಕಾಲಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದು ಘೋಷಿಸಿ
- ಪ್ರಧಾನಿಗೆ ಪತ್ರ ಬರೆದ ಮಾಜಿ ಸಚಿವ ಆರ್.ವಿ.ದೇಶಪಾಂಡೆ
17:05 April 17
ಲಾಕ್ಡೌನ್ ನಿಯಮ ಉಲ್ಲಂಘಿಸಿ ಹಾವೇರಿಯ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ
- ಲಾಕ್ಡೌನ್ ನಿಯಮ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ
- ಹಾವೇರಿಯ ಎರಡು ಮಸೀದಿಗಳಲ್ಲಿ 30ಕ್ಕೂ ಹೆಚ್ಚು ಮುಸ್ಲಿಮರಿಂದ ನಮಾಜ್
- ಲಾಠಿ ಬೀಸಿ ಜಾಗ ಖಾಲಿ ಮಾಡಿಸಿದ ಪೊಲೀಸರು
15:37 April 17
ಪಾಟ್ನಾದಲ್ಲಿ 35 ವರ್ಷದ ಕೊರೊನಾ ರೋಗಿ ಸಾವು
- ಬಿಹಾರದಲ್ಲಿ ಕೊರೊನಾಗೆ ಮತ್ತೊಬ್ಬ ಸಾವು
- ಪಾಟ್ನಾದ ಏಮ್ಸ್ ಆಸ್ಪತ್ರೆಯಲ್ಲಿ 35 ವರ್ಷದ ಕೊರೊನಾ ರೋಗಿ ಸಾವು
- ಮೃತ ವ್ಯಕ್ತಿ ಈ ಮೊದಲು ಕ್ಷಯ ರೋಗದಿಂದ ಕೂಡ ಬಳಲಿದ್ದರು
- ಏಮ್ಸ್ ಆಸ್ಪತ್ರೆ ಅಧಿಕಾರಿಗಳಿಂದ ಮಾಹಿತಿ
15:30 April 17
ಜಮ್ಮು-ಕಾಶ್ಮೀರದಲ್ಲಿ ಕೊರೊನಾಗೆ ಮತ್ತೊಂದು ಬಲಿ
- ಶ್ರೀನಗರದ ಜೆವಿಸಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿ ಸಾವು
- 75 ವರ್ಷದ ವ್ಯಕ್ತಿ ಸಾವು
- ಜಮ್ಮು-ಕಾಶ್ಮೀರದಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆ
- ಜೆವಿಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಂದ ಮಾಹಿತಿ
14:35 April 17
ಪ್ರತಿ ಜಿಲ್ಲೆಯಲ್ಲೂ ಕೊರೊನಾ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ನಿರ್ಧಾರ
- ಕರ್ನಾಟಕದಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ
- ಟೆಸ್ಟಿಂಗ್ ರೇಟ್ನಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ
- 11 ಜಿಲ್ಲೆಗಳಲ್ಲಿ ಯಾವುದೇ ಸೋಂಕು ಇಲ್ಲ ಎಂದ ಸಿಎಂ
- ಗ್ರೀನ್ಝೋನ್ಗಳಲ್ಲೂ ಪರೀಕ್ಷಿಗೆ ಸೂಚಿಸಿದ ಸಿಎಂ
- ಕೊರೊನಾ ಚಿಕಿತ್ಸೆಗೆ ಒತ್ತು ನೀಡಲು ಅಧಿಕಾರಿಗಳಿಗೆ ಸೂಚನೆ
- ಮಾರ್ಗಸೂಚಿ ಅನುಸರಿಸಲು ಸಲಹೆ
- ಪ್ರತಿ ಜಿಲ್ಲೆಯಲ್ಲೂ ಕೊರೊನಾ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ನಿರ್ಧಾರ
13:31 April 17
ಮಹಾರಾಷ್ಟ್ರದಲ್ಲಿ ಇಂದು 288 ಹೊಸ ಪ್ರಕರಣಗಳು, 7 ಸಾವು ವರದಿ
- ಮಹಾರಾಷ್ಟ್ರದಲ್ಲಿ ಇಂದು 288 ಪ್ರಕರಣ, 7 ಸಾವು ವರದಿ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,204 ಹಾಗೂ ಸಾವಿನ ಸಂಖ್ಯೆ 194ಕ್ಕೆ ಏರಿಕೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,204ಕ್ಕೆ ಏರಿಕೆ
13:31 April 17
ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ 707ಕ್ಕೆ ಏರಿಕೆ
- ತೆಲಂಗಾಣದಲ್ಲಿ ಮತ್ತೆ 7 ಮಂದಿಗೆ ಸೋಂಕು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 707ಕ್ಕೆ ಏರಿಕೆ
13:30 April 17
ಆಂಧ್ರ ಪ್ರದೇಶದಲ್ಲಿ ಈವರೆಗೆ ಒಟ್ಟು 572 ಪ್ರಕರಣಗಳು ವರದಿ
- ಆಂಧ್ರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 38 ಸೋಂಕಿತರು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 572ಕ್ಕೆ ಏರಿಕೆ
- 14 ಸಾವುಗಳು ವರದಿ
12:36 April 17
ಹೊಸಪೇಟೆಯಲ್ಲಿ ಒಂದೇ ಕುಟುಂಬದ 7 ಮಂದಿಗೆ ಪಾಸಿಟಿವ್
- ರಾಜ್ಯದಲ್ಲಿ ಕೊರೊನಾ ಅಟ್ಟಹಾಸ
- ಇಂದು ಒಂದೇ ದಿನ 38 ಹೊಸ ಪ್ರಕರಣಗಳು ಪತ್ತೆ
- ಹೊಸಪೇಟೆಯಲ್ಲಿ ಒಂದೇ ಕುಟುಂಬದ 7 ಮಂದಿಗೆ ಪಾಸಿಟಿವ್
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 353ಕ್ಕೆ ಏರಿಕೆ
11:49 April 17
ಗುಜರಾತ್ನಲ್ಲಿ ಸಾವಿರ ಗಡಿ ದಾಟಿದ ಕೊರೊನಾ ಪ್ರಕರಣಗಳು
- ಗುಜರಾತ್ನಲ್ಲಿ ಇಂದು ಬರೋಬ್ಬರಿ 92 ಸೋಂಕಿತರು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1021ಕ್ಕೆ ಏರಿಕೆ
- ಈ ಪೈಕಿ 74 ಮಂದಿ ಗುಣಮುಖ, 38 ಮಂದಿ ಸಾವು
- ಗುಜರಾತ್ ಆರೋಗ್ಯ ಇಲಾಖೆ ಮಾಹಿತಿ
11:24 April 17
ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಬಾಧಿತರ ಸಂಖ್ಯೆ 1640ಕ್ಕೆ ಏರಿಕೆ
- ಕೋವಿಡ್ 19ಗೆ ನಲುಗಿದ ರಾಷ್ಟ್ರ ರಾಜಧಾನಿ
- ಈವರೆಗೆ 38 ಸಾವು, ಬಾಧಿತರ ಸಂಖ್ಯೆ 1640 ಕ್ಕೆ ಏರಿಕೆ
- ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿಕೆ
11:23 April 17
ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಯುಪಿ ಸಿಎಂ ಸಭೆ
- ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಹರಸಾಹಸ
- ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಯುಪಿ ಸಿಎಂ ಸಭೆ
- ವೈರಸ್ ಹತೋಟಿಗೆ ತರುವ ಕುರಿತು ಚರ್ಚೆ
11:23 April 17
ಮುಂಬೈನ ಧಾರವಿ ಪ್ರದೇಶದಲ್ಲಿ ಇಂದು ಒಂದೇ ದಿನ 86 ಹೊಸ ಪ್ರಕರಣಗಳು ಪತ್ತೆ
ಮುಂಬೈನ ಧಾರವಿ ಪ್ರದೇಶದಲ್ಲಿ ಕೊರೊನಾ ರಣಕೇಕೆ
ಇಂದು ಒಂದೇ ದಿನ 86 ಹೊಸ ಪ್ರಕರಣಗಳು ಪತ್ತೆ
ಧಾರವಿಯಲ್ಲಿ 9ಕ್ಕೆ ಏರಿದ ಸಾವಿನ ಸಂಖ್ಯೆ
10:40 April 17
ಕೊರೊನಾ ವಿರುದ್ಧ ಹೋರಾಡುತ್ತಿರುವ ರಾಜ್ಯಗಳಿಗೆ ಶೇ. 60 ರಷ್ಟು ಹೆಚ್ಚುವರಿ ಹಣ
- ಭಾರತದ ಆರ್ಥಿಕ ಪರಿಸ್ಥಿತಿ ಸದ್ಯ 1.9 ರಷ್ಟಿದೆ
- ಜಿಡಿಪಿಯ 3.2 ರಷ್ಟು ಹಣ ಬ್ಯಾಂಕುಗಳಿಗೆ ನೀಡಿದ್ದೇವೆ
- ಸಣ್ಣ ಮಧ್ಯಮ ಸಂಸ್ಥೆಗಳಿಗೆ 50 ಸಾವಿರ ಕೋಟಿ ಬಿಡುಗಡೆ SIDBI ಗೆ 15 ಸಾವಿರ ಕೋಟಿ
- ನ್ಯಾಷನಲ್ ಹೌಸಿಂಗ್ ಬ್ಯಾಂಕ್ಗೆ 10 ಸಾವಿರ ಕೋಟಿ
- ನಬಾರ್ಡ್ಗೆ 25 ಸಾವಿರ ಕೋಟಿ ಬಿಡುಗಡೆ
- ಕೊರೊನಾ ವಿರುದ್ಧ ಹೋರಾಡುತ್ತಿರುವ ರಾಜ್ಯಗಳಿಗೆ ಶೇ. 60 ರಷ್ಟು ಹೆಚ್ಚುವರಿ ಹಣ
- ಸುದ್ದಿಗೋಷ್ಠಿಯಲ್ಲಿ ಶಕ್ತಿಕಾಂತ್ ದಾಸ್ ಹೇಳಿಕೆ
10:28 April 17
ಕೊರೊನಾ ಬಿಕ್ಕಟ್ಟಿನ ನಡುವೆಯೂ ಶೇ. 91 ರಷ್ಟು ಎಟಿಎಂ ಕಾರ್ಯ ನಿರ್ವಹಿಸುತ್ತಿದೆ: ಆರ್ಬಿಐ ಗವರ್ನರ್
- ಕೊವಿಡ್ 19 ಬಿಕ್ಕಟ್ಟು ಕುರಿತು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ
- ಆರ್ಬಿಐ ಪರಿಸ್ಥಿತಿಯನ್ನ ಮಾನಿಟರಿಂಗ್ ಮಾಡ್ತಿದೆ
- ದೇಶಕ್ಕಾಗಿ150 ಸಿಬ್ಬಂದಿ ಹಗಲಿರುಳು ಕೆಲಸ ಮಾಡ್ತಿದ್ದಾರೆ
- ದೇಶದ ಕೆಲವು ವಲಯಗಳಲ್ಲಿ ಉತ್ಪಾದನೆ ಕುಸಿತವಾಗಿದೆ
- ವಿಶ್ವದ ಆರ್ಥಿಕತೆ 9 ಟ್ರಿಲಿಯನ್ನಷ್ಟು ಕುಸಿದಿದೆ
- ಈ ಸಂದರ್ಭದಲ್ಲೂ ಶೇಕಡ 91 ರಷ್ಟು ಎಟಿಎಂ ಕಾರ್ಯ ನಿರ್ವಹಿಸುತ್ತಿದೆ
- ಭಾರತದಲ್ಲಿ ಅಗತ್ಯ ಪ್ರಮಾಣದ ದಿನಸಿ ಪದಾರ್ಥಗಳಿವೆ
- ಸಮರ್ಪಕವಾಗಿ ಹಣದ ಹರಿವು ಕಾಪಾಡಿಕೊಂಡಿದ್ದೇವೆ
- ಯಾವುದೇ ಬ್ಯಾಂಕಿನಲ್ಲಿ ಹಣದ ಕೊರತೆಯಿಲ್ಲ

09:57 April 17
ಆರು ವರ್ಷದ ಬಾಲಕಿ ಸೇರಿದಂತೆ ಇಂದು ಬಿಹಾರ್ನಲ್ಲಿ 3 ಹೊಸ ಸೋಂಕಿತರು ಪತ್ತೆ
- ಇಂದು ಬಿಹಾರ್ನಲ್ಲಿ 3 ಹೊಸ ಸೋಂಕಿತರು ಪತ್ತೆ
- ಆರು ವರ್ಷದ ಬಾಲಕಿ ಸೇರಿದಂತೆ 21 ವರ್ಷದ ಯುವತಿ ಹಾಗೂ 55 ವರ್ಷದ ಮಹಿಳೆಗೆ ಸೋಂಕು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆ
09:52 April 17
ಇಂದೋರ್ನಲ್ಲಿ ಸಾವಿನ ಸಂಖ್ಯೆ 47ಕ್ಕೆ ಏರಿಕೆ
- ಮಧ್ಯಪ್ರದೇಶದ ಇಂದೋರ್ನಲ್ಲಿ ಐವರು ಕೊವಿಡ್ 19 ರೋಗಿಗಳು ಸಾವು
- 52 ಹಾಗೂ 63 ವರ್ಷದ ಇಬ್ಬರು ಸಹೋದರರು ಸೇರಿದಂತೆ 5 ಮಂದಿ ಸಾವು
- ಇಂದೋರ್ನಲ್ಲಿ ಸಾವಿನ ಸಂಖ್ಯೆ 47ಕ್ಕೆ ಏರಿಕೆ
09:35 April 17
ರಾಜಸ್ಥಾನದಲ್ಲಿ ಬೆಳಗಾಗುತ್ತಿದ್ದಂತೆಯೇ 38 ಕೊರೊನಾ ಪ್ರಕರಣಗಳು ಪತ್ತೆ
- ಇಂದು ಬೆಳಗಾಗುತ್ತಿದ್ದಂತೆಯೇ ರಾಜಸ್ಥಾನದಲ್ಲಿ 38 ಕೊರೊನಾ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1169ಕ್ಕೆ ಏರಿಕೆ
- ರಾಜಸ್ಥಾನ ಆರೋಗ್ಯ ಇಲಾಖೆ ಮಾಹಿತಿ
09:17 April 17
ದೇಶದಲ್ಲಿ ಸಾವಿನ ಸಂಖ್ಯೆ 437ಕ್ಕೆ ಏರಿಕೆ..!
- ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1007 ಪಾಸಿಟಿವ್ ಪ್ರಕರಣಗಳು, 23 ಸಾವು
- ಸೋಂಕಿತರ ಸಂಖ್ಯೆ 13,387ಕ್ಕೆ, ಸಾವಿನ ಸಂಖ್ಯೆ 437ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 11,201 ಆ್ಯಕ್ಟಿವ್ ಕೇಸ್ಗಳು, 1749 ಮಂದಿ ಗುಣಮುಖ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ