ETV Bharat / bharat

ಷೇರು ಮಾರುಕಟ್ಟೆಯಲ್ಲಿ ಉತ್ಸಾಹ: ಸೆನ್ಸೆಕ್ಸ್‌ 2 ಸಾವಿರ ಪಾಯಿಂಟು ಏರಿಕೆ, ನಿಫ್ಟಿ ಚೇತರಿಕೆ

ಬೆಳ್ಳಂಬೆಳಗ್ಗೆ ಮುಂಬೈ ಷೇರು ಮಾರುಕಟ್ಟೆ ಗಣನೀಯ ಚೇತರಿಕೆ ಕಂಡಿದೆ. ನಿನ್ನೆ ಮಹಾವೀರ ಜಯಂತಿ ಅಂಗವಾಗಿ ರಜೆಯಿದ್ದು ಇಂದು ಉತ್ಸಾಹದಿಂದಲೇ ದಿನಾರಂಭವಾಗಿದೆ.

bse
ಭಾರತೀಯ ಷೇರು ಮಾರುಕಟ್ಟೆ
author img

By

Published : Apr 7, 2020, 10:17 AM IST

Updated : Apr 7, 2020, 2:08 PM IST

ಮುಂಬೈ: ಮುಂಬೈ ಷೇರು ಮಾರುಕಟ್ಟೆ ಇಂದು ಏರಿಕೆ ಕಂಡಿದೆ. ನಿನ್ನೆ ಮಹಾವೀರ ಜಯಂತಿ ಅಂಗವಾಗಿ ರಜೆಯಿದ್ದು, ಇಂದು ಬೆಳ್ಳಂಬೆಳಗ್ಗೆಯೇ ಚೇತರಿಸಿಕೊಂಡಿದೆ.

ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ ಸೂಚ್ಯಂಕ​ ಸೆನ್ಸೆಕ್ಸ್​​ 29,637ರಷ್ಟಿದ್ದು, 2,046 ಪಾಯಿಂಟ್​ಗಳಷ್ಟು ಏರಿಕೆ ಕಂಡಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಕೂಡಾ ಏರಿಕೆ ಕಂಡಿದ್ದು 8,667ಕ್ಕೆ ತಲುಪಿದೆ.

ಇಂಡಸ್ ಇಂಡ್​ ಬ್ಯಾಂಕ್​ ಹಾಗೂ ಮಹೀಂದ್ರಾ ವಹಿವಾಟಿ ಸೂಚ್ಯಂಕದಲ್ಲಿ ಶೇ 10ರಷ್ಟು ಹೆಚ್ಚಾಗಿದೆ. ಐಸಿಐಸಿಐ ಬ್ಯಾಂಕ್​ ಶೇ 8ರಷ್ಟು, ಕೊಟಕ್​ ಮಹೀಂದ್ರಾ ಬ್ಯಾಂಕ್​ಗಳ ವಹಿವಾಟು ಸೂಚ್ಯಂಕದಲ್ಲಿ ಶೇ 6ರಷ್ಟು ಏರಿಕೆ ಕಂಡಿದೆ.

Last Updated : Apr 7, 2020, 2:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.