ETV Bharat / bharat

ಜಗತ್ತಿನಾದ್ಯಂತ ಕಣ್ಣಿಗೆ ಕಾಣದ ವೈರಸ್​ಗೆ ಈವರೆಗೂ ಸತ್ತಿದ್ದು 72,638 ಮಂದಿ... - India corona live updates

corona positive
ಕೊರೊನಾ ಪಾಸಿಟಿವ್
author img

By

Published : Apr 6, 2020, 9:28 AM IST

Updated : Apr 7, 2020, 12:20 AM IST

00:07 April 07

ಜಗತ್ತಿನಾದ್ಯಂತ ಕೊರೊನಾ ವೈರಸ್​ ಅಪ್​ಡೇಟ್​​

ನವದೆಹಲಿ: ಚೀನಾದ ವುಹಾಂಗ್​​​ನಲ್ಲಿ​ ಕೊರೊನಾ ವೈರಸ್​​ ಕಾಣಿಸಿಕೊಂಡಾಗಿನಿಂದ ಇವತ್ತಿನವರೆಗೂ ಆತಂಕ ದಿನೆದಿನೇ ಹೆಚ್ಚಾಗುತ್ತಲೇ ಇದೆ.

ಇಟಲಿ (16,523 ಮಂದಿ ಮೃತರು), ಸ್ಪೇನ್ (13,169)​, ಫ್ರಾನ್ಸ್ (8,078)​, ಯುಕೆ (5,373), ಇರಾನ್​  (3,739), ಚೀನಾ (3,212), ನ್ಯೂಯಾರ್ಕ್​ ಸಿಟಿ (3,048)​​, ನೆದರ್​ಲೆಂಡ್ (1,867)​, ಬೆಲ್ಜಿಯಂ (1,632), ಜರ್ಮನ್ (1,612)​ ದೇಶಗಳು ಕಣ್ಣಿಗೆ ಕಾಣದ ವೈರಸ್​​​ಗೆ ತತ್ತರಿಸಿ ಹೋಗಿವೆ. ಈ ದೇಶಗಳಲ್ಲಿ ದಿನೆದಿನೇ ಸಾವಿನ ಸಂಖ್ಯೆ ಏರುತ್ತಲೇ ಇದೆ.

ಅಂದಿನಿಂದ ಏಪ್ರಿಲ್​ 6ರವರೆಗೂ ಮಹಾಮಾರಿ ಕೊರೊನಾ ಸೋಂಕಿಗೆ ಮೃತಪಟ್ಟವರು, ಪೀಡಿತರು ಮತ್ತು ಗುಣಮುಖರಾದವರ ಸಂಖ್ಯೆ ಕ್ರಮವಾಗಿ 72,638, 13,09,439 ಮತ್ತು 2,73,546 ಆಗಿದೆ.

ದೇಶದ ಪರಿಸ್ಥಿತಿ ಹೀಗಿದೆ?

ಭಾರತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಿಮಿಷದಿಂದ ಈವರೆಗೂ ಸೋಂಕಿತರ ಸಂಖ್ಯೆ 4,281ಕ್ಕೆ ಏರಿದೆ. ಅದರಲ್ಲಿ 318 ಮಂದಿ ಡಿಸ್ಚಾರ್ಜ್​ ಮತ್ತು 111 ಮಂದಿ ಬಲಿಯಾಗಿದ್ದಾರೆ.

ಒಟ್ಟು ಪ್ರಕರಣಗಳಲ್ಲಿ ಡಿಸ್ಚಾರ್ಜ್​ ಆದವರು ಮತ್ತು ಮೃತರನ್ನು ಹೊರತುಪಡಿಸಿದರೆ 3,851 ಪ್ರಕರಣಗಳು ಬಾಕಿ ಇವೆ. ಇನ್ನು ಕರ್ನಾಟಕದಲ್ಲಿ ಪೀಡಿತರ ಸಂಖ್ಯೆ 151ಕ್ಕೆ ಏರಿದೆ. ಅದರಲ್ಲಿ 12 ಡಿಸ್ಚಾರ್ಜ್​​ ಮತ್ತು 4 ಮಂದಿ ಸತ್ತಿದ್ದಾರೆ.

23:52 April 06

ಶೀಘ್ರವೇ ಚೇತರಿಸಿಕೊಳ್ಳಲಿದ್ದಾರೆ ಬೋರಿಸ್ ಜಾನ್ಸನ್: ಮೋದಿ ಟ್ವೀಟ್​​

  • Prime Minister Narendra Modi tweets, 'Hang in there, Prime Minister (of UK) Boris Johnson. Hope to see you out of hospital and in perfect health very soon'. (File pic) pic.twitter.com/X6wprEpjeK

    — ANI (@ANI) April 6, 2020 " class="align-text-top noRightClick twitterSection" data=" ">
  • ಕೊರೊನಾ ಸೋಂಕು ಕಂಡು ಬಂದಿದ್ದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಶೀಘ್ರವೇ ಚೇತರಿಸಿಕೊಳ್ಳಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​​ ಮೂಲಕ ಹೇಳಿದ್ದಾರೆ.
  • ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬೇಗನೇ ಹೊರಬರುವ ನಂಬಿಕೆ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಕೋವಿಡ್ ರೋಗ ಲಕ್ಷಣಗಳು ಕಂಡು ಬಂದಿದ್ದ ಜಾನ್ಸನ್ ಅವರನ್ನು ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

22:57 April 06

ದೇಶದಲ್ಲಿ ಕೋವಿಡ್​-19ರ ಪ್ರಕರಣಗಳ ಇಂದಿನ ಸ್ಥಿತಿಗತಿ

  • ದೆಹಲಿಯಲ್ಲಿ 525ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
  • ವಿದೇಶದಿಂದ ಬಂದವರ ಮತ್ತು ಅವರ ಸಂಪರ್ಕದಲ್ಲಿದ್ದರಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ-168
  • ನಿಜಾಮುದ್ದೀನ್​ ಸಭೆಯಲ್ಲಿ ಭಾಗವಹಿಸಿದವರಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 329
  • ತನಿಖೆಯಲ್ಲಿ ಪತ್ತೆಯಾದ ಪಾಸಿಟಿವ್​ ಪ್ರಕರಣಗಳು-28
  • ಆಸ್ಪತ್ರೆಯಲ್ಲಿ ದಾಖಲಾದವರಲ್ಲಿ ಕಂಡು ಬಂದ ಪಾಸಿಟಿವ್​ ಪ್ರಕರಣಗಳು-498
  • ಡಿಸ್ಚಾರ್ಜ್​ ಆದವರ ಸಂಖ್ಯೆ-20 (ವಲಸಿಗರು ಒಬ್ಬರು)
  • ಕೊರೊನಾ ಸೋಂಕಿಗೆ ಹೊಸದಾಗಿ ಬಲಿಯಾದವರ ಸಂಖ್ಯೆ-7

20:15 April 06

ದೇಶದಲ್ಲಿ ಜೂನ್​ 3ರವರೆಗೆ ಲಾಕ್​ ಮುಂದುವರಿಸಿದರೆ ಉತ್ತಮ; ಪ್ರಧಾನಿಗೆ ತೆಲಂಗಾಣ ಸಿಎಂ ಪತ್ರ

  • ತೆಲಂಗಾಣದಲ್ಲಿ ಜೂನ್​ 3ರವರೆಗೆ ಲಾಕ್​ಡೌನ್​ ಮುಂದುವರಿಯುವ ಸಾಧ್ಯತೆ​
  • ದೇಶದಲ್ಲೂ ಲಾಕ್​ ಡೌನ್​ ಮುಂದುವರಿಸುವಂತೆ ಪ್ರಧಾನಿಗೆ ಕೆಸಿಆರ್​ ಪತ್ರ
  • ದೇಶದಲ್ಲೂ ಜೂನ್​ 3ರವರೆಗೆ ಲಾಕ್​ ಮುಂದುವರಿಸಿದರೆ ಉತ್ತಮ
  • ತೆಲಂಗಾಣ ಮುಖ್ಯಮಂತ್ರಿ ಕಚೇರಿಯಿಂದ ಸ್ಪಷ್ಟನೆ

20:10 April 06

  • ಗುಜರಾತ್​ನಲ್ಲಿ ಇಂದು ಒಬ್ಬರು ಸಾವು
  • 18 ಹೊಸ ಪಾಸಿಟಿವ್​ ಪ್ರಕರಣ ದಾಖಲು
  • ಈವರೆಗೆ ರಾಜ್ಯದ ಸೋಂಕಿತರ ಸಂಖ್ಯೆ 146ಕ್ಕೇರಿಕೆ
  • ಒಟ್ಟು ಸಾವನ್ನಪ್ಪಿದವರ ಸಂಖ್ಯೆ 12ಕ್ಕೇರಿಕೆ

19:57 April 06

70 ಸಾವಿರ ದಾಟಿದ ಜಾಗತಿಕ ಸಾವಿನ ಸಂಖ್ಯೆ !

  • 70 ಸಾವಿರ ದಾಟಿದ ಜಾಗತಿಕ ಸಾವಿನ ಸಂಖ್ಯೆ
  • ಈವರೆಗೆ ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 12,88,9613
  • ಈವರೆಗೆ ಒಟ್ಟು 70,595 ಜನ ಸೋಂಕಿನಿಂದ ಸಾವು
  • 2,72,074 ಜನ ಗುಣಮುಖ
  • ಸ್ಪೇನ್​ನಲ್ಲಿ ಇಂದು ಒಂದೇ ದಿನ 414ಕ್ಕೂ ಹೆಚ್ಚು ಜನ ಸಾವು, 3,386 ಹೊಸ ಸೋಂಕಿತರು
  • ಸ್ಪೇನ್​ನಲ್ಲಿ ಇದುವರೆಗೆ ಒಟ್ಟು 13,055 ಜನ ಸಾವು, 135,032 ಸಾವು

19:50 April 06

ಕಳೆದ 24 ಗಂಟೆಯಲ್ಲಿ 704 ಹೊಸ ಪ್ರಕರಣ, 28 ಜನ ಸಾವು

  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4,281ಕ್ಕೇರಿಕೆ
  • ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 111
  • 319 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​
  • ಸದ್ಯ 3,851 ಮಂದಿಗೆ ಚಿಕಿತ್ಸೆ
  • ಕಳೆದ 24 ಗಂಟೆಯಲ್ಲಿ 704 ಹೊಸ ಪ್ರಕರಣ, 28 ಜನ ಸಾವು
  • ಇದು ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣ
  • ಕೇಂದ್ರ ಆರೋಗ್ಯ ಸಚಿವಾಲಯದಿಂದ ಅಧಿಕೃತ ಮಾಹಿತಿ

19:01 April 06

  • ತಮಿಳುನಾಡಿನಲ್ಲಿಂದು 50 ಹೊಸ ಪಾಸಿಟಿವ್​ ಪ್ರಕರಣ ದಾಖಲು
  • ಇದರಲ್ಲಿ 48 ತಬ್ಲಿಘಿ ಜಮಾಅತ್​ನಿಂದ ವರದಿಯಾಗಿದೆ
  • ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 621ಕ್ಕೇರಿಕೆ
  • ಇದರಲ್ಲಿ 570 ಜನ ತಬ್ಲಿಘಿ ಜಮಾಅತ್​ನಿಂದ ಮರಳಿದವರು
  • ತಮಿಳು ನಾಡು ಆರೋಗ್ಯ ಕಾರ್ಯದರ್ಶಿ ಬೀಲಾ ರಾಜೇಶ್​ರಿಂದ ಮಾಹಿತಿ

19:00 April 06

  • ಕೇರಳದಲ್ಲಿ ಇಂದು 13 ಹೊಸ ಸೋಂಕಿತರು
  • ಇದರಲ್ಲಿ 9 ಜನ ಕಾಸರಗೋಡಿನವರು
  • ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 327ಕ್ಕೇರಿಕೆ

19:00 April 06

  • ಮಹಾರಾಷ್ಟ್ರದಲ್ಲಿ 57 ಹೊಸ ಪಾಸಿಟಿವ್​ ಪ್ರಕರಣ
  • ಮುಂಬೈನಲ್ಲಿ ಇಂದು ನಾಲ್ವರು ಸಾವು
  • ಮುಂಬೈ ನಗರವೊಂದರಲ್ಲೇ 34 ಸಾವು ಸೇರಿ 490 ಪಾಸಿಟಿವ್​ ಪ್ರಕರಣ
  • ಈವರೆಗೆ ರಾಜ್ಯದ 59 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್​

17:52 April 06

  • ಆಂಧ್ರ ಪ್ರದೇಶದಲ್ಲಿ ಒಟ್ಟು 266 ಪಾಸಿಟಿವ್​ ಪ್ರಕರಣ
  • ಇದರಲ್ಲಿ 243 ಸೋಂಕಿತರು ತಬ್ಲಿಘಿ ಜಮಾಅತ್​ನವರು ಮತ್ತು ಅವರು ಸಂಪರ್ಕಿಸಿದವರು
  • ಹರಿಯಾಣದಲ್ಲಿ ಈವರೆಗೆ 90 ಕೊರೊನಾ ಪ್ರಕರಣ
  • ಅದರಲ್ಲಿ 29 ಜನ ಈಗಾಗಲೇ ಗುಣಮುಖರಾಗಿದ್ದಾರೆ.
  • ಒಬ್ಬರು ಸಾವನ್ನಪ್ಪಿದ್ದಾರೆ.
  • ಹರಿಯಾಣ ಸಿಎಂ ಮನೋಹರ್​ಲಾಲ್​ ಖಟ್ಟರ್​ ಮಾಹಿತಿ

17:47 April 06

  • ಇಂದು ಮಧ್ಯಾಹ್ನ 12ರವರೆಗೆ ಪಶ್ಚಿಮ ಬಂಗಾಳದಲ್ಲಿ 61 ಜನ ಸಾವು
  • ಇದರಲ್ಲಿ 7 ಕುಟುಂಬದಿಂದ ಒಟ್ಟು 55 ಜನ ಸೋಂಕಿತರು
  • ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ

17:47 April 06

  • ಜಮ್ಮು-ಕಾಶ್ಮೀರದಲ್ಲಿ ಈವರೆಗೆ ಒಟ್ಟು 109 ಪ್ರಕರಣ
  • ಕಾಶ್ಮೀರ ಭಾಗದಲ್ಲಿ 85 ಹಾಗೂ ಜಮ್ಮುವಿನಲ್ಲಿ 18 ಸೋಂಕಿತರು
  • ಹೊಸತಾಗಿ 3 ಸೋಂಕಿತರು ಪತ್ತೆ

17:46 April 06

  • ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 305ಕ್ಕೇರಿಕೆ
  • ಇದರಲ್ಲಿ 27 ಹೊಸ ಪ್ರಕರಣ
  • ಇದರಲ್ಲಿ 159 ಪ್ರಕರಣ ತಬ್ಲಿಘಿ ಜಮಾಅತ್​ಗೆ ಸಂಬಂಧಿಸಿದವು
  • ಗೌತಮ್​ ಬುಧ್​ನಗರವೊಂದರಲ್ಲೇ 61 ಪ್ರಕರಣ ದಾಖಲು

16:19 April 06

  • ನಿನ್ನೆ ಒಂದೇ ದಿನ 30 ಜನ ಸಾವು
  • ಸಾವನ್ನಪ್ಪಿದವರಲ್ಲಿ ಶೇ. 63 ಜನ 60 ವರ್ಷದ ಮೇಲಿನವರು
  • 60 ವರ್ಷದ ಒಳಗಿನ ಶೇ. 37 ಜನ ಸಾವು
  • 47 ಶೇ. ಜನ 40 ವರ್ಷದ ಒಳಗಿನವರು
  • 86 ಶೇ. ಜನರು ಮಧುಮೇಹ, ಕಿಡ್ನಿ ಸಂಬಂಧಿತ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದವರು
  • 1750 ತಬ್ಲಿಘಿ ಸದಸ್ಯರು ಬ್ಲ್ಯಾಕ್​ಲಿಸ್ಟ್​ಗೆ, 25, 500 ಜನರನ್ನು ಸರ್ಕಾರ ಕ್ವಾರಂಟೈನ್​ನಲ್ಲಿಟ್ಟಿದೆ

15:53 April 06

ಕಳೆದ 24 ಗಂಟೆಗಳಲ್ಲಿ 693 ಹೊಸ ಸೋಂಕಿತರು

  • ಕೇಂದ್ರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿ
  • ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 693 ಹೊಸ ಸೋಂಕಿತರು
  • ಈವರೆಗೆ ಒಟ್ಟು 4067 ಸೋಂಕಿತರು
  • ಇದರಲ್ಲಿ 1445 ಪ್ರಕರಣಗಳು ತಬ್ಲಿಘಿ ಜಮಾಅತ್​ಗೆ ಸಂಬಂಧಿಸಿದವು
  • ಒಟ್ಟು ಸೋಂಕಿತರಲ್ಲಿ 76 ಶೇ. ಪುರುಷ ಸೋಂಕಿತರು
  • 24 ಶೇ. ಮಹಿಳಾ ಸೋಂಕಿತರು

15:43 April 06

ಕೇಂದ್ರ ಸಚಿವ ಸಂಪುಟದಿಂದ ಸುದ್ದಿಗೋಷ್ಠಿ

  • ಸಂಸತ್​ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಯನ್ನು ಅಂಗೀಕರಿಸಿದ ಕೇಂದ್ರ ಸಚಿವ ಸಂಪುಟ
  • ಸಂಪುಟ ಸಭೆ ಬಳಿಕ ಪ್ರಕಾಶ್​ ಜಾವ್ಡೇಕರ್​ ಸುದ್ದಿಗೋಷ್ಠಿ
  • ಸಂಸತ್​ ಸದಸ್ಯರ ವೇತನಕ್ಕೆ ಕತ್ತರಿ
  • ಶೇ. 30ರಷ್ಟು ವೇತನ ಕಡಿತಕ್ಕೆ ಸಂಪುಟ ನಿರ್ಧಾರ
  • ಭತ್ಯೆ ಮತ್ತು ಪಿಂಚಣಿಯನ್ನು 30% ರಷ್ಟು ಕಡಿಮೆ ಮಾಡಲು ನಿರ್ಣಯ
  • ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರುಗಳಿಂದ ಸ್ವಯಂಪ್ರೇರಣೆಯಿಂದ ವೇತನ ಕಡಿತಕ್ಕೆ ಒಪ್ಪಿಗೆ
  • ಸಾಮಾಜಿಕ ಜವಾಬ್ದಾರಿಯಿಂದ ನಿರ್ಧಾರ

14:50 April 06

ಕರ್ನಾಟಕದಲ್ಲಿ ಹೊಸದಾಗಿ 12 ಜನರಲ್ಲಿ ಸೋಂಕು

  • ಕರ್ನಾಟಕದಲ್ಲಿ ಹೊಸದಾಗಿ 12 ಜನರಲ್ಲಿ ಸೋಂಕು
  • ಮೈಸೂರು ಒಂದರಲ್ಲೇ 7 ಹೊಸ ಪ್ರಕರಣ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆ

14:39 April 06

ರಾಜ್ಯದಲ್ಲಿ 12 ಹೊಸ ಕೊರೊನಾ ಕೇಸ್​ ಪತ್ತೆ

ರಾಜ್ಯದಲ್ಲಿ ಹೊಸದಾಗಿ 12 ಕೋವಿಡ್​ ಕೇಸ್​ ಪತ್ತೆ, 163ಕ್ಕೆ ಏರಿದ ಸೋಂಕಿತರ ಸಂಖ್ಯೆ

13:25 April 06

ದೇಶದಾದ್ಯಂತ ಎಲ್ಲಾ ಮೃಗಾಲಯಗಳಲ್ಲಿ ಎಚ್ಚರಿಕೆ ವಹಿಸುವಂತೆ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಸೂಚನೆ

  • Zoos across India are advised to be on high alert and monitor animals 24/7 through CCTV for any symptoms/abnormal behaviour as a precautionary measure in wake of a Tiger in New York's Bronx Zoo testing positive for #COVID19: Central Zoo Authority

  • ನ್ಯೂಯಾರ್ಕ್​ನ ಬ್ರಾಂಕ್ಸ್ ಮೃಗಾಲಯದಲ್ಲಿ ಹುಲಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ
  • ಭಾರತದಾದ್ಯಂತ ಮೃಗಾಲಯಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ
  • ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಸೂಚನೆ
  • ಪ್ರಾಣಿಗಳಲ್ಲಿ ಯಾವುದೇ ರೋಗಲಕ್ಷಣ ಅಥವಾ ಅಸಹಜ ವರ್ತನೆಯನ್ನು ಗಮನಿಸುವಂತೆ ನಿರ್ದೇಶನ
  • ಎಲ್ಲಾ ಪ್ರಾಣಿಗಳನ್ನು ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಲು ಸೂಚಿಸಿದ ಕೇಂದ್ರ ಮೃಗಾಲಯ ಪ್ರಾಧಿಕಾರ

13:20 April 06

  • ಗುಜರಾತ್​ನ ವಡೋದರಾದಲ್ಲಿ ಕೊರೊನಾ ಸೋಂಕಿತ ವೃದ್ಧೆ ಸಾವು
  • ದೆಹಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಬ್ಲಿಘಿ ಜಮಾಅತ್​ನ 8 ಜನರಿಗೆ ಕೊರೊನಾ ಪಾಸಿಟಿವ್​
  • ಉತ್ತರ ಪ್ರದೇಶದ ಖೈರಾಬಾದ್​ನ ಆಸ್ಪತ್ರೆಯಲ್ಲಿರುವ ತಬ್ಲಿಘಿ ಸೋಂಕಿತರು

12:11 April 06

ಕಾರ್ಯಕರ್ತರ ಮುಂದೆ ಐದು ಆಗ್ರಹಗಳನ್ನಿಟ್ಟ ಪ್ರಧಾನಿ

  • ಪ್ರತಿ ಬಿಜೆಪಿ ಕಾರ್ಯಕರ್ತರೂ ಶಪಥ ಮಾಡಿ,ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು
  • ಬಡರಿಗಾಗಿ ಅವಿರತ ಸೇವೆ ಮಾಡಿ
  • ಎಲ್ಲರೂ ಕಡ್ಡಾಯವಾಗಿ ಮಾಸ್ಕ್​ ಧರಿಸಿ, ಮನೆಯಲ್ಲಿ ತಯಾರಿಸಿಯಾದರೂ ಮಾಸ್ಕ್​ ಧರಿಸಿಯೇ ಬೀದಿಗಿಳಿಯಿರಿ
  • ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರಿಗೆ ಧನ್ಯವಾದ ತಿಳಿಸಿ
  • ಎಲ್ಲರೂ ಆರೋಗ್ಯಸೇತು ಆ್ಯಪ್​ ಹಾಕಿಕೊಳ್ಳಿ
  • ಪಿಎಂ ಕೇರ್ಸ್​ ಫಂಡ್​ಗೆ 40 ಜನರಿಂದ ದೇಣಿಗೆ ಹಾಕಿಸಿ
  • ಬಿಜೆಪಿ ಕಾರ್ಯಕರ್ತರಿಗೆ ಮೋದಿ ಐದು ಆಗ್ರಹ

12:01 April 06

  • ಇಂದು ದೇಶದ ಲಕ್ಷ್ಯ, ಸಂಕಲ್ಪ ಒಂದೇ ಆಗಿದೆ
  • ಅದೇ ಕೊರೊನಾ ವಿರುದ್ಧದ ಹೋರಾಟ, ಅದೇ ಸಂಘಟಿತ ಹೋರಾಟ

11:52 April 06

ಬಿಜೆಪಿಯ 40ವರ್ಷದ ಸಂಸ್ಥಾಪನಾ ದಿನ ಹಿನ್ನೆಲೆ; ಪ್ರಧಾನಿ ಮೋದಿಯಿಂದ ಸಂದೇಶ

  • ಬಿಜೆಪಿ ಕಾರ್ಯಕರ್ತರಿಗೆ ನರೇಂದ್ರ ಮೋದಿ ಕರೆ
  • ಕಾರ್ಯಕರ್ತರೇ ಕೊರೊನಾ ವಿರುದ್ಧ ಹೋರಾಡಿ
  • ಪಕ್ಷಕ್ಕಿಂತ ನಮಗೆ ದೇಶ ದೊಡ್ಡದು
  • ನಮ್ಮದು 130 ಕೋಟಿ ಜನಸಂಖ್ಯೆಯುಳ್ಳ ದೊಡ್ಡ ದೇಶ
  • ನಿನ್ನೆ ರಾತ್ರಿ 9 ಗಂಟೆಗೆ ನಮ್ಮ ದೇಶದ 13 ಕೋಟಿ ಜನತೆಯ ವಿರಾಟ ಶಕ್ತಿಯನ್ನು ನೋಡಿದ್ಧೇವೆ
  • ಕೊರೊನಾ ವಿರುದ್ಧ ದೇಶ ಕೈಗೊಂಡ ಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆಯು ಶ್ಲಾಘಿಸಿದೆ.

11:42 April 06

  • ಮಹಾರಾಷ್ಟ್ರದಲ್ಲಿ 33 ಹೊಸ ಸೋಂಕಿತರು
  • ರಾಜ್ಯದಲ್ಲಿನ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 781
  • ಗುಜರಾತ್​ನಲ್ಲಿ 16 ಹೊಸ ಪಾಸಿಟಿವ್ ಪ್ರಕರಣಗಳು ವರದಿ
  • ಈವರೆಗೆ ರಾಜ್ಯದ ಕೊರೊನಾ ಸೋಂಕಿತರ ಸಂಖ್ಯೆ 144
  • ಅದರಲ್ಲಿ 11 ಜನ ಸಾವನ್ನಪ್ಪಿದ್ದರೆ, 21 ಜನ ಡಿಸ್ಚಾರ್ಜ್​ ​

11:38 April 06

ಆಂಧ್ರ ಪ್ರದೇಶದಲ್ಲಿ ಒಟ್ಟು 266 ಪಾಸಿಟಿವ್​ ಪ್ರಕರಣ

  • ಆಂಧ್ರ ಪ್ರದೇಶದಲ್ಲಿ ಮತ್ತೆ 14 ಹೊಸ ಪಾಸಿಟಿವ್​ ಪ್ರಕರಣ ವರದಿ
  • ವಿಶಾಖಪಟ್ಟಣ 5, ಅನಂತಪುರಂ 3, ಕರ್ನೂಲ್​ 3, ಗುಂಟೂರ್​ 2 ಹಾಗೂ ಪಶ್ಚಿಮ ಗೋಧಾವರಿಯಲ್ಲಿ ಒಂದು ಪ್ರಕರಣ
  • ಈವರೆಗೆ ರಾಜ್ಯದಲ್ಲಿ ಒಟ್ಟು 266 ಪಾಸಿಟಿವ್​ ಪ್ರಕರಣ ವರದಿ

10:31 April 06

ಗಾಯಕಿ ಕನಿಕಾ ಕಪೂರ್ ಆಸ್ಪತ್ರೆಯಿಂದ ಡಿಸ್ಚಾರ್ಜ್​

  • Singer Kanika Kapoor has been discharged from Sanjay Gandhi Postgraduate Institute of Medical Sciences (SGPGIMS), Lucknow after the report of her sixth test, came negative. (file pic) pic.twitter.com/LpWEuHyLls

    — ANI UP (@ANINewsUP) April 6, 2020 " class="align-text-top noRightClick twitterSection" data=" ">
  • ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಗಾಯಕಿ ಕನಿಕಾ ಕಪೂರ್
  • ಆರನೇ ಪರೀಕ್ಷೆಯ ವರದಿಯೂ ನೆಗೆಟಿವ್​
  • ಲಖನೌದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಡಿಸ್ಚಾರ್ಜ್​
  • ಕೊರೊನಾ ಪಾಸಿಟಿವ್​ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಕಿ

10:24 April 06

ಹೀಗಿದೆ ಜಾಗತಿಕ ಕೊರೊನಾ ಅಪ್ಡೇಟ್​!

  • ಯುಎಸ್​ಎ, ಸ್ಪೇನ್​, ಇಟಲಿ ಹಾಗೂ ಜರ್ಮನಿಯಲ್ಲಿ ಹೆಚ್ಚು ಸೋಂಕಿತರು
  • ನಾಲ್ಕು ದೇಶದಲ್ಲಿ ಆರಂಕಿ ಗಡಿ ದಾಟಿರುವ ಸೋಂಕಿತರ ಸಂಖ್ಯೆ
  • ಇಟಲಿಯಲ್ಲಿ 15,887, ಸ್ಪೇನ್​ನಲ್ಲಿ 12,641ಕ್ಕೂ ಹೆಚ್ಚು ಜನ ಸಾವು
  • ಯುಎಸ್​ಎ 9,618, ಫ್ರಾನ್ಸ್​ನಲ್ಲಿ 8,078ಕ್ಕೂ ಹೆಚ್ಚು ಜನ ಮರಣ
  • ಚೀನಾದಲ್ಲಿ ನಿಯಂತ್ರಣಕ್ಕೆ ಬಂದ ಸೋಂಕಿತರು ಹಾಗೂ ಸಾವನ್ನಪ್ಪುವವರ ಸಂಖ್ಯೆ
  • ಚೀನಾದಲ್ಲಿ 81,708 ಸೋಂಕಿತರು, ಸಾವನ್ನಪ್ಪಿದವರ ಸಂಖ್ಯೆ 3,331

10:18 April 06

ಐದಂಕಿ ಸನಿಹದಲ್ಲಿ ಅಮೆರಿಕದ ಸಾವನ್ನಪ್ಪಿದವರ ಸಂಖ್ಯೆ

  • ಅಮೆರಿಕದಲ್ಲಿ ಈವರೆಗೆ 3 ಲಕ್ಷದ 36 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಪಾಸಿಟಿವ್​
  • ಈವರೆಗೆ 9,643ಕ್ಕೂ ಹೆಚ್ಚು ಸಾವು
  • 17,530 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್​
  • ಅಮೆರಿಕಾದಲ್ಲಿ ಏರುತ್ತಲೇ ಇರುವ ಸೋಂಕಿತರ ಸಂಖ್ಯೆ

10:15 April 06

ಆಸ್ಪತ್ರೆಯ ಮಹಡಿಯಿಂದ ಹಾರಿ ಸೋಂಕಿತ ಆತ್ಮಹತ್ಯೆ

  • ಆಸ್ಪತ್ರೆಯಿಂದ ಎಸ್ಕೇಪ್​ ಆಗಲು ಯತ್ನಿಸಿ ಸಾವನ್ನಪ್ಪಿದ ಕೊರೊನಾ ಸೋಂಕಿತ
  • ಹರಿಯಾಣದ ಕರ್ನಲ್​ನ ಕಲ್ಪನಾ ಚಾವ್ಲಾ ಆಸ್ಪತ್ರೆಯಲ್ಲಿ ಘಟನೆ
  • 6 ನೇ ಮಹಡಿಯಿಂದ ಹಾರಿ ಸೋಂಕಿತ ಸಾವು

10:06 April 06

ನ್ಯೂಯಾರ್ಕ್​ ಝೂನಲ್ಲಿರೋ ಹುಲಿಗೆ ಕೊರೊನಾ ಪಾಸಿಟಿವ್​!

  • ಅಮೆರಿಕಾದ ನ್ಯೂಯಾರ್ಕ್​ನ ಬ್ರಾಂಕ್ಸ್ ಮೃಗಾಲಯದ ಹುಲಿಗೆ ಕೊರೊನಾ ಪಾಸಿಟಿವ್​
  • ವನ್ಯಜೀವಿ ಸಂರಕ್ಷಣಾ ಸಂಸ್ಥೆಯಿಂದ ಮಾಹಿತಿ
  • ನಾಡಿಯಾ ಎಂಬ ನಾಲ್ಕು ವರ್ಷದ ಮಲಾಯನ್ ಹುಲಿಗೆ ಸೋಂಕು
  • ರೋಗಲಕ್ಷಣವಿರುವ ಮೃಗಾಲಯ ಸಿಬ್ಬಂದಿಯಿಂದ ವೈರಸ್ ಹರಡಿರುವ ಶಂಕೆ

10:06 April 06

ರಾಜಸ್ತಾನ, ಉತ್ತರಾಖಾಂಡ್, ಜಾರ್ಖಂಡ್ ಹಾಗೂ ಪಂಜಾಬ್​ನಲ್ಲಿ ಹೊಸ ಸೋಂಕಿತರು

  • ರಾಜಸ್ತಾನದಲ್ಲಿ ಮತ್ತೆ 8 ಜನರಿಗೆ ಕೊರೊನಾ ಪಾಸಿಟಿವ್​​
  • ರಾಜ್ಯದಲ್ಲಿ ಒಟ್ಟು ಸೋಮಕಿತರ ಸಂಖ್ಯೆ 274ಕ್ಕೇರಿಕೆ
  • ಉತ್ತರಾಖಾಂಡ್​ನಲ್ಲಿ 2 ಹೊಸ ಪಾಸಿಟಿವ್​ ಪ್ರಕರಣ ವರದಿ
  • ರಾಜ್ಯದ ಸೋಂಕಿತರ ಸಂಖ್ಯೆ 28ಕ್ಕೇರಿಕೆ
  • ಜಾರ್ಖಂಡ್​ನಲ್ಲಿ 1 ಹೊಸ ಪ್ರಕರಣ
  • ರಾಜ್ಯದ ಸೋಂಕಿತರ ಸಂಖ್ಯೆ 4
  • ಪಂಜಾಬ್​ನಲ್ಲೂ 5 ಹೊಸ ಸೋಂಕಿತರು
  • ರಾಜ್ಯದಲ್ಲಿ 75 ಕ್ಕೇರಿದ ಸೋಂಕಿತರ ಸಂಖ್ಯೆ

09:17 April 06

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 704 ಹೊಸ ಸೋಂಕಿತರು, 28 ಜನ ಸಾವು!

  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4,067ಕ್ಕೇರಿಕೆ
  • ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 109
  • 291 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​
  • ಸದ್ಯ 3,666 ಮಂದಿಗೆ ಚಿಕಿತ್ಸೆ
  • ಕಳೆದ 12 ಗಂಟೆಯಲ್ಲಿ 490 ಹೊಸ ಪ್ರಕರಣ

Last Updated : Apr 7, 2020, 12:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.